ಕುಲ,ಗೋತ್ರ,ವಂಶಗಳು ಎಷ್ಟು...? ಅವುಗಳು ಯಾವುದು?
ಅನಿಸಿಕೆಗಳು
This question is one helluva
This question is one helluva boring one, and needs a very broad listing. Yaake intha prashne keli janara tale tinteera?

ಧನ್ಯವಾದಗಳು
ಸ್ವಾಮಿ ನಿಮ್ಮ
ಧನ್ಯವಾದಗಳು
ಸ್ವಾಮಿ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿಃ
ಆದರೆ ನಮ್ಮ ಕುಲ,ಗೋತ್ರಗಳ ಬಗ್ಗೆ ದೇವಾಸ್ಥಾನಗಳಲ್ಲಿ ಪೂಜೆ ಮಾಡಿಸುವಾಗ ಕೇಳುತ್ತಾರೆ....ಅದಕ್ಕೆ....

ಛಾಂದೋಗ್ಯ ಉಪನಿಷತ್ತಿನಲ್ಲಿ
ಛಾಂದೋಗ್ಯ ಉಪನಿಷತ್ತಿನಲ್ಲಿ ಸತ್ಯಕಾಮ ಜಾಬಾಲಿ ಯ ಪ್ರಸಂಗವಿದೆ. ಹಾರಿದ್ರುಮ ಗೌತಮ ಋಷಿಯ ಆಶ್ರಮಕ್ಕೆ ಬಂದ ಸತ್ಯಕಾಮನಿಗೆ ಅವನ ಗೋತ್ರವನ್ನು ಕೇಳಿದಾಗ ಅದನ್ನು ತಿಳಿಯದ ಸತ್ಯಕಾಮ ತನ್ನ ತಾಯಿಯ ಬಳಿ ಕೇಳುತ್ತಾನೆ. ತಾಯಿ ಹೇಳುತ್ತಾಳೆ, ' ನಾನು ಯೌವನದಲ್ಲಿ ಬಹಳಷ್ಟು ಜನರ ಸೇವೆಯಲ್ಲಿದ್ದೆ, ನಿನ್ನ ತಂದೆ ಯಾರೆಂದು ನನಗೆ ತಿಳಿಯದು. ಆದ್ದರಿಂದ ಮಗೂ, ನಿನ್ನ ಗುರುಗಳ ಬಳಿ ಹೋಗಿ ಹೇಳು ನೀನು ನನ್ನ ಮಗನೆಂದು' ಎಂದು ಹೇಳುತ್ತಾಳೆ. ಸತ್ಯಕಾಮ ಬಂದು ಗೌತಮ ಋಷಿಗಳ ಬಳಿ ತಾನು ಸತ್ಯಕಾಮ ಜಾಬಾಲಿ ಎಂದು ಪರಿಚಯಿಸಿಕೊಂಡಾಗ, ಅವನ ಸತ್ಯಪ್ರಿಯತೆಯನ್ನು ಮೆಚ್ಚಿ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಕಥೆಯ ಸಾರಾಂಶಃ ಕುಲ-ಗೋತ್ರಗಳ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಬೇಡಿ. ಉಪನಿಷತ್ತುಗಳ ಕಾಲ ತುಂಬ ಹಳೆಯದೆನ್ನಿಸಿದರೆ, ನಮ್ಮ ಕನಕದಾಸರ ಮಾತಿನಲ್ಲಿ 'ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ..."

ಇಲ್ಲಿ ಬಿಟ್ಟು ಹೋದ ವಿಷಯ;
ಇಲ್ಲಿ ಬಿಟ್ಟು ಹೋದ ವಿಷಯ; ಸತ್ಯಕಾಮನ ತಾಯಿಯ ಹೆಸರು - ಜಬಲಾ. ಜಬಲೆಯ ಮಗ ಜಾಬಾಲಿ.

aiyo bidri innaadru puranana
aiyo bidri innaadru puranana nambodu banni satyada bagge maataDona

kula gotra
ದಯವಿಮಾದಿ ಕುಲ ಗೊತ್ರದ ಬಗ್ಗೆ ತಿಲಿಸಿ
ದಯವಿಮಾದಿ ಕುಲ ಗೊತ್ರದ ಬಗ್ಗೆ ತಿಲಿಸಿ
ಪರಮೇಶ ಎಸ್. ನನಗೆ ಕುಲ ಗೋತ್ರ
ಪರಮೇಶ ಎಸ್. ನನಗೆ ಕುಲ ಗೋತ್ರ ಬಗ್ಗೆ ತಿಳಿಸಿ
ದಯವಿಮಾದಿ ಕುಲ ಗೊತ್ರದ ಬಗ್ಗೆ ತಿಲಿಸಿ
ಕುಲ,ಗೋತ್ರ,
ಪರಮೇಶ ಎಸ್. ನನಗೆ ಕುಲ ಗೋತ್ರ ಬಗ್ಗೆ ತಿಳಿಸಿ
- 5213 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ