Skip to main content

JAYARAM NAVAGRAMA

ಸದಸ್ಯರು

2 ವರ್ಷಗಳು 9 ತಿಂಗಳು
ಮೊದಲ ಹೆಸರು

ಜಯರಾಮ್

ಕೊನೆಯ ಹೆಸರು

ನವಗ್ರಾಮ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ನನ್ನ ಬಗ್ಗೆ

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ಆಗಿರಬಹುದು.
ಒಂದನೇ ತರಗತಿಯಿಂದ 7 ನೇ ತರಗತಿ ತನಕ ನಮ್ಮ ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9 ಸರಕಾರಿ ಪ್ರೌಢ ಶಾಲೆ ಕೊನ್ನೆಪದವು. ಇಲ್ಲಿ ಕಲಿತೆ.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯ ನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಪಿಸುಮಾತಿನ ಹೆಸರು

ಮ್ಯಾಂವ್sss

ಹವ್ಯಾಸಗಳು

ನಟನೆ ಬರವಣಿಗೆ ಮತ್ತು ಅತೀ ಸರಳ ಜೀವನ.
ಕೆಲವು ಸಲ ನನ್ನನ್ನು ನೋಡಿ ನಾನೇ ನಗ್ತೇನೆ.
ಹೆಚ್ಚಿನ ಸಲ ಇತರರು ನಗ್ತಾರೆ.

ಕೆಲಸ
ಏನೂ ಕೆಲಸ ಇಲ್ಲ
ಸಂಗೀತ

ಅಲ್ಪ

ಆಟಗಳು

ಚೆಸ್

ಅಡಿಗೆ

ಅಡುಗೆ ನಾನು ಮಾಡಬಲ್ಲೆ ತಿಂಡಿ ಎಣ್ಣೆ ತಿಂಡಿ ಎಲ್ಲಾ ಗೊತ್ತು.

ಡ್ರೆಸ್ಸು , ಬಟ್ಟೆ
ಲುಂಗಿ