Forums
ಸ್ನೇಹಿತರೇ ! ಮಂತ್ರಿಗಳಿಗೆ ತಿಂಗಳ ವೇತನ 45000/- ರೂಗಳು ಅವರ ದಿನದ ಕಾರಿನ ಡೀಸಲ್ ಖರ್ಚು 4000/- ಪ್ಲೈಟ್ ನಲ್ಲಿ ಹೋಡಾಡಲು ತಿಂಗಳಿಗೆ 200000/- ರೂಗಳು ಮತ್ತು ಮೊಬೈಲ್ ಬಿಲ್ ತಿಂಗಳಿಗೆ 25000/- ಉಚಿತ ಮನೆ, ಉಚಿತ ಕಾರೂ, ವಿದ್ಯುತ್ ಬಿಲ್,ವಾಟರ್ ಬಿಲ್ , ಇತ್ಯಾದಿ ಉಚಿತ ಸೌಕರ್ಯವನ್ನು ಸರ್ಕಾರವು ನಮ್ಮಂತ ಬಡ ಸಾರ್ವಜನಿಕರ ಹಣದಿಂದ ಅದ್ದೂರಿ ಜೀವನವನ್ನು ಮಾಡುತ್ತೀದ್ದಾರೆ, ಆದರೆ ಬಡ ಸಾರ್ವಜನಿಕರು ಒಂದು ದಿನದ ಅನ್ನಕ್ಕೂ ಸಹ ಪರದಾಡುತ್ತೀದ್ದಾರೆ, ಇದು ನಿಮಗೆ ಎಷ್ಟರ ಮಟ್ಟಿಗೆ ಸರಿ ಸ್ನೇಹಿತರೇ ನಿಮ್ಮ ಅಭಿಪ್ರಾಯ ತಿಳಿಸಿ...........................
ಅನಿಸಿಕೆಗಳು
Re: ಮಂತ್ರಿಗಳ ವೇತನ
ಮಧು ನಿನಗೆ ಇದು ನಿಲುಕದ ಪ್ರಶ್ನೆ, ಹಾಗ೦ತ ನಿನಗೆ ನಾನು ಬುದ್ದಿವಾದ ಹೇಳುತ್ತಿಲ್ಲ ನಿನ್ನ ಮನಸ್ಸಾಕ್ಷಿಗೆ ನಾನು ತು೦ಬಾ ಬೆಲೆ ಕೊಡುವೆ. ನೀನು ಬರೀ ನೊ೦ದಿರುವೆ ಆದರೆ ಇದೇ ವಿಷಯದಲ್ಲಿ ನಾನು ಬೆ೦ದು ಹೋಗಿರುವೆ.
ಮಧು ನಿನಗೆ ಇದು ನಿಲುಕದ ಪ್ರಶ್ನೆ, ಹಾಗ೦ತ ನಿನಗೆ ನಾನು ಬುದ್ದಿವಾದ ಹೇಳುತ್ತಿಲ್ಲ ನಿನ್ನ ಮನಸ್ಸಾಕ್ಷಿಗೆ ನಾನು ತು೦ಬಾ ಬೆಲೆ ಕೊಡುವೆ. ನೀನು ಬರೀ ನೊ೦ದಿರುವೆ ಆದರೆ ಇದೇ ವಿಷಯದಲ್ಲಿ ನಾನು ಬೆ೦ದು ಹೋಗಿರುವೆ.
- 524 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ