"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...
......ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ
ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು
ನಿರಂತರ. ನಗುವೆಲ್ಲ ನೀನಾಗಲಿ.....
......ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ
ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು
ನಿರಂತರ. ನಗುವೆಲ್ಲ ನೀನಾಗಲಿ.....
ನಾವು ಯಾವಾಗಲೂ ಮಾಡುವ ದೊಡ್ಡ ತಪ್ಪು ಯಾವುದೆಂದರೆ...?
...ಎಲ್ಲರನ್ನ ನಮ್ಮವರೆಂದು ತಿಳಿದು ಮೋಸ ಹೋಗುವುದು."
...ಖಾಲಿ ಜೇಬು ಯಾರೊಬ್ಬರನ್ನು ಹಿಂದಕ್ಕೆ ತಳ್ಳುವುದಿಲ್ಲ....
ಆದರೆ ಖಾಲಿ ತಲೆ ಮತ್ತು ಹ್ರದಯ ಮಾತ್ರ ಆ ಕೆಲಸವನ್ನು ಖಂಡಿತ ಮಾಡುತ್ತವೆ.
ಜಗತ್ತಿನ ಆತೀ ಸುಂದರವಾದ ವಾಕ್ಯ...." ಈ ಸ ಮ ಯ ಕ ಳೆ ದು ಹೊ ಗು ತ್ತ ದೆ ".
ಬದುಕು ಒಂದು ಸುಂದರ ಕಾವ್ಯ
ರಗಳೆಯೂ ಕಾವ್ಯದ ಒಂದು ಸುಂದರ ಪ್ರಕಾರವೇ!...?