Skip to main content

ಕೆ. ಕುಮಾರ್. ಗದಗ್

ಸದಸ್ಯರು

8 ತಿಂಗಳು 2 ವಾರ
ಮೊದಲ ಹೆಸರು

ಕೆ. ಕುಮಾರ್

ಕೊನೆಯ ಹೆಸರು

ಗದಗ್

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನ್ಹೇಗೆ ಹೇಳಲಿ ನನ್ನ ಕಥೆಯ..! ನಾ ಸದಾ ಅವಲಂಬಿಸಿರುವೆ ಕರುನಾಡ ಮಾತೆಯ, ಕರುನಾಡ ನುಡಿಯ... ನನಗಿಲ್ಲ ಏನೂ ಭಯ! ನನಗೆಲ್ಲಾ ನಿರ್ಭಯ.. ದಯಮಾಡಿ ಇಡಬೇಡಿ ನನ್ನ ಮೇಲೆ ಸಂಶಯ, ನನಗಿರಲಿ ಕನ್ನಡಿಗರೆಲ್ಲರ ಆಶ್ರಯ, ಎಲ್ಲರಿಗೂ ಒಳಿತಾಗಲಿ ಅದುವೇ ನನ್ನ ಅತಿಶಯ, ನನಗಿಲ್ಲ ನನ್ನ ಬಗ್ಗೆ ಹೇಳುವ ಆಶಯ...

ಪಿಸುಮಾತಿನ ಹೆಸರು

ಪಿಸುಮಾತಿನ ಹೆಸರು ಹೇಳಲು ತುಸು ಕಾಯುವೆ, ಮರುಜನ್ಮವಿದ್ದರೆ ತಪ್ಪದೇ ಹೇಳವೆ....

ಹವ್ಯಾಸಗಳು

-:ತಲೆ ಕೆಟ್ರೆ ಭಟ್ರಂತೆ ಕವನ ಗೀಚುವೆ
-:ದೋಸ್ತಿಗಳ ಜೋತೆಗೂಡಿ ಮಸ್ತಿ ಮಾಡುವೆ
-:ಮುದ್ದು ಮಕ್ಕಳೊಡನೆ ಮಾತಾಡುವೆ ಮುತ್ತಿಡವೆ
-:ಇನ್ನೂ ಏನೇನೋ ಮಾಡುವೆ....

ಸಿನಿಮಾಗಳು

ಮಾತೆಯ ಮಡಿಲಲ್ಲಿ ಬಿಡಿಸಿದ ರಂಗವಲ್ಲಿ ಯಾವುದು ಪ್ರೀಯವೆಂದು ಕೇಳಿದರೆ ನಾನ್ಹೇಗೆ ಹೇಳಲಿ ಗೆಳೆಯ..
ಕರುನಾಡ ನುಡಿಯ ಸಿನಿಮಾವೆಲ್ಲವೂ
ಪಂಚಾಮೃತವಯ್ಯ... ಅನ್ಯ ನುಡಿಯ ಸಿನಿಮಾ ಕಾಣಲು ಇದೆ ನನ್ನ ಬಳಿ ಅಲ್ಪ ಸಮಯ...

ಸಂಗೀತ

ಯಾವುದೇ ಸುಂದರವಾದ ಶಬ್ಧ
ಕಿವಿಯಲ್ಲಿ ಲಯವಾಗಿ ಇಂಗೀತವಾದರೆ
ಅದುವೇ ನನಗೆ ಸುಮಧುರವಾದ ಸಂಗೀತ....

ಟಿವಿ

ದೂರದರ್ಶನಕೆ ಕೊಡಲಾರೆ ಅತಿಯಾದ ಸಮಯ....
ಆದರೂ ಕಾಣದಿರಲಾರೆ ದಿನನಿತ್ಯಮಯ....

ಆಟಗಳು

ಜೀವನದ ಹೂದೋಟದಲ್ಲಾಡುವೆ ದಿನಾಲು....
:ಚೆಲ್ಲಾಟ
:ತುಂಟಾಟ
:ಕಾದಾಟ
:ಕಿತ್ತಾಟ
:ಒಡನಾಟ
:ಕೊನೆಯುಸಿರವರೆಗೂ ಇದ್ದದೇಯಾ ಈ ಆಟಪಾಠದ ಹಾರಾಟ... ಅದುವೇ ಬದುಕಿನ ನಿಜವಾದ ಆಟಗಳ ಕೂಟ...

ಅಡಿಗೆ

ಹಸಿವಿರುವಾಗ.....
:ಕಸವಾದರೆನೂ
:ತುಸುವಾದರೆನೂ
:ಮುಸುರಿಯಾದರೆನೂ
:ಆಹಾರವಾಗಿದ್ದರಷ್ಟೆ ಸಾಕು,
ಬಕಾಸುರನಂತೆ ಬಾರಿಸುವುದೆ ಲೇಸು...

ತಾಣಗಳು

:- ಮೋಡಗಳ ಬೀಡು
:- ಹಸಿರೆಲೆಗಳ ಕಾಡು
:- ಸಮುದ್ರ ತೀರಗಳ ನಾಡು
:- ಭಾರತಿಯ ಸರ್ವ ಸುಂದರ ತಾಣಗಳ ಗೂಡು....

ಪುಸ್ತಕಗಳು

ಹೃದಯಕಡಲ ಹರಿದು
ಸುನಾಮಿಯಂತೆ ಒಳನುಗ್ಗಿ ಮನ ಆವರಿಸುವ
ಎಲ್ಲ ಅರ್ಥಪೂರ್ಣ ಬರಹಗಳು
ನನಗೆ ಬಲೂ ಪ್ರೀಯ, ಪ್ರೀಯ
ನಾನೆಕೆ ಮಾಡಲಿ ಅಳಿದುಳಿದ ಬರಹಗಳಿಗೆ ಅನ್ಯಾಯ.. ಅದುವೇ ನನ್ನ ನ್ಯಾಯ... ಪುಸ್ತಕವೇ ನನ್ನ ಗೆಳೆಯ...

ಡ್ರೆಸ್ಸು , ಬಟ್ಟೆ
ಚಣ್ಣ