ಹಿಂದಿ ಚಲನಚಿತ್ರ 'ಗುರು' - ಕನಸುಗಾರರಿಗೆ ಇದೊಂದು ಸ್ಪೂರ್ತಿ!
ಮಣಿರತ್ನಂ ಡೈರೆಕ್ಟ್ ಮಾಡಿರೋ ಎ.ಆರ್. ರೆಹೆಮಾನ್ ಸಂಗೀತ ನಿರ್ದೇಶನ ಮಾಡಿರೋ ಚಿತ್ರ ನಾನು ಇತ್ತೀಚೆಗೆ ನೋಡ್ದೆ. ಇದು [img_assist|nid=210|title=ಗುರು ಹಿಂದಿ ಸಿನಿಮಾ|desc=|link=node|align=right|width=70|height=100] ಒಂದು ಒಳ್ಳೆಯ ಫಿಲಂ ಅಂತಾ ಹೇಳಬಹುದು.
ಭೂ ಕೈಲಾಸ!
ಎಲ್ಲೋರಾದ ಕೈಲಾಸ ದೇವಾಲಯದಲ್ಲಿನ ಅಪೂರ್ವ ಶಿಲ್ಪ.
ಸಹಾರ
ಇದು ನಾನು ಮತ್ತು ನನ್ನ ಸ್ನೇಹಿತರು ಸೇರಿ ಪ್ರಕಟ ಮಾಡುತ್ತಿರುವ "ಸಹಾರಾ" ಎಂಬ ಮಾಸಪತ್ರಿಕೆ. ಇದಕ್ಕೆ ತಾವುಗಳು ಚಂದಾದಾರರಾಗಿ ಪತ್ರಿಕೆಯನ್ನು ಪೋಷಿಸಬೇಕೆಂದು ಕೋರುತ್ತೇನೆ. ಪತ್ರಿಕೆ ಸಿಗುವ ಸ್ಥಳ:
ಸತ್ಯಪ್ರಕಾಶ್. ಹೆಚ್.ಕೆ.
೧೪೬, ರಾಘವೇಂದ್ರ ಬ್ಲಾಕ್, ೧೫ನೇ ಮುಖ್ಯ ರಸ್ತೆ,
ಕಾಳಿದಾಸ ಲೇ ಔಟ್, ಶ್ರೀನಗರ,
ಬೆಂಗಳೂರು-೫೬೦೦೫೦
ದಕ್ಷಿಣಾಪಥೇಶ್ವರ
ದಕ್ಷಿಣಾಪಥೇಶ್ವರ