Skip to main content

Ganapati J Jadhav

ಸದಸ್ಯರು

4 ವರ್ಷಗಳು 5 ತಿಂಗಳು
ಮೊದಲ ಹೆಸರು

ಗಣಪತಿ

ಕೊನೆಯ ಹೆಸರು

ಜಾಧವ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಜೀವನದಲ್ಲಿ ಬಡತನ ವಿದ್ದರೂ ಕುಡಾ ನನ್ನ ವಿಷಯದಲ್ಲಿ ಬಡತನವಿಲ್ಲ. ನಮ್ಮೂರು ೭ ದಿವಸ ಹಂಗಾಮಿ ರಾಷ್ಟ್ರಪತಿಯಾದ "ಬಿ.ಡಿ.ಜತ್ತಿ" ಯವರ ಹಳ್ಳಿಯಾದ "ಸಾವಳಗಿ" ನೇ ..ಜಮಖಂಡಿ ತಾಲೂಕು, ಬಾಗಲಕೋಟ್ ಜಿಲ್ಲಾ..ಕರ್ನಾಟಕ ರಾಜ್ಯ ಕನ್ರಿ ನಮ್ದೂ..
ನಾನು ೧ನೇ ತರಗತಿಯಿಂದ ೧೨ನೇ ವರೆಗೆ ನಮ್ಮೂರದ "ಸಾವಳಗಿ"ಯಲ್ಲೆ ಶಿಕ್ಷಣ್ ಮುಗಿಸಿದೆ.ಈಗ ಜಮಖಂಡಿಯಲ್ಲಿ ಡೀಗ್ರಿ ಓದ್ತಾ ಇದೀನಿ. ರಂಗಪ್ಪಾ.ಮಾ.ಜಾಧವ ಅವರ ಮೊಮ್ಮಗನಾದ ನಾನು ಜ್ನ್ಯಾನೇಶ್ವರ.ರಂ. ಜಾಧವ ಇವರ ಮಗನಾಗಿ ೧೯-೦೯-೧೯೯೩ ರಂದು ಭಾನುವಾರ ರಾತ್ರಿ ೧೦-೦೦ ಗಂಟೆಯೊಳ್ಗಾಗಿ ಜನಿಸಿದ್ದೆನೆ. ಅಮ್ಮ ಲಕ್ಷ್ಮಿ ಮನೆಯಲ್ಲೆ ಇರ್ತಾರೆ. ೭೦೦ ದಿವಸಗಳ ಹಿಂದೆ ಸಹೋದರಿಯಾದ ಶಾರದೆಯ ವಿವಾಹವಾಯಿತು.
ನನಗೆ ಸ್ವಾಮಿ ವಿವೇಖಾನಂದರ ತರಹ ಬೆಳೆಯಬೇಕೆಂಬ್ ತುಂಬಾ ಆಸೆ ಇದೆ. ನಾನು ನೋಡಲು ಸಿಟ್ಟಿನವರಂತೆ ಕಂಡ್ರೂ ಕುಡಾ ನಾನು ತುಂಬಾ ಸಮಾಧಾನ ವ್ಯಕ್ತಿ..ಅಲ್ಲದೆ ನಾನು ಎಲ್ಲರ ಮಾತಿಗೆ ಬೇಲೆ ಕೋಡುತ್ತೆನೆ.

ಪಿಸುಮಾತಿನ ಹೆಸರು

ಮನದಾಳದ ಮಾತು

ಹವ್ಯಾಸಗಳು

ನನಗೆ ಸಾಮಾನ್ಯ ಅಧ್ಯಯನ ಪುಸ್ತಕಗಳನ್ನ ಓದೋದು ಅಂದ್ರೆ , ಜೋತೆಗೆ ಕವನ ,ಕವಿತೆ ಮತ್ತು ಹಾಸ್ಯ ಚಟಾಕಿ ಬರೆಯೋದು ಅಂದ್ರೆ ತುಂಬಾ ಇಷ್ಟ.

ಕೆಲಸ
ಆರ್ಮಿ
ಸಿನಿಮಾಗಳು

"ಮೂಸ್ಸಂಜ್ಜೆ ಮಾತು, ಚಾರ ಮಿನಾರ್ ಹಾಗೂ ಸೂರ್ಯವಂಶ.

ಸಂಗೀತ

ಶಾಸ್ತ್ರಿಯ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತ ಅಂದ್ರೆ ಬಹಳ .....

ಟಿವಿ

ಉದಯ ಟಿವಿ ಹಾಗೂ ಟಿ ವಿ ೯

ಆಟಗಳು

ಪೂಟ್ ಬಾಲ್ ಆಡೋದು ನನಗೆ ಹೆಚ್ಹು ಇಷ್ಟ. ಜೊತೆಗೆ ಚದುರಂಗ ಕೂಡಾ...

ಅಡಿಗೆ

ಜಾಮೂನ್ ಮತ್ತು ಇಡ್ಲಿ ವಡೆ ಅಂದ್ರೆ ನನಗೆ ಬಹಳ ಇಷ್ಟ.

ತಾಣಗಳು

ರಂಗನತಿಟ್ಟು,ಮೈಸೂರು ,ಬೆಂಗಳೂರು, ಹಾಸನ, ಹೊಸಪೇಟೆ ಮತ್ತು ಉಡುಪಿ. ಈ ಸ್ಥಳ ನನಗೆ ಬಹಳ ....

ಪುಸ್ತಕಗಳು

"ಅಮ್ಮ ಹೇಳಿದ್ ಎಂಟು ಸುಳ್ಳುಗಳು, ಅಗ್ನಿಯ್ ರೆಖ್ಖೆಗಳು ಮತ್ತು ಅಮೂರ್ತ್ ಸ್ಪೂರ್ತಿ.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್