Skip to main content

ದಿನಾಂಕ ೨೬.೦೧.೨೦೧೧ ರಂದು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಲು ಅವಕಾಶ ನಿರಾಕರಿಸಿರುವ ಕೇಂದ್ರ ಸರ್ಕಾರ ಹಾಗು ಕಾಶ್ಮೀರ  ರಾಜ್ಯ ಸರ್ಕಾರ ದ ಕ್ರಮ ದೇಶದ್ರೋಹವಲ್ಲವೇ? ಪರೋಕ್ಷವಾಗಿ ಅವರು ಪ್ರತ್ಯೇಕವಾದಿಗಳನ್ನು ಬೆಂಬಲಿಸುತ್ತಿದ್ದಾರೆ ಅನಿಸುವುದಿಲ್ಲವೇ? ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಚಂದು ಸೋಮ, 02/07/2011 - 17:36

ನೀವು ಹೆಳಿದ್ದು ಅಕ್ಷರಶಃ ಸತ್ಯ ನಿಮ್ಮ ಮಾತು ನನಗೆ ಪ್ರಿಯವಾಯಿತು.

  • 657 views