Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಇಂದಿನ ಮಕ್ಕಳಿಗೆ ಯಾವ ಪುಸ್ತಕ?

ಬರೆದಿದ್ದುNovember 27, 2017
noಅನಿಸಿಕೆ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತಿದು ಆಗ ಈಗಿನ ಹಾಗೆ ಟೀವಿ ಕಾರ್ಟೂನು ಕಾಮನ್ ಆಗಿರಲಿಲ್ಲ ಮೊಬೈಲ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಸಹ ಇರಲಿಲ್ಲ.  ಇಂಗ್ಲಿಷ್ ಮಾಧ್ಯಮ ಎನ್ನುವುದು ಇಷ್ಟೊಂದು ಸರ್ವವ್ಯಾಪಿ ಆಗಿರಲಿಲ್ಲ.

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ

ಇಂದ prabhu
ಬರೆದಿದ್ದುNovember 25, 2017
noಅನಿಸಿಕೆ

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ ರವಿಕಿರಣ ಮಕ್ಕಳ ಚಲನ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ಮಾಪಕರು ಮತ್ತು ನಿರ್ದೇಶಕ ಗುರುರಾಜ್ ಕಾಟೆ ಅವರು ಕಥೆ, ಚಿತ್ರಕಥೆ,ಸಂಭಾಷಣೆ, ಗೀತರಚನೆ, ನಿರ್ದೇಶನದಲ್ಲಿ ಚಿತ್ರೀಕರಣ ನಡೆದಿದೆ.

ಕಾರಣ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಹೃದಯದ ಗಾಯಕ್ಕೆ
ಪ್ರೀತಿಯೇ
ಮಲಾಮು !
ಕೆಲವು ಸಲ
ಗಾಯವಾಗಲು
ಅದೇ
ಕಾರಣವು !!
- ಡಾ.ಪ್ರಭು.ಅ.ಗಂಜಿಹಾಳ್
ಗದಗ್

ಸಜಾ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಪ್ರೀತಿ
ಇದ್ದರೆ ಜೊತೆ
ಮಜಾ !
ಇಲ್ಲದಿದ್ದರೆ
ಜೀವನಪೂರ್ತಿ
ಸಜಾ !!
-ಪ್ರಭು.ಅ.ಗಂಜಿಹಾಳ್
ಗದಗ್

ಪ್ರೀತಿ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಜೀವನದಲ್ಲಿ
ಪ್ರೀತಿ ಇದ್ದರೆ
ಖುಷಿ ಖುಷಿ !
ಇಲ್ಲದಿದ್ದರೆ
ಹಸಿ ಬಿಸಿ !!
-ಪ್ರಭು.ಅ.ಗಂಜಿಹಾಳ್
ಮೊ-೯೪೪೮೭೭೫೩೪೬