Skip to main content

parameshwar.m

ಸದಸ್ಯರು

2 ವರ್ಷಗಳು 5 ತಿಂಗಳು
ಮೊದಲ ಹೆಸರು

parameshwar

ಕೊನೆಯ ಹೆಸರು

{ malkda }

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನೂ ಇಲ್ಲ,ಏಕೆಂದರೆ ಅಂತಹ ಮಹಾಸಾಧನೆ ಏನೂ ನಾನು ಮಾಡಿಲ್ಲ ...ಮಾಡಿದ ಮೇಲೆ ಎಲ್ಲವನ್ನು ಹೇಳುತ್ತೇನೆ

ಪಿಸುಮಾತಿನ ಹೆಸರು

ಸ್ನೇಹ

ಹವ್ಯಾಸಗಳು

ಓದು

ಕೆಲಸ
ಹಾಲು ಮಾರುವದು
ಸಿನಿಮಾಗಳು

ಪತ್ತೆದಾರಿ ಮತ್ತು ನ್ಯಾಯಲಯದ ವಾದ ವಿವಾದಗಳನ್ನು ಒಳಗೊಂಡ ಸಿನಿಮಾಗಳೆಂದರೆ ತಪ್ಪದೆ ನೋಡುವೆ.

ಸಂಗೀತ

ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತ, ಲಘು ಸಂಗೀತ, ಜನಪದ, ಭಕ್ತಿಗೀತೆಗಳು ಹಳೇ ಕನ್ನಡ ಮತ್ತು ಹಿಂದೀ ಚಿತ್ರಗಳ ಭಾವಪೂರಿತ ಹಾಡುಗಳು ಮತ್ತು ಪ್ರಪಂಚದ ಯಾವದೇ ರೀತಿಯ /ಭಾಷೆಯ ಮನಸ್ಸಿಗೆ ಹಿತ ನೀಡುವಂತಾ ಮೃಧು ಮಧುರ ಸಂಗೀತ... ಇತ್ತೀಚಿನ ಸಿನಿಮಾ ಗೀತೆಗಳಾದ "ಮಳೆಬರುವಾಹಾಗಿದೆ..." "ಅನಿಸುತಿದೆ ಯಾಕೋ ಇಂದು..." ಈ ರೀತಿಯ ಸಾಹಿತ್ಯ ಸಂಗೀತ ... ಇತ್ಯಾದಿಮೃದು ದ್ವನಿಯಲ್ಲಿ ಮೂಡಿ ಬರುವ ಎಲ್ಲಾ ಗೀತೆಗಳು ಮತ್ತು ಕಂಚಿನ ಕಂಠದ ಸಿ.ಅಸ್ವತ್, ಬಿ.ಜಯಶ್ರೀಯವರು ಹಾಡಿರುವ ಎಲ್ಲಾ ಗೀತೆಗಳು .ಭಾವಗೀತೆ ನನಗೆ ಅಚ್ಚು ಮೆಚ್ಚು

ಟಿವಿ

ವಾರ್ತೆಗಳು

ಆಟಗಳು

ಕ್ಯಾರಮ್ ಬೋರ್ಡ್

ತಾಣಗಳು

ನಮ್ಮೂರೆ ನಂಗೆ ನನ್ನ ನೆಚ್ಹಿನ ತಾಣ. ವಿಸ್ಮಯ ನಗರಿ, ಗೂಗಲ್. ವಿಜಯ ಕರ್ನಾಟಕ, ಫೇಸ್ ಬುಕ್,

ಪುಸ್ತಕಗಳು

ಸಣ್ಣಕಥೆಗಳು,ಪುರಾಣದ ಕಥೆಗಳು,ಕನ್ನಡ ದಿನ ಪತ್ರಿಕೆಗಳು ನನಗೆ ತುಂಬಾ ಇಷ್ಟ.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್