Skip to main content

Geeta G Hegde

ಸದಸ್ಯರು

೧ ವರ್ಷ 10 ತಿಂಗಳು
ಮೊದಲ ಹೆಸರು

Sangeeta

ಕೊನೆಯ ಹೆಸರು

Kalmane

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಪಿಸುಮಾತಿನ ಹೆಸರು

ಸಂಗೀತಾ ಕಲ್ಮನೆ

ಹವ್ಯಾಸಗಳು

ಓದುವುದು,ಬರೆಯೋದು,ಗಿಡಗಳನ್ನು ಬೆಳೆಸುವುದು , ಕನ್ನಡ ಹಳೆಯ ಚಿತ್ರ ಗೀತೆ ಕೇಳುವುದು, ಅಡಿಗೆ, ಆಧ್ಧ್ಯಾತ್ಮಿಕದ ಕಡೆ ಹೆಚ್ಚಿನ ಒಲವು,ಟಿ.ವಿ. ದಿನದ ಸಮಾಚಾರ ಕೇಳಲು ಸೀಮಿತ ಹೇಚ್ಚಿನ ಸಮಯ ಒಬ್ಬಳೇ ಕೂತು ಸಾಹಿತ್ಯ ರಚಿಸೋದರಲ್ಲಿ ಸ್ವಗ೯ಸುಃಖ,ಸಾಕಿದ ಬೀದಿಯ ಪುಟ್ಟ ಶೋನು(ನಾಯಿ ಹೇಳಬೇಡಿ)ಬೆಳಗಿನ ವಾಯು ವಿಹಾರ ಅಚ್ಚು ಮೆಚ್ಚು. ದಿನ ನಿತ್ಯ ಯೋಗಾಭ್ಯಾಸ. ಮನೆಯನ್ನು ಸ್ವಚ್ಛ, ಸುಂದರವಾಗಿ ಇಟ್ಟುಕೊಳ್ಳುವುದು ಹೆಚ್ಚಿನ ಆಸಕ್ತಿ. ಬೇಜಾರಾದಾಗ ಒಂದು ರೌಂಡ ಸ್ಕೂಟಿಯಲ್ಲಿ ಒಂದಷ್ಟು ದೂರ ಹೋಗಿಬರೋದು ಹಾಡು ಗುಣಗುಣಸ್ತಾ!!

ಕೆಲಸ
ಬ್ಯಾಂಕಿಂಗ ಸರ್ವೀಸ್
ಸಿನಿಮಾಗಳು

ನೋಡುವುದು ಅತೀ ವಿರಳ. ಅತ್ಯುತ್ತಮ ಸಿನೇಮ ಟಾಕೀಸಲ್ಲಿ ದೊಡ್ಡ ಪರದೆಯಲ್ಲಿ ನೋಡಿ ಆಸ್ವಾದಿಸುವುದು ಇಷ್ಟ.

ಸಂಗೀತ

ಭಾವ ಗೀತೆ(ಕೆ.ಎಸ್.ನರಸಿಂಹ ಸ್ವಾಮಿ,ಕುವೆಂಪು ,ಎಸ್.ಎಲ್. ಭೈರಪ್ಪ)ಮುಂತಾದವರು.
ಹಳೆಯ ಕನ್ನಡ, ಹಿಂದಿ ಚಿತ್ರ ಗೀತೆಗಳು,ಹಿಂದೂಸ್ಥಾನಿ ಸಂಗೀತ.

ಟಿವಿ

ದಿನದ ಸಮಾಚಾರ, ಪೌರಾಣಿಕ ಸಿನಮ,ಒಳ್ಳೆಯ ಇಂಪಾದ ಹಾಡುಗಳು ಕೇಳೋದು. ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಕಾಯ೯ಕ್ರಮ.

ಆಟಗಳು

ಶಾಲಾ ದಿನಗಳಲ್ಲಿ ಇತ್ತು.

ಅಡಿಗೆ

ಇಷ್ಟವಾದ ಕೆಲಸ.

ತಾಣಗಳು

ಕನ್ನಡ ಮತ್ತು ಇಂಗ್ಲಿಷ್ ಬ್ಲಾಗ್ ತಾಣ, ಗೂಗಲ್ ನಲ್ಲಿ ಇಷ್ಟವಾದ ಬರಹಗಳ ಸಮೀಕ್ಷೆ,

ಪುಸ್ತಕಗಳು

ಸಾಮಾನ್ಯವಾಗಿ ಎಲ್ಲಾ ಪುಸ್ತಕಗಳು.
ಅತಿ ಹೆಚ್ಚು ಇಷ್ಟವಾದ ಪುಸ್ತಕಗಳನ್ನು
ಆಗಾಗ ಓದುವ ಅಭ್ಯಾಸ. ಪತ್ತೇದಾರಿ ಕಾದಂಬರಿ ಮೊದಲಿನಿಂದ ಓದುವ ಅಭ್ಯಾಸ.

ಡ್ರೆಸ್ಸು , ಬಟ್ಟೆ
ಸೀರೆ