ಜೋಗದ ಗುಂಡಿ
ಮಾನವನಾಗಿ ಹುಟ್ಟಿದ ಮೇಲೆ ಎನೇನು ಕಂಡಿ ? ಸಾಯೋದ್ರ ಒಳಗೆ ನೋಡು ಒಮ್ಮೆ ಜೋಗದಗುಂಡಿ!
ಭಾರತೀಯ ಸಂಸ್ಕೃತಿ
ಇದು ಸನಾತನವಾದುದು ಮತ್ತು ವಿಶಾಲವಾದುದು, ಹಿಂದು ನಾಮಧೇಯದೊಂದಿಗೆ ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದೆ.
ಭರತ ವರ್ಷ ಅಥವಾ ಭರತ ಸಂತತಿ ಇದರ ಅನುಯಾಯಿಗಳಾಗಿದ್ದಾರೆ , ಪ್ರಪಂಚದ ಪ್ರಾಚೀನ ನಾಗರೀಕತೆಗಳಲ್ಲಿ ಒಂದಾದ ಹರಪ್ಪ ಮಹೆಂಜೊದಾರೊ ಹಿಂದು ಸಂಸ್ಕೃತಿಯದಾಗಿದೆ. ಮುಂದುವರೆಯುತ್ತದೆ......................
ಕನ್ನಡ ಸಿನಿಮಾದ ದಿಗ್ಗಜರು
ಕ್ರಮವಾಗಿ ರವಿಚಂದ್ರನ್, ಶಂಕರ್ ನಾಗ್, ಡಾ|| ರಾಜ್ಕುಮಾರ್, ಡಾ|| ವಿಷ್ಣುವರ್ಧನ್, ಅಂಬರೀಶ್ ಮತ್ತು ಅನಂತ್ ನಾಗ್ರನ್ನು ಈ ಚಿತ್ರದಲ್ಲಿ ಕಾಣಬಹುದು.
ಇದನ್ನು ಕಳುಹಿಸಿದ ನನ್ನ ಮಿತ್ರ ಭಗೀರಥರವರಿಗೆ ಧನ್ಯವಾದಗಳು.
Shivalinga swamy (ಶಿವಲಿಂಗ ಸ್ವಾಮಿ)
Health is Wealth
ಅನುವಾದ:
ಆರೋಗ್ಯವೇ ಭಾಗ್ಯ.