Skip to main content

Suma Y. K

ಸದಸ್ಯರು

3 ವರ್ಷಗಳು 8 ತಿಂಗಳು
ಮೊದಲ ಹೆಸರು

ಸುಮ

ಕೊನೆಯ ಹೆಸರು

ಮಂಗಳೂರು

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ಏನು ಅಂತ ಹೇಳ್ಲಿ ನಾನು...? ಈ ಕಣ್ಣುಗಳಲ್ಲಿ ಹೊಳಪಿದೆ.. ಆದರೆ ಕಾಣಿಸದ ಕಣ್ಣೀರಿದೆ... ಈ ನಗುವಿನ ಹಿಂದೆ ಹೇಳಲಾಗದ ನೋವಿದೆ... ಬರೀ ಕತ್ತಲು ತುಂಬಿದ ಬಾಳು ನನ್ನದು... ಮುಂದಿನ ಜೀವನ ಹೇಗೋ ಎಂಬ ಆತಂಕ ನನ್ನನ್ನು ಕಾಡ್ತಿದೆ........

ಪಿಸುಮಾತಿನ ಹೆಸರು

ಕನಸು

ಹವ್ಯಾಸಗಳು

ಹಾಡುವುದು, ಹಾಡು ಕೇಳುವುದು, ಕವನ ಬರೆಯುವುದು, ಪುಸ್ತಕ ಓದುವುದು

ಸಂಗೀತ

ನೀ ನಿಲ್ಲದೆ ನನಗೇನಿದೆ.... ,
ನೀ ಸಿಗದೆ ಬಾಳೊಂದು ಬಾಳೇ..,
ಎಂ.ಡಿ. ಪಲ್ಲವಿ ಹಾಗೂ ಸಿ. ಅಶ್ವತ್ ರವರ ಎಲ್ಲಾ ಹಾಡುಗಳು ಇಷ್ಟ..

ಡ್ರೆಸ್ಸು , ಬಟ್ಟೆ
ಚೂಡಿದಾರ