ಇದು ನಿಜವಾಗ್ಲೂ ಹನಿ ಹನಿ ಪ್ರೇಮಕಹಾನಿ - ಮುಂಗಾರು ಮಳೆ ವಿಮರ್ಶೆ
[img_assist|nid=181|title=ಮುಂಗಾರು ಮಳೆ|desc=ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ|link=none|align=left|width=350|height=193] 'ಕರ್ಚೀಪ್ ಕೊಡ್ಲಾsss? ಮಗಾ!!' ಇದು ಮುಂಗಾರು ಮಳೆಯನ್ನು ನೋಡಿ ಕೊನೆಗೆ ಒಬ್ಬ ಪಕ್ಕದಲ್ಲಿದ್ದ ಗೆಳೆಯನಿಗೆ ತಮಾಷೆಗೆ ಕೇಳಿದ ಮಾತು!
ಬ್ಲಾಗಿಂಗ್ ಮಾಡುವವರಿಗೆ ಸೂಚನೆ
ಹಾಯ್,
ವಿಸ್ಮಯ ನಗರಿಯಲ್ಲಿ ಬ್ಲಾಗಿಂಗ್ ಮಾಡುವದರ ಲಾಭಗಳು
ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಟೈಂಸ್ ಆಫ್ ಇಂಡಿಯಾ ಕನ್ನಡದಲ್ಲಿ ಅದರ ಇಂಗ್ಲೀಷ್ ಪತ್ರಿಕೆಯ ಅನುವಾದವನ್ನು ತರಲು ಹೊರಟಿದೆ. ಇದು ನಾವು ತುಂಬಾ ಸಂತೋಷ ಪಡಬೇಕಾದ ವಿಷಯ. ಆಗ ಕನ್ನಡದಲ್ಲಿ ವಿದೇಶಿ, ರಾಷ್ಟ್ರೀಯ ಸುದ್ದಿಗಳನ್ನು ಇನ್ನಷ್ಟು ಹೊಸ ದೃಷ್ಟಿ ಕೋನದಲ್ಲಿ ನಾವು ಓದುವಂತಾಗುತ್ತದೆ. ಕನ್ನಡ ಭಾಷೆ ಇನ್ನಷ್ಟು ಬೆಳೆಯುತ್ತದೆ.