ವಿಸ್ಮಯ ಕೀಲಿಮಣೆ

ನಿಮ್ಮ ಮೆಚ್ಚಿನ ವಿಸ್ಮಯ ನಗರಿಯಲ್ಲಿ ಕನ್ನಡ ಟೈಪಿಂಗ್ ಸೌಲಭ್ಯ ಇದೆ. ವಿಸ್ಮಯದಲ್ಲಿ ಕನ್ನಡವನ್ನು ಡೈರೆಕ್ಟ್ ಆಗಿ ಟೈಪ ಮಾಡಬಹುದು. ಅದನ್ನು ಕಲಿಯಲು ಸಹಾಯಕವಾಗಲಿ ಎಂದು ಕೀಲಿಮಣೆ ವಿನ್ಯಾಸ ನೀಡಲಾಗಿದೆ. ನೀವು ಇದನ್ನು ಬೇರೆ ತಾಣ ಗಳಲ್ಲಿ ಕನ್ನಡದಲ್ಲಿ ಬರೆಯಲು ಸಹ ಬಳಸಬಹುದು. ಉದಾಃ ಎಂದು - eMdu ವಿಜ್ಞಾನ - viGyAna ಝರಿ - zari ಮುರುಗನ್ - murugan ಅಕ್ಷರ - akShara [img_assist|nid=2343|title=ವಿಸ್ಮಯ ಕೀಲಿಮಣೆ ವಿನ್ಯಾಸ|desc=|link=none|align=center|width=540|height=301] ಕನ್ನಡದಲ್ಲಿ ಈ ಮುಂದಿನ ಟೆಕ್ಸ್ಟ್ ಬಾಕ್ಸ್ ನಲ್ಲಿ ಟೈಪ ಮಾಡಿ. ಕಾಪಿ ಮಾಡಲು ರೈಟ್ ಕ್ಲಿಕ ಮಾಡಿ Copy ಆಯ್ಕೆ ಮಾಡಿ.
ನೆನಪಿಡಿ ವಿಸ್ಮಯ ನಗರಿಯಲ್ಲಿ ಕನ್ನಡದಲ್ಲಿ ಬರೆಯಲು ಇದರ ಅಗತ್ಯ ಇಲ್ಲ. ನೀವು ನೇರವಾಗಿ F9 ಪ್ರೆಸ್ ಮಾಡಿ ವಿಸ್ಮಯದಲ್ಲಿ ಎಲ್ಲಿ ಬೇಕಾದರಲ್ಲಿ ಕನ್ನಡದಲ್ಲಿ ಟೈಪ ಮಾಡಬಹುದು.

ಅನಿಸಿಕೆಗಳು

meghariya's picture

ವಿಸ್ಮಯ ಕೀಲಿಮಣೆ ನಿಜಕ್ಕೂ ಒಂದು ವರದಾನ
ಕನ್ನಡದಲ್ಲಿ ಬರೆಯಲು ಕಾತರಿಸುತ್ತಿದ್ದ ನನ್ನ ಬಹುದಿನದ ಕನಸು ನನಸಾಯಿತು
ನಾನಂತೂ ಒಮ್ಮೆ ನೋಡಿದ ನಂತರ ಅರ್ಧ ಗಂಟೆಯಲ್ಲಿ ಕನ್ನಡದಲ್ಲಿ ಸ್ವಲ್ಪವೂ ತಪ್ಪಿಲ್ಲದೆ ಬರೆಯಬಲ್ಲೆ
ತುಂಬಾ ಧನ್ಯವಾದಗಳು
ಮೇಘಾ ರಿಯಾ

meghariya's picture

ವಿಸ್ಮಯ ಕೀಲಿಮಣೆ ನಿಜಕ್ಕೂ ಒಂದು ವರದಾನ
ಕನ್ನಡದಲ್ಲಿ ಬರೆಯಲು ಕಾತರಿಸುತ್ತಿದ್ದ ನನ್ನ ಬಹುದಿನದ ಕನಸು ನನಸಾಯಿತು
ನಾನಂತೂ ಒಮ್ಮೆ ನೋಡಿದ ನಂತರ ಅರ್ಧ ಗಂಟೆಯಲ್ಲಿ ಕನ್ನಡದಲ್ಲಿ ಸ್ವಲ್ಪವೂ ತಪ್ಪಿಲ್ಲದೆ ಬರೆಯಬಲ್ಲೆ
ತುಂಬಾ ಧನ್ಯವಾದಗಳು
ಮೇಘಾ ರಿಯಾ

ಅನಾಮಿಕನು's picture

ತುಂಬಾ ಧನ್ಯವಾದಗಳು

ಕೆ ವಿ ಕಾಮತ್
ಉಡುಪಿ

ಅನಾಮಿಕನು's picture

ಕೀಲಿ ಮಣೆ ಚೆನ್ನಾಗಿದೆ. ಚಂದ್ರಗೊೌಡ ಕುಲಕರ್ಣಿ

ಅನಾಮಿಕನು's picture

ಕನ್ನಡ ಕೀಲಿಮಣಿ ಕನ್ನಡ ಕಲಿಯುವವರಿಗೆ ಸುಲಭ
ಡಾ.ಪ್ರಭು.ಗ0ಜಿಹಾಳ್

ಅನಾಮಿಕನು's picture

ಇದೊಳ್ಳೆ ಮಜಾ ಇದೆ. ಆದರೂನೂವೆ ಒಂದ್ ವಿಷಯ - ನನ್ನಂತ ಸರಕಾರಿ ಆಫೀಸ್ ಒಳ್ಗೆ ಕೆಲ್ಸ ಮಾಡೋರು-ಮಾಡ್ದೋರು 'ಕೆಜಿಪಿ' ಅಂದ್ರೆ ನುಡಿ ಕೀಲಿಮಣೆ ಬಳಸ್ತೀವಲ್ಲ ಸ್ವಲ್ಪ ತಾರ್-ಬೇರ ಆಗ್ತದೆ. ಕಲೀಬೋದು ಬಿಡಿ. ನಿಮಗೆ ಧನ್ಯವಾದ ತಿಳಿಸೋ ಅಷ್ಟು ಬಂದೂ ಬಿಡ್ತು.
ಧನ್ಯವಾದ
ರಘುಪತಿ

ಲಕ್ಷ್'s picture

Adare Enu prayOjana naanu barahadalli type maaDiruvudannu idakke copy paste maadalaaguttilla . naanu Enu maaDabEku>

ಮೇಲಧಿಕಾರಿ's picture

ಹಾಯ್ ಲಕ್ಶ ಅವರೇ,

ಬರಹದಲ್ಲಿ ಟೈಪ್ ಮಾಡಿದ್ದು ಕಾಪಿ ಪೇಸ್ಟ ಮಾಡೋದಕ್ಕೆ ಆಗಬೇಕಲ್ಲ. ಆದರೆ ವಿಸ್ಮಯ ಕೀಲಿಮಣೆ ಚಾಲಿತವಾಗಿರುವಾಗ ಬರಹದಲ್ಲಿ ಟೈಪ್ ಮಾಡಲು ಆಗುವದಿಲ್ಲ. ಒಮ್ಮೆ ಕನ್ನಡ ಟೈಪಿಂಗ್ ಒತ್ತಿ ನೋಡಿ ಪ್ರಯತ್ನಿಸಿ.

Basavaraj G's picture

ಬರಹದಲ್ಲಿ ANSI CODE ಉಪಯೋಗಿಸಲಾಗುತ್ತಿದೆ. ಅದರಲ್ಲಿ UNIC CODE -8 ಉಪಯೋಗಿಸಿದ್ದಲಿ ಎಲ್ಲಾ ಕಡೆ ಕನ್ನಡ ಬೆರಳಚ್ಚಿಸಬಹುದು. ಉತ್ತರ ಸರಿ ಇದೆಯೇ ಹೇಗೆ ಬಲ್ಲವರೆ ಹೇಳಬೇಕು.

jyothik.jo's picture

ನಿಮ್ಮ ಉತ್ತರ ಸರಿಯಾಗಿದೆ.

ಅನಾಮಿಕನು's picture

ವಂದನೆಗಳು.ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಅನುಕೂಲವಾಯಿತು

SARASWATHI's picture

ಚನ್ನ್ಗ ಗಿಧೆ, ನನಗೆ ಇಸ್ತ ಆದ೦ಗೆ,

ಹರೀಶ್'s picture

ತುಂಬಾ ದನ್ಯವಾದಗಳು.

Siriramana's picture

 ಶ್ರೀನಿವಾಸ ಎಂಬ ಹೆಸರಿನ ಎಲ್ಲರೂ " ಪುರಂದರದಾಸ" ಆಗಲಾರರು. ಯಾಕೆ ಇಷ್ಟು ಕೆಂಡ ಗುರು ?ಕಂಚಿ ಶ್ರೀಗಳಿಗೂ ಹೀಗೇ ಅಂದಿದ್ರಾ, ಆಮೇಲೇನಾಯಿತು ?ಪ್ರತ್ಯಕ್ಷ ಕಂಡರೇ ಪರಾಂಬರಿಸಬೇಕಂತೆ ಇನ್ನು ಕಾಣದೇ ಮಾಧ್ಯಮದವರನ್ನು ನಂಬಿ ಹೀಗೇಕೆ ಬರೆದಿರಿ ?ಶ್ರೀನಿವಾಸ ಎಂಬ ಹೆಸರಿನ ಎಲ್ಲರೂ " ಪುರಂದರದಾಸ" ಆಗಲಾರರು. ಯಾಕೆ ಇಷ್ಟು ಕೆಂಡ ಗುರು ?
ಕಂಚಿ ಶ್ರೀಗಳಿಗೂ ಹೀಗೇ ಅಂದಿದ್ರಾ, ಆಮೇಲೇನಾಯಿತು ?
ಪ್ರತ್ಯಕ್ಷ ಕಂಡರೇ ಪರಾಂಬರಿಸಬೇಕಂತೆ ಇನ್ನು ಕಾಣದೇ ಮಾಧ್ಯಮದವರನ್ನು ನಂಬಿ ಹೀಗೇಕೆ ಬರೆದಿರಿ ? 

ಅನಾಮಿಕನು's picture

ವಿಸ್ಮಯ ಕೀಲಿಮಣೆ ಚೆನ್ನಾಗಿದೆ

swapnashashidhar Bhatt's picture

ಚೆನ್ನಾಗಿದೆ... ಸ್ವಲ್ಪ ನುಡಿ ತರಾನೆ... ಈಸಿ ಟು ಟೈಪ್...

Dhruva's picture

'ಳ' ಕ್ಕೆ ಳ ಒತ್ತು ಕೊಡುವುದು ಹೇಗಣ್ಣ

ಉಮಾಶಂಕರ ಬಿ.ಎಸ್'s picture

'ಶಿಫ್ಟ್' ಹಿಡಿದು 'ಎಲ್' ಅನ್ನು ಎರಡುಬಾರಿ ಹೊತ್ತಬೇಕು ಆಗ 'ಳ' ಕ್ಕೆ 'ಳ' ವತ್ತು ಬರುತ್ತದೆ ಆದರೆ ವಿಸ್ಮಯದಲ್ಲಿ ಈ ರೀತಿ ಕಾಣುತ್ತೆ "ೞ"

Basavaraj G's picture

LLa (Ll backspace LLa) ಳ್ಳ 

ಪುಂಡರಗಂಡ's picture

ನಿಮ್ಮ ಉತ್ತರಕ್ಕೆ ಬಹಳ ಧನ್ಯವಾದಗಳು

NAGU's picture

"ಳ" ಕ್ಕೆ ಳ ದ ವತ್ತು ಕೊಡಲು ತಿಳಿಯುತ್ತಿಲ್ಲ. ತಿಳಿದವರು ತಿಳಿಸುತ್ತೀರಾ ಪ್ಲೀಸ್?

ವಿನಯ್_ಜಿ's picture

ನಾಗು ರವರೆ,
"ಳ" ಕ್ಕೆ ಳ -- ವಿಸ್ಮಯದಲ್ಲಿ "ೞ" ಎಂದೇ ಬರುತ್ತದೆ. ಅದು "ಳ್ಳ" ಎಂದು ಬರಬೇಕೆಂದರೆ ನೀವು ಒಂದೇ "ಬರಹ" ತಂತ್ರಾಂಶ ಉಪಯೋಗಿಸಬೇಕು ಇಲ್ಲಾ ಅರ್ಕುಟ್ ನಲ್ಲಿ LLa ( srcap writing section ನಲ್ಲಿ) ಅಂತ ಟೈಪ್ ಮಾಡಿಕೊಳ್ಳಬೇಕು... :)

Basavaraj G's picture

ವಿಸ್ಮಯ ಕೀಲಿಮಣೆಯಲ್ಲಿ ಳ್ಳ ವನ್ನು ಬೆರಳಚ್ಚಿಸಬಹುದು ಅದು ಹೀಗೆ ಳ್ಲ ಳ್ಳ (Lla back space after back space again type L) ಳ್ಲ ಬೆರಳಚ್ಚಿಸಿ ನಂತರ ಬ್ಯಾಕ್ ಸ್ಪೇಸ್ ನಂತ ಳ್ ಇದನ್ನು ಬೆರಳಚ್ಚಿಸಿ ಳ್ಳ ಬರುತ್ತದೆ. ಕಳ್ಳ - ಕುಳ್ಳು- ಮಳ್ಳ- ಉಳ್ಳವ- ಪ್ರಯತ್ನಿಸಿ ಬರಹ ಬೇಕಿಲ್ಲ ಆರ್ಕುಟ್ ಬೇಕಿಲ್ಲ

NAGU's picture

Really very very thanks ಬಸವರಾಜ್ ಅವರೇ.......

A.k Aboobakker's picture

 ಯೆಂತದ್ದು ಮಾರಾಯರೆ ನಿಮ್ಮ ಕೀಲಿಮಣೆಯಲ್ಲಿ ಬಹಳ ಗಮ್ಮತ್ತು ಉಂಟಲ್ವ.ಬಾರಿ ಸಂತೊಶ ಆಂಡ್.ಯೆನ್ಕ್ಲೆನ ತುಲು ಬಾಶೆದ್ಲ ಬರೆಯೊಳಿ.....ಅಭಿನಂದನೆಗಳು. 

MAMATHA.P's picture

vu baribekadare  ವೂ ಬರುತ್ತದೆ baruvudu eddannu  kannadalli  yege  bareyudu  tilisi  sir

ಅನಾಮಿಕನು's picture

ಮಮತಾ ರವರೆ,
baruvudu --> ಬರುವುದು, ಇಂಗ್ಲೀಷ್ ಶಬ್ದ ಸರಿಯಾಗಿದೆ... (vU --> ವೂ ಆಗುತ್ತದೆ)
-- ವಿನಯ್

ಅನಾಮಿಕನು's picture

u ಟೈಪ್ ಮಾಡಬೇಕಾದರೆ shift key ಪ್ರೆಸ್ ಮಾಡಬೇಡಿ
-- ವಿನಯ್

Basavaraj G's picture

ನೀವು vu ಒತ್ತಿದರೆ ವು ಬರುವುದು, ಆದರೆ ನೀವು ಟೈಪ್ಸ್ ವೇಳೆ caps lock ಆಗಿರುವುದು ನಿಮ್ಮ ಗಮನಕ್ಕೆ ಬಂದಿರಿಲಿಕ್ಕಿಲ.

Basavaraj G's picture

ವಿಸ್ಮಯ ಕೀಲಿ ಮಣೆಯನ್ನು ವಿಸ್ಮಯ ತಾಣದಲ್ಲಿ ಉಪಯೋಗಿಸಲು ಸಾಧ್ಯ. ಕನ್ನಡಿಗರಿಗೆ ಅನುಕೂಲವಾಗುವಂತೆ ಬರಹ ಮತ್ತು ನುಡಿಯ ತರಹ ಎಲ್ಲಾ ಕಡೆ ಉಪಯೋಗಿಸುವಂತೆ ಸಾರ್ವತ್ರಿಕಗೊಳಿಸದರೆ ಒಳ್ಳೆಯದು. ಇದು ಕನ್ನಡಿಗರಿಗಾಗಿ ಆಗುಬಹುದೆ.

ಶ್ಯಾಮ್ ಕುಮಾರ್'s picture

ತುಮ್ಬಾ ಚೆನ್ನಾಗಿದೆ

ಗಜೇಂದ್ರ ಕುಮಾರ ಎಂ.'s picture

ಕನ್ನಡ ಕೀಲಿಮಣೆ ಬಹಳ ಉಪಯುಕ್ತವಾಗಿದೆ.ಕಂಪ್ಯಟರ್ನಲ್ಲಿ ಮತ್ತು ಅಂತರ್ಜಾಲದಲ್ಲಿ ಕನ್ನಡವನ್ನು ಕನ್ನಡಿಗರೆಲ್ಲರೂ ಉಪಯೂಗಿಸುವಂತಾಗಬೇಕು.ಧನ್ಯವಾದಗಳುಗಜೇಂದ್ರಕುಮಾರ. ಎಂ.

RAVISH's picture

ಕನ್ನಡ ಕೀಲಿಮಣೆ ಬಹಳ ಉಪಯುಕ್ತವಾಗಿದೆ.
ತುಂಬಾ ಧನ್ಯವಾದಗಳು
ರವಿಶ್

RAVISH's picture

ಕನ್ನಡ ಕೀಲಿಮಣೆ ಬಹಳ ಉಪಯುಕ್ತವಾಗಿದೆ.
ತುಂಬಾ ಧನ್ಯವಾದಗಳು
ರವಿಶ್

lokesh's picture

ಚೆನ್ನಾಗಿದೆ... ಸ್ವಲ್ಪ ನುಡಿ ತರಾನೆ... 

Suma Y. K's picture

Hello.. Cha ಬರೆಯೋದು ಹೇಗೆ?

Suma Y. K's picture

Cha ಬರೆಯುದು ಹೇಗೆ?

Subscribe to Comments for "ವಿಸ್ಮಯ ಕೀಲಿಮಣೆ"