Skip to main content

ಋಣಿ

ಸದಸ್ಯರು

4 ವರ್ಷಗಳು 3 ತಿಂಗಳು
ಮೊದಲ ಹೆಸರು

ಅಲ್ಪಜ್ಞಾನಿ

ಕೊನೆಯ ಹೆಸರು

ಜ್ಞಾನದಾಹಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ನಿಶ್ಚಯವಾಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಪಿಸುಮಾತಿನ ಹೆಸರು

ನಿರೀಕ್ಷೆ

ಹವ್ಯಾಸಗಳು

ಸೋಮಾರಿತನ

ಕೆಲಸ
ಮ್ಯಾನೇಜರ್
ಸಿನಿಮಾಗಳು

ಡಾ ರಾಜಕುಮಾರ್ ರವರ ಸಿನಿಮಾಗಳು ,ಭಾವನಾತ್ಮಕ ಸಿನಿಮಾಗಳು ಸಂದೇಶಯುಕ್ತ ಸಿನಿಮಾಗಳು.ಉದಾ: ಚಿಗುರಿದ ಕನಸು, ಭೂಮಿ ತಾಯಿಯ ಚೊಚ್ಚಲ ಮಗ,ಪೃಥ್ವಿ ಮಿಲನ, ಹಮ್ ದಿಲ್ ದೇ ಚುಕೆ ಸನಮ್,ದಡಕನ್,ತಾಲ್,ಸ್ವದೇಶ್, ಕಾಸ್ಟ್ ಅವೇ, ಅಪಕಾಲಿಪ್ತೋ ಇತ್ಯಾದಿ..

ಸಂಗೀತ

ಹಂಸಲೇಖ, ಕಲ್ಯಾಣ್, ರೆಹಮಾನ್ ಎ.ಅರ್. ಎಸ್ ಪಿ ಬಾಲಸುಬ್ರಮಣ್ಯಮ್, ಚಿತ್ರ ,ಶ್ರೇಯಗೋಶಲ್,ಸೋನು ನಿಗಮ್ , ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಇವರೆಲ್ಲರ ಸಾಹಿತ್ಯ ಸಂಗೀತ ಸ್ವರಗಳನ್ನು ಕೇಳಲು ಇಷ್ಟ ಅದರಲ್ಲೂ ಸಾಹಿತ್ಯ ಪ್ರಮುಖವಾಗಿರುವ ಹಾಡುಗಳು ಹಿತ.

ಟಿವಿ

ವಾರ್ತಾವಾಹಿನಿಗಳು

ಆಟಗಳು

ಇಸ್ಪಿಟ್

ಅಡಿಗೆ

ಎಲ್ಲಾ ಆರೋಗ್ಯಯುತ ತಿನ್ನಲು ಯೋಗ್ಯವಾದ ಆಹಾರಗಳು.(ಸಸ್ಯಾಹಾರಿ ಮಾತ್ರ)

ತಾಣಗಳು

ನದಿ ತೀರಗಳು, ಕಾಡು ಪರ್ವತ ಪ್ರದೇಶಗಳು, ಹಾಗು ನಿರ್ಜನ ಶಿವ ದೇವಾಲಯಗಳು..

ಪುಸ್ತಕಗಳು

ಎಲ್ಲಾ ಉತ್ತಮ ಪುಸ್ತಕಗಳು ವಿಶೇಷವಾಗಿ ತ ರಾ ಸು ಕುವೆಂಪು. ಪೂರ್ಣಚಂದ್ರ ತೇಜಸ್ವಿ. ರವರ ಪುಸ್ತಕಗಳು

ಡ್ರೆಸ್ಸು , ಬಟ್ಟೆ
ಟಿ- ಶರ್ಟ್