Skip to main content

ಶ್ರೀಕಾಂತ ನಾಯಕ್ ಜೆ.ಎಸ್

ಸದಸ್ಯರು

4 ವರ್ಷಗಳು
ಮೊದಲ ಹೆಸರು

Srikanth Nayak

ಕೊನೆಯ ಹೆಸರು

JS

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಒಬ್ಬರನ್ನು ಇಷ್ಟ ಪಟ್ಟಿದ್ದೇನೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಶ್ರೀಕಾಂತ ನಾಯಕ್ ಜೆ.ಎಸ್
ಬಿ.ಎ (ಎಂ.ಎ)
ಶ್ರೀಕೃಷ್ಣ ಕಂಪ್ಯೂಟೆಕ್ ಮಾಲೀಕರು
ಗುಂಡ್ಲುಪೇಟೆ

ಪಿಸುಮಾತಿನ ಹೆಸರು

ಶ್ರೀ

ಹವ್ಯಾಸಗಳು

ಪೇಪರ್ , ನಿಯತಕಾಲಿಕೆಗಳ ಓದುವುದು, ಬರೆಯುವುದು, ಹೊಸ ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿಯಲು ಪ್ರಯತ್ನಿಸುವುದು, ಫೀಲ್ಡ್ ವರ್ಕ್ ನಲ್ಲಿ ಆಸಕ್ತಿ
ದೇವರನಾಮ, ಸ್ಲೋಕಗಳು, ಚಿತ್ರಗೀತೆಗಳನ್ನು ಕೇಳುವುದು
ಬೇಕೆನಿಸಿದಾಗ ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ದೇವಸ್ಥಾನಗಳ ದರ್ಶನ ಮಾಡುವುದು.

ಕೆಲಸ
ಟೆಕ್ನಿಶಿಯನ್
ಸಿನಿಮಾಗಳು

ವಿಷ್ಣುವರ್ದನ್ ಮತ್ತು ಸುದೀಪ್ ಮತ್ತು ಇತರ ುತ್ತಮ ಕನ್ನಡ ಸಿನಿಮಾಗಳ ವೀಕ್ಷಣೆ

ಸಂಗೀತ

ವಿಷ್ಣು ಸರ್ ಮತ್ತು ಸುದೀಪ್ ಚಿತ್ರಗಳ ಹಾಡು ಕೇಳುವುದು, ಭಗವದ್ಗೀತೆ ಸ್ಲೋಕ, ಇತರ ಸಂಸ್ಕೃತ ಸ್ಲೋಕಗಳನ್ನು ಕೇಳುವುದು.

ಟಿವಿ

ಜನಶ್ರೀ ಅಚ್ಚರಿ ಕಾರ್ಯಕ್ರಮ, ಇವತ್ತಿನ ಸ್ಪೆಷಲ್ ಮತ್ತು ಈ ಟಿವಿ ಕನ್ನಡ ದ ಅಶ್ವಿನಿ ನಕ್ಷತ್ರ ದಾರಾವಾಹಿ ವೀಕ್ಷಣೆ ಮತ್ತು ಟಿವಿ9, ಸುವರ್ಣ ನ್ಯೂಸ್ 24*7 ವಾರ್ತೆ ವೀಕ್ಷಣೆ,

ಆಟಗಳು

ಫೂಟ್ ಬಾಲ್, ಕ್ರಿಕೆಟ್,

ಅಡಿಗೆ

ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡಿಗೆ ತಯಾರಿ ಮಾಡುವುದು.
ಹೊಸ ಬಗೆಯ ಕ್ರಿಯಾತ್ಮಕ ಅಡಿಗೆಗಳನ್ನು ಪ್ರಯತ್ನಿಸುವುದು.
ಚಪಾತಿ, ರೈಸ್ ಬಾತ್, ಬೆಂಡೇಕಾಯಿ ಸಾಂಬಾರ್, ರಸಂ ಅಂದರೆ ತುಂಬಾ ಇಷ್ಟ.

ತಾಣಗಳು

ತಿರುಪತಿ, ಶಿರಡಿ, ಮಂತ್ರಾಲಯ, ಹಂಪೆ, ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಮಲೆ ಮಹದೇಶ್ವರಬೆಟ್ಟ,

ಪುಸ್ತಕಗಳು

ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಓದುವಿಕೆ.
ಸ್ಪರ್ದಾಸ್ಪೂರ್ತಿ, ಕಾಂಪಿಟೇಷನ್ ವಿಸನ್, ಉದ್ಯೋಗವಾರ್ತೆ, ದೈನಂದಿನ ಪತ್ರಿಕೆಗಳ ಓದುವುದು
ಮತ್ತು ಇನ್ನಿತರ ಪುಸ್ತಕಗಳು

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್