Skip to main content
Submitted by pavu on ಸೋಮ, 01/10/2011 - 16:52

ಸ್ನೇಹಿತರನ್ನೆ ಪ್ರೀತಿಸೊದು ಸರೀನಾ??????????????????????????????
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/22/2011 - 13:43

  ಯಾರನ್ನು ಪ್ರೀತಿಸುವುದೂ ತಪ್ಪಿಲ್ಲ, ಆದ್ರೆ ಆತನನ್ನು ಪ್ರೀತಿಸುವೆ ಎಂದು ಹೇಳೊ ಮುನ್ನ ಅವನಿಗೆ ನಿಮ್ಮ ಮೇಲಿನ ಅಭಿಪ್ರಾಯ ಎಂಥಹುದು ಎಂದು ತಿಳಿದು, ಮುಂದುವರೆಯುವುದು ಸೂಕ್ತ.
ನಿನ್ನ ತಂದೆ ತಾಯಿಯನ್ನು ಮನಸ್ಸಿನಲ್ಲಿ ಇಟ್ಕೊಡು ಡಿಸೈಡ್ ಮಾಡು. ಅವರ ಮನಸ್ಸನ್ನು ನೋಯಿಸ ಬೇಡ.
ನಿನ್ನ ಪ್ರಿತಿ ಯಶಸ್ವಿಯಾಗಲಿ.  

Ganesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/22/2011 - 13:56

    ಯಾರನ್ನು ಪ್ರಿತಿಸುವುದೂ ತಪ್ಪಿಲ್ಲ, ಆದರೆ ನಿನ್ನ ಸ್ನೇಹಿತನಿಗೆ ನಿನ್ನ ಮೆಲೆ ಇರುವ ಅಭಿಪ್ರಾಯವನ್ನು ಸೂಕ್ಷ್ಮವಾಗಿ ತಿಲಿದು ಅನಂತರ ಅವನಿಗೆ ವಿಷಯವನ್ನು ತಿಲಿಸು, ಪ್ರಿತಿಯ ಸಲುವಾಗಿ ಸ್ನೇಹ ಕಳೆದುಕೊೞುವೊತಾಗಬಾರದು........
ನಿನ್ನ ತಂದೆ ತಾಯಿಯ ಪ್ರತಿಕ್ರಿಯೆ ಹೆಗಿರಬಹುದೆಂದು ಮತ್ತು ಆ ಸಂದರ್ಭವನ್ನು ನೀವು ಎದುರಿಸಬಲ್ಲರಾದರೆ, ಪ್ರೊಸೀಡ್.........................
ನಿಮ್ಮ ಪ್ರೀತಿ ಫಲಿಸಲಿ........

lokesh ಸೋಮ, 04/16/2012 - 17:55

ಈಗಿನಕಾಲದ ಜನರನ್ನ ಮತ್ತು ಸ್ನೇಹಿತರನ್ನು ನಂಬಬಾರದು,ಇದು ಕಲಿಗಾಲ  ಶತ್ರುವನ್ನು ನಂಬಿದರು ಸ್ನೇಹಿತರನ್ನು ನಂಬಬಾರದು

  • 840 views