Skip to main content

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಸೋನುನಿಗಮ್, ಕುನಾಲ್, ಉದಿತ್ ನಾರಾಯಣ್ ಇತ್ಯಾದಿ ಬೇರೇ ಭಾಷೆಯ ಗಾಯಕರು ಕನ್ನಡದಲ್ಲಿ ತುಂಬಾ ಜನಪ್ರಿಯವಾಗುತ್ತಿರುವದನ್ನು ನೀವು ನೋಡಿದ್ದಿರಿ. ಇದರಿಂದ ನಿಮಗೆ ಎನು ಅನ್ನಿಸುತ್ತೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

purushotham (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/22/2007 - 12:07

Hi Rajesh,
idenu hosa vishaya alla...hindinidalu idu nededukondu bandide....
SPB, PBS, Gantasala, S janaki, Chitra ivaryaru kannadavaralla alva.......
So namma bhashele uttama gayakarannu hudki hadsuva bakke namma kanna da producers chinthisbeku aste....

ಶ್ರೀರಾಮ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/23/2007 - 05:09

ಬಹಳ ಚೆನ್ನಾಗಿರುತ್ತೆ.. ಕನ್ನದವರೇ ಯಾರು ಅಷ್ಟು ಚೆನ್ನಾಗಿ ಮತ್ತೆ ಸ್ಪಷ್ಟವಾಗಿ ಹಾಡಲ್ಲ.. ಉಧಾಹರಣೆ ಅಂದರೆ ಮುಂಗಾರು ಮಳೆ ಹಾಡುಗಳು ಎಷ್ಟೋ ದಿನ ಆದಮೇಲೆ ನಾನು ಕೇಳಿದ ಕನ್ನಡದ ನಕಲಿಲ್ಲದ ಮಧುರವಧ ಹಾಡು. ಖುಷಿ ಆಗಿದೆ...

ಕೆಲವು ಹೊರಗಿನ ಗಾಯಕರಂತೂ, ಕನ್ನಡವನ್ನೇ ಕೊಲೆ ಮಾಡ್ತಾರೆ.. ನಮ್ಮ ಕನ್ನಡಿಗ ಗಾಯಕರಿಗೇನು ಬರವೇ..

ಹಿಂದಿನಿಂದಲೂ ನಮ್ಮ ಜನ ಹೊರ ಗಾಯಕರನ್ನೇ ಕರೆದು ಹಾಡಿಸುತ್ತಿದ್ದಾರೆ. ಇದು ಯಾಕೋ ಕಾಣೆ. ನಮ್ಮ ಸಂಗೀತ ನಿರ್ದೇಶಕರು ಹೊಸ ಪ್ರತಿಭೆಗಳನ್ನು ಹುಡುಕಿ ಅವರಿಗೆ ಸರಿಯಾದ ತರಬೇತಿಯನ್ನು ನೀಡಿ ಹಾಡಿಸಬೇಕು.

ಉದಾಹರಣೆಗೆ ಕನ್ನಡದಲ್ಲಿ ಹಂಸಲೇಖಾ ಒಬ್ಬರು ಗಾಯಕರನ್ನು ಸರಿಯಾಗಿ ತಯಾರು ಮಾಡುವ ವ್ಯಕ್ತಿ. ನೆನಪಿರಲಿ ಚಿತ್ರದ "ಒಲವು ಒಂಟಿಯಲ್ಲ" ಹಾಡನ್ನು ಹಾಡಿರುವವರು ಕನ್ನಡದ ಹುಡುಗ ಚೇತನ್ ಸಾಸ್ಕ. ಅವರ ಗಾಯನ ಯಾವುದೇ ಹೊರ ರಾಜ್ಯದ ಗಾಯಕನಿಗಿಂತ ಕಡಿಮೆ ಇಲ್ಲ.

ಮುಂಗಾರು ಮಳೆ ಚಿತ್ರದಲ್ಲಿ ಸೋನು ನಿಗಮ್ ಹಾಡಿರುವ "ಅನಿಸುತಿದೆ" ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು. ಈಗಲೂ ಹಾಡು ಸೋನು ಅವರ ಗಾಯನದಲ್ಲಿ ಸರಿಯಾಗಿಯೇ ಇದೆ. ಆದರೆ.. ಒಮ್ಮೆ ನೆನ್ಸಿಕೊಳ್ಳಿ ರಾಜೇಶ್ ಅವರ ಕಂಠದಲ್ಲಿ ಈ ಹಾಡು ಮೂಡಿದ್ದಿದ್ದರೆ ಹೇಗಿರುತಿತ್ತು ಎಂದು? ಆ ಗಾಯಕರಿಗೆ ಅವರ ಭಾಷೆಗಳಲ್ಲಿ ತುಂಬ ಅವಕಾಶಗಳು ಇವೆ. ಆದರೆ ನಮ್ಮ ಗಾಯಕರಿಗೆ ಇರುವುದು ಇದೊಂದೇ ಭಾಶೆ. ಹೊರ ಗಾಯಕರಿಗೆ ೫೦ ಸಾವಿರ ೬೦ ಸಾವಿರ ಕೊಟ್ಟು ಒಂದು ಹಾಡನ್ನು ಹಾಡಿಸುತ್ತಾರೆ. ಆದರೆ ನಮ್ಮ ರಾಜ್ಯದ ಸಾಹಿತ್ಯ ಬರೆಯುವ್ವರಿಗೆ ಹಣವನ್ನು ಕೊಡದೆ ಹಾಗೆ ಬರೆಸುತ್ತಾರೆ. ಇದು ಯಾವ ನ್ಯಾಯ ಸ್ವಾಮಿ? ಕೆ. ಕಲ್ಯಾಣ್ ಇತ್ತೀಚಿಗೆ ತಮಗೆ ಆದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಅವರಿಗೆ ಎಷ್ಟೋ ಹಾಡುಗಳಿಗೆ ಹಣವನ್ನೇ ನೀದಿಲ್ಲವಂತೆ! ನಮ್ಮ ಇಲ್ಲಿಯ ಗಾಯಕರಿಗೆ ಹೆಚ್ಚೆಂದರೆ ೮ ರಿಂದ ೧೦ ಸಾವಿರ ಕೊಡುತ್ತಾರೆ. ಷ್ಟ ಪಟ್ಟು ತನ್ನ ಕಠವನ್ನು ನೋಯಿಸಿಕೊಂಡು ಹಾಡುವ ಬಿ.ಜಯಶ್ರೀ ಅವರಿಗೆ ನೀಡುವುದು ಹೆಚ್ಚೆಂದರೆ ೫ ಸಾವಿರ.

ಹೊರ ಗಾಯಕರು ಬೇಡ ಎಂದಲ್ಲ... ನಮ್ಮಲ್ಲೆ ಇರುವ ಪ್ರತಿಭೆಗಳನ್ನು ಮೊದಲು ಪ್ರೋತ್ಸಾಹಿಸೋಣ... ಅಗತ್ಯ ಬಿದ್ದರೆ ಹೊರ ಗಾಯಕರು ಬರಲಿ. ಈಗ ತಮಿಳನ್ನೇ ನೋಡಿ.. ಅಲ್ಲು ಕೂಡ ಉದಿತ್ ನಾಯಾರಣ ಅವರು ಹಾಡುತಾರೆ. ಆದರೆ ಅಲ್ಲಿ-ಇಲ್ಲಿ ಒಂದೊಂದು ಹಾಡು ಮಾತ್ರ. ಒಂದು ಚಿತ್ರದಲ್ಲಿ ಒಂದಿಬ್ಬರು ಮಾತ್ರ ಹೊರ ಗಾಯಕರು. ಅಲ್ಲಿನ ಹಾದುಗಳಲ್ಲಿ ಅವರು ಒಂದು ಹಾಡಿಗೆ ಕೆಲವೊಮ್ಮೆ ೪-೫ ಗಾಯಕರನ್ನು ಉಪಯೋಗಿಸುತ್ತಾರೆ! ಅಲ್ಲಿ ಇರುವ ಗಾಯಕರ ಪಟ್ಟಿ ಬಹಳ ದೊಡ್ಡದು. ತಮಿಳು ಮತ್ತು ತೆಲುಗಿನಲ್ಲಿ ಎಸ್.ಪಿ.ಬಿ ಮತ್ತು ಹಿರಿಯ ಗಾಯಕರಿಗೆ ಅವಕಾಶವೇ ಇಲ್ಲ!! ಎಲ್ಲ ಯುವ ಹೊಸ ಗಾಯಕರು. ಆದರೆ ಇಲ್ಲಿ... ಆ ಗಾಯಕರೆ ಸ್ಟಾರ್ ಗಳು. ತಮಿಳಿನಲ್ಲಿ ಈಗ ಎಸ್.ಎ. ರಾಜ್ ಕುಮಾರ್ ಗೆ ಅವಕಶವೇ ಇಲ್ಲ... ಅವರಿಗೆ ನಮ್ಮ ಕನ್ನಡದಲ್ಲಿ red carpet welcome!

ಸಂಗೀತ ಕ್ಷೇತ್ರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವುದಂತೂ ನಿಜ.

mahadeva M ಶುಕ್ರ, 04/27/2007 - 15:51

ಮುಂಗಾರು ಮಳೆ ಚಿತ್ರದಲ್ಲಿ ಸೋನು ನಿಗಮ್ ಹಾಡಿರುವ "ಅನಿಸುತಿದೆ" ಹಾಡನ್ನು ರಾಜೇಶ್ ಕೃಷ್ಣನ್ & SPB,PVS ಹಾಡಿದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು.

ತುಂಬಾ ಜನಪ್ರಿಯವಾಗುತ್ತಿತ್ತು.

ಹೊರ ಗಾಯಕರು ಬೇಡ ಎಂದಲ್ಲ... ನಮ್ಮಲ್ಲೆ ಇರುವ ಪ್ರತಿಭೆಗಳನ್ನು ಮೊದಲು ಪ್ರೋತ್ಸಾಹಿಸೋಣ... ಅಗತ್ಯ ಬಿದ್ದರೆ ಹೊರ ಗಾಯಕರು ಬರಲಿ. ಈಗ ತಮಿಳನ್ನೇ ನೋಡಿ.. ಅಲ್ಲು ಕೂಡ ಉದಿತ್ ನಾಯಾರಣ ಅವರು ಹಾಡುತಾರೆ

Hussain ಶನಿ, 04/28/2007 - 18:38

ದುಡ್ದು ಹಾಕಿ ಒಳ್ಳೇ ಚಿತ್ರ ಮಾಡೋದೇ ಕಷ್ಟ, ಅಂಥದ್ರಲ್ಲಿ ಆವ್ರ್ ಬೇಡ ಇವ್ರ್ ಹಾಡ್ಲಿ ಅನ್ನೋದ್ಕಿಂತ. ಸಂಗೀತದ ಮಾಧುರ್ಯವನ ಅನುಭವಿಸಿ, ಮನಸು ತನ್ ತಾನೇ ತೇಲಾಡುತ್ತೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/27/2007 - 14:07

ree hussian sahebare,
baari maaduryavannu saviyoona annodaadare, baariya sangeetha maathra saakalve, haadu sahithya yaake beku? Haadugaaraa avashyakatheye erolla....yenhelthiri?.......heththala giDa maddallaanthanaaa?
bere kandeyenda baro gayakari konduva hanadalli 10% kottu, nammavarinda oyella haadannu haadisabahudu.....hannanoo ulisabahudu......Udit/ Sonu haadiddare antha navu cinema noddollavalla.....

husain (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/22/2008 - 18:16

ಆಲ್ಲ್ರಿ ಆನಾಮಿಕರೆ,

ಮೊದ್ಲು ಶುದ್ದ್ದ ಕನ್ನಡ ಬರಿಯೊದ ಕಲ್ತ ಕೊಳ್ಲ್ರಿ , ಹಿತ್ತ್ ಲ ಗಿಡ ಮದ್ದೊ ಇಲ್ಲ ಅನಿವರ್ಯನೊ ಅನ್ನೊದ್ಕಿಕಿನ್ತ .

ದುಡ್ದು ಸುರಿದು ಕನ್ನಡ ಕ್ಕಾಗಿ ಕೆಲ್ಸಾ ಮಾಡ್ತಿರೊರನ್ನ ಪ್ರೊತ್ಸಹಿಸಿ ಅದನ್ನ ಬಿಟ್ ಸುಮ್ಮ್ನೆ internet ಇದೆ ಅಃತ ಕಿತ್ತಾಡೊ ರೀತಿಲಿ ಬರಿ ಬೆಡಿ.

ಬರಿ ಕನ್ನಡ ಕಲಾವಿದರಿಗೆ ಅವಕಾಶ ಸಿಗ್ಬೆಕು ಅನ್ನೊದಾದ್ರ, ಕನ್ನಡ ಕಲಾವಿದರು ಅನ್ಸ್ಕೊಕೊಃಡವರು ತಮ್ಮನ್ನ ತಾವು prove ಮಾಡಿ ತೊರಿಸ್ಲಿ. ಆಗಾ ಅವಕಾಶ ಗಳು ತಾವೆ ಬರ್ತಾವೆ.

ಇನ್ನು nationally acclaimed ಸಃಗಿತಗಾರ್ರು ಹಾಡೊದ್ರಿನ್ದಾ ಕನ್ನಡ ಕ್ಕೆ ಯಾವದೆ ಹಾನಿ ಏನು ಇಲ್ಲ.

ನಾನು ಯಾವ್ದೆ ಪರ ಆಗ್ಲಿ ವಿರೊಧ ಆಗ್ಲಿ ವ್ಯಕ್ತ ಪಡ್ಸ್ಲಿಲ್ಲ ನನ್ನ ಮೊದಲನೆ ಅಭಿಪ್ರಾಯದಲ್ಲಿ, ನಾನು ಹೆಳ ಬಯಸಿದ್ದು ವ್ರುಥಾ ಚರ್ಚೆ ಯಾಕೆ ಸುಮ್ಮನೆ ಸಃಗಿತ ಕೆಳಿ ಅಃತ.

ಸಃಗಿತ ವನ್ನ ಆಸ್ವಾದಿಸೊದು ನಿಮ್ಗ ಬಿಟ್ಟದ್ದು.

Pradeep (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/20/2007 - 12:00

Am totally for the opinion that we need to give priority to local talents .I do not mean that outsiders are not allowed.in the past we had so many out side singers like janaki,vanijayram and s p balasubramanyam to name a few,they have become an integral part of our kannada cinema and people.they have become legends in our land.its good.nowadays we have somany local talents avaliable and i think we are nipping the budding talent by not giving the required opurtunity to them.when we our selve do not identify our own people who will do this for us!!!!!!!!!!!!!!!!!!!!!!!!!

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/27/2007 - 14:20

Please let us not compare SPB, Janaki, Vanijayaram here.....these singers are our legends, they have learnt kannada and have praticised kannada songs when they started to learn music (basic music classes starts off with Purandaradasa Kirthanans).

thanks.

pradeep (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/16/2007 - 14:12

hello Anamika,

Am not comparing the legends like SPB,janaki or vanijayram . I think you have not read my comments properly. I am of the opinion that if
others learn our language and excell in that its a very good sign.But always my preference would be to local talent if they are really up to the mark.

arun (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/27/2007 - 13:58

Mungaaru Male haadannu, Rajesh Krishnaavaru, Chandavahiniyalli Ugadi Habbadandu haadidaru.......yestu sogasagithu, bhavanegalu thumba sundravagi moodibandithu.
Haageye...O Gunvantha haadannu saha....Rajesh maththu Nanditha haadidaru. adu saha chennagiththu....Sherya Goshal haduva rethi gamanisi, namma ondu sanna orchestra Hudugi ondu kai melu.

Sangeetha nirdeshkarannu kelidare, cinema nirmapakare mele heluththare, nirmapakarannu kelidare haadugala cassette/cd vitharisuvavara kade belaru maadi thorisuththre.....

Ennu ondu aashchrya andre.....namma super sangeetha nirdeshka, Gurukirange Hindi haadu gaayakare bekante, awarugala dwaniyalli, nammathavilladdidaru, differentagiruthe.....antha yenoyeno badabadisiddare Timesofindia papernalli....intha nammavarindale....namma kalavidra koleyaguthiruvudu.....bari differentagiddre mukhyana? bhashaspastathe, bhavanegalu, namma uchcharaNe yellgehooga beku?.

Neene neene...haadi prasiddiyaada Kunal Ganjawala, ega mathashtu haadugallunu haadi ....kannada haadugalannu haalumaadiddare.
Ee etharee gayakarindaagi hosa kannada uchcharaNe shuruvaagide....nammathanavannu naavu kaledukoluthitiddeve.

Hamsalekha, Gurukiran, RP Patnaik, dayavittu....namma kalaavidarige hecchu avakaasha needi....kannadavannu ulisi.

ekaddke nave, yendaradu maadabeku..... ethare gayakaru haadiruva cassette/ cd kollode beda, namma sthaLiyaa gayakaru haadiruva cassette/ cd gallannu mathra kolloNa.

minnesota work at home jobs
public works online
assemblers work at home
vermont home money making business opportunity
money home business

corporate hospitality home based businesses
at home internet businesses ideas
crain s cleveland business home
small easy home-based businesses
idea starting home based business

walmart job application online
entrepreneur franchise home based business
selling retail home business
work at home techie job
closing home business tax questions

does rejuvenate home renewer work
at home work no fee
medical billing home based business 20
paid work at home
bbb certified work from home business

billing job medical online
work from home business center
uk vehicle finance home based business
top ten home based business
online jobs in digital cash

business free home job posting 20
corporate tax form home business
online data entry job in uk
diable need to work at home
ragnarok online job class

agel home business network marketing opportunities
business home internet make money onlinefree
online education jobs
business business business christian christian home
business top homebased businesses for

building a home internet business from
jobs at jobs at home
business inspection vs home inspection
work shoes sold online
work at home internet businesses opportunity

fedex work at home
work home business opportun
next gen iphone
at t locations iphone
iphone avalablity

iphone phone apps
hacked iphones
meebo and iphone
iphone release launch
ohio state iphone wallpapers

china's iphone
iphone info tips
iphone palm treo rumor
iphone web 2.0 apps
iphone patent 2007

new iphone iphone2
ichat java installation iphone
iphone public wifi
video on iphone
win an iphone skills hands-on july

iphone ringtonemaker
iphone rigntones
iphone unlock slider pictures
iphone excel spreadsheet
apple iphone preview

import contacts into iphone
iphone aluminum back replacement
iphone survey
features of iphone
my iphone pics

iphone activation on pc
apple iphone positive critics
adapter for iphone headphone jack
iphone problems already
best iphone 3rd party apps

xbox 360 vcd player
gta san andreas car inserting xbox
xbox 360 disc stealthed
download files xbox 360
xbox dolby digital dashboard no 360

  • 31020 views