Skip to main content

kannadapremi

ಸದಸ್ಯರು

9 ವರ್ಷಗಳು 8 ತಿಂಗಳು
ಮೊದಲ ಹೆಸರು

Suresh

ಕೊನೆಯ ಹೆಸರು

TN

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನ್ಯಾರು?
ಪ್ರೀತಿಯೆಂಬ ಗಗನದಾಚೆ ಹೊಳೆವ ಚುಕ್ಕಿ ನಾನು...
ಸ್ನೇಹವೆಂಬ ಕದಲತದಿಯ ಕಪ್ಪೆ ಚಿಪ್ಪು ನಾನು.
ಮರುಭೂಮಿಯ ನಡುವೆ ಹಚ್ಚ ಹಸುರ ಹುಲ್ಲು ನಾನು..
ಮಳೆಯ ಮಧ್ಯೆ ತೂರಿ ಬಂದ ಆಲಿ ಕಲ್ಲು ನಾನು...
....................................................
ಹುದುಗಿತ್ತು ನನ್ನೆದೆಯಲ್ಲಿ ಪ್ರಶ್ನೆಗಳು ನೂರಾರು....
ಉತ್ತರ ಹುಡುಕುತ ಅಲೆದೆ ಊರೂರು...
ನನ್ನೆಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿತಾದರೂ....
ಉತ್ತರ ಸಿಗದೆ ನನ್ನಲ್ಲೇ ಉಳಿದ ಪ್ರಶ್ನೆಗಳು ಮೂರು...
ಆ ಪ್ರಶ್ನೆಗಳೇ............
ನಾನ್ಯಾರು?
ನಾನ್ಯಾರು?
ನಾನ್ಯಾರು?
...................................................
ಉತ್ತರಕ್ಕಾಗಿ ಹುಡುಕಾಟ .....ಹುಡುಕುವುದೇ ಹೋರಾಟ....

ಸಿನಿಮಾಗಳು

ಸಿನೆಮ?......ಟಿ. ವಿ. ಬಳಿಕ ನಾನು ದ್ವೇಷಿಸುವ ಎರಡನೇ ವಸ್ತು .

ಸಂಗೀತ

ಮನಸಿಗೆ ಮುದ ನೀಡುವ ಯಾವುದೇ ರೀತಿಯ ವಾದ್ಯ,ಗಾನವಾದರೂ ಓ ಕೆ. ಭಾಷೆಯ ಬಗ್ಗೆ ಭೇದವಿಲ್ಲ.

ಟಿವಿ

ಹೇಳಬೇಕಾಗಿಲ್ಲ

ತಾಣಗಳು

sureshtn.blogspot.com

ಪುಸ್ತಕಗಳು

ಎಸ್ ಎಲ್ ಭೈರಪ್ಪ, ಯಂಡಮೂರಿ ವೀರೆಂದ್ರನಾಥ್, ಕಾರಂತರು....................
ವಿಜ್ಞಾನಕ್ಕೆ ಸಂಬಧಿಸಿದ ಯಾವುದೇ ಲೇಖನಗಳಿದ್ದರಂತು ಬಹಳ ಖುಷಿ.