ಮೂರನೇ ಕಣ್ಣು ಧ್ವನಿಸುರುಳಿ ಬಿಡುಗಡೆ
ಎ.ಆರ್.ಎಸ್.ಸಿನಿ ಪ್ರೊಡಕ್ಷನ್ ಕೊಪ್ಪಳ ಅವರ ಮೂರನೇ ಕಣ್ಣು ಕನ್ನಡ ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಾಹಿತ್ಯ ಭವನ ಕೊಪ್ಪಳದಲ್ಲಿ ೪-೮-೨೦೧೯ರ ಭಾನುವಾರ ಜರುಗಿತು.ಅತಿಥಿಗಳಾಗಿ ಕೆ.ಎಂ.ಸೈಯದ್, ಯಮನೂರ ಹಾದಿಮನಿ, ವೀರೇಶ್ ಮಹಾಂತಯ್ಯನಮಠ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ಸುರೇಶ್ ಭೂಮರಡ್ಡಿ, ಕಾಟನ್ ಭಾಷಾ, ಸುಧಾಕರ ಹೊಸಮನಿ, ಹೊನ್ನೂರಸಾಬ ಬೈ
ಪ್ರತಿಜ್ಞೆ
ಕಾಡಿನ ಲೋಕದ ಆಲದ ಮರದಡಿ
ಪ್ರಾಣಿಗಳೆಲ್ಲ ಸೇರಿದವು |
ತಮ್ಮಯ ತೊಂದರೆ ಪಟ್ಟಿಯನೆಲ್ಲ
ಸಿಂಹದ ಮುಂದೆ ಹೇಳಿದವು ||೧||
ಕುಡಿಯಲು ನೀರು ಸಿಗುತಿಲ್ಲ
ಬತ್ತುತಿವೆ ಹಳ್ಳಕೊಳ್ಳಗಳೆಲ್ಲ |
ತಿನ್ನಲು ಹಣ್ಣು ಹಂಪಲವಿಲ್ಲ
ಗೆಡ್ಡೆ ಗೆಣಸುಗಳು ಸಾಲುತಿಲ್ಲ ||೨||
ಮರಗಳ ಕಡಿದು ಕಾಡೆ ಮಾಯ
ನಮ್ಮ ಕನ್ನಡ ಶಾಲೆ
ನಮ್ಮೂರ ಶಾಲೆಗೆ ಬರಬೇಕು
ಶಾಲೆಯ ನೀ ಕಲಿಬೇಕು|
ಮಗುವೆ ನೀ ಓದಬೇಕು
ಓದಿ ಜಾಣ ಆಗಬೇಕು||೧||
ತಿದ್ದಿ ತೀಡುತ ಕಲಿಸುವರಿಲ್ಲಿ
ಪುಸ್ತಕದಕ್ಷರ ಮಸ್ತಕದಲ್ಲಿ|
ವಿದ್ಯೆಯ ಜೊತೆಗೆ ವಿನಯವಿಲ್ಲಿ
ಹೊಸ ಹೊಸ ಕಲಿಕೆಯು ನಿಮಗಿಲ್ಲಿ||೨||
ಸಿರಿತನ ಬಡತನ ಅಂತಸ್ತಿಲ್ಲ
ಜಾತಿಧರ್ಮದ ಹಂಗೂ ಇಲ್ಲ|