Skip to main content

ವಿಸ್ಮಯ ಪದದರ್ಪಣ


ಕನ್ನಡದಲ್ಲಿ ಹಲವು ನಿಘಂಟುಗಳಿವೆ. ವಿಸ್ಮಯ ಪದ ದರ್ಪಣ ನಿಘಂಟು ಹಾಗೂ ವಿಶ್ವಕೋಶ ಎರಡರ ಸಮ್ಮಿಲಳನ. ಕನ್ನಡಿಗರು ಆಡುಮಾತಲ್ಲಿ ಹಾಗೂ ಬರಹದಲ್ಲಿ ಬಳಸುವ ಪದಗಳ ಅರ್ಥದ ಜೊತೆಗೆ ಮಾಹಿತಿ ಕೊಡುವದು ಕೂಡಾ ಇದರ ಹೆಗ್ಗುರಿ. ಕನ್ನಡದಲ್ಲಿ ಸೇರಿ ರೂಡಿಗತವಾಗಿರುವ ಆಂಗ್ಲ ಪದಗಳಿಗೆ ಅರ್ಥ ಕೊಡುವದು ಸಹ ಇದರಲ್ಲೊಂದು. ನೀವು ಕೂಡಾ ಸಲಹೆ ನೀಡಬಹುದು. ಎಲ್ಲಾ ಹಕ್ಕುಗಳನ್ನು ವಿಸ್ಮಯ ಸಾಪ್ಟವೇರ್ ಕಾದಿರಿಸಿದೆ.