ಸಂತೋಷಲಕ್ಷ್ಮಿ
ಸದಸ್ಯರು
11 ವರ್ಷಗಳುಮೊದಲ ಹೆಸರು
ಸಂತೋಷಲಕ್ಷ್ಮಿ
ಕೊನೆಯ ಹೆಸರು
ಮ
ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ನಿಶ್ಚಯವಾಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
......ಮೌನಿ, ಅಂದ್ರೆ ನನ್ನ ಬಗ್ಗೆ ಹೇಳಿಕೊಳ್ಳಲೂ ಇಷ್ಟಪಡಲ್ಲ
ಹವ್ಯಾಸಗಳು
ಪೈಂಟಿಂಗ್ಸ್, ಏನಾದ್ರೂ ಗೀಚೋದು(ಕಾವ್ಯ,...)
ಸಿನಿಮಾಗಳು
ಅಮೃತ ವರ್ಷಿಣಿ, ಪೋಕಿರಿ, ಬೊಮ್ಮರಿಲ್ಲು, ಪ್ರೇಮ ಲೋಕ, .....
ಸಂಗೀತ
ಮೃದು, ಮಧುರ ಸಂಗೀತ
ಟಿವಿ
ವಾರ್ತೆಗಳು,ಯಾವುದೇ ಸಂಭಾಷಣೆಗಳಿರುವ ಕಾರ್ಯಕ್ರಮಗಳು....
ಆಟಗಳು
ಕಬಡ್ಡಿ, ರಿಂಗ್ ಬಾಲ್, ಮುಟ್ಟಾಟ
ಅಡಿಗೆ
ಮೊಸರನ್ನ, ಟೊಮ್ಯಾಟೊ ಪಲ್ಲೆ (ಶೀಬಾ ಮಾಡಿದ್ರೆ), ಆಲೂ ಪಲ್ಲೆ (ಬಸ್ಸು ಮಾಡಿದ್ರೆ), ಸಾರು (ಅಮ್ಮ ಮಾಡಿದ್ರೆ), ಪಲಾವ್ (ನನ್ನ ತಂಗಿ ಮಾಡಿದ್ರೆ), ......
ತಾಣಗಳು
Rediff,Orcut,Google,vismayanagari
ಪುಸ್ತಕಗಳು
ತ್ರಿವೇಣಿ,ಎಂಡಮೂರಿ,ವಂಶಿ ಇವರ ಕಾದಂಬರಿಗಳು, ಬೀಚಿಯವರ ಹಾಸ್ಯಗಳು....
ಡ್ರೆಸ್ಸು , ಬಟ್ಟೆ
a:3:{s:18:"ಜೀನ್ಸ್";s:18:"ಜೀನ್ಸ್";s:12:"ಸೀರೆ";s:12:"ಸೀರೆ";s:21:"ಚೂಡಿದಾರ";s:21:"ಚೂಡಿದಾರ";}