Skip to main content

kanasugaara

ಸದಸ್ಯರು

11 ವರ್ಷಗಳು
ಮೊದಲ ಹೆಸರು

ಸತ್ಯ

ಕೊನೆಯ ಹೆಸರು

ಪಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಹುಟ್ಟಿದ ಊರು ಚನ್ನಪಟ್ಟಣ-ಬೆಂಗಳೂರು ಡಿಸ್ಟ್ರಿಕ್ಟ್. ನಾನು ಓದಿದ್ದು, ಬೆಳೆದಿದ್ದು ಎಲ್ಲಾ ಚನ್ನಪಟ್ಟಣದಲ್ಲೇ. ನಾನು ೧೯೬೧ ನೇ ಇಸವಿಯಲ್ಲಿ ಬೆಂಗಳೂರಿಗೆ
ಬಂದು ಬಸವನಗುಡಿ ಕೋ-ಆಪರೇಟೀವ್ ಸೊಸೈಟಿಯಲ್ಲಿ ಕೆಲಸಕ್ಕೆ ಸೇರಿದೆ. ನಂತರ ೧೯೬೩ ರ february ಯಲ್ಲಿ ಮೈಕೋ ಗೆ ಸೇರಿದೆ. ಅಲ್ಲಿ ಸುಮಾರು ೨೫ ವರ್ಷಗಳ
ಸರ್ವೀಸ್ ಮಾಡಿದೆ. ೧೯೮೭ ಸೆಪ್ಟೆಂಬರ್ ೩೦ ರಂದು ವಾಲಂಟರಿ ರೆಟೈರ್ಮೆಂಟ್ ತೆಗೆದುಕೊಂಡೆ.
ನಾನು ತುಂಬಾನೇ ಸೋಷಿಯಲ್, ಎಲ್ಲರ ಜೊತೆಗೂ ಹೊಂದಿಕೊಳ್ಳುವವನು, ಅದರಲ್ಲೂ ನನ್ನ ರುಚಿ ಏನಿದೆಯೋ ಅದೇ ರುಚಿ ಉಳ್ಳವರ ಜೊತೆ ಬೇಗ ಹೊಂದಿಕೊಳ್ಳುವವನು.
ನನ್ನನ್ನು ಒಂದು ಸಲ ನೀವು ನೋಡಿದರೆ, ಮಾತಾಡಿಸಿದರೆ ಸಾಕು ನಿಮ್ಮ ಹೃದಯದಲ್ಲಿ ನಾನು ನಿಂತುಬಿಡುತ್ತೇನೆ. ನಾನು ಹೊಸಾ ಥರಹ ಅಸ್ಟ್ರಾಲಜರ್, ಪ್ರಕೃತಿ ಚಿಕಿತ್ಸೆ ಯ ಬಗ್ಗೆ
ಆಸಕ್ತಿ. ನಮ್ಮ ಆಹಾರದಲ್ಲೇ ನಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಮತ್ತು ನಾನು ಮತ್ತು ನನ್ನ ಸ್ನೇಹಿತರು ಸೇರಿ ಒಂದು ಕನ್ನದ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದೇವೆ
ಅದರ ಹೆಸರು "ಸಹಾರ" ಎಂದು.

ಪಿಸುಮಾತಿನ ಹೆಸರು

ಆರೋಗ್ಯವೇ ಮಹಾಭಾಗ್ಯ

ಹವ್ಯಾಸಗಳು

ನೆಟ್ ಮುಂದೆ ಕೂತು surfing ಮಾಡುವುದು, ಸ್ನೇಹಿತರನ್ನು ಮಾಡಿಕೊಳ್ಳುವುದು, ಆನ್ ಲೈನ್ chatting ಮಾಡುವುದು, ಜಾತಕಗಳನ್ನು ನೋಡುವುದು, ಪತ್ರಿಕೆಗಳಿಗೆ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆಯುವುದು, ಇತ್ಯಾದಿ

ಸಿನಿಮಾಗಳು

ಹಳೇ ಸಿನಿಮಾಗಳು(ಶೋಲೆ ಗೆ ಮುಂಚಿನದು), ಜೇಮ್ಸ್ ಬಾಂಡ್ ಸಿನಿಮಾಗಳು, ಹೊಡೆದಾಟ ಇರುವ ಸಿನಿಮಾಗಳು, ಹಾಡುಗಳು ಚೆನ್ನಾಗಿರುವ ಸಿನಿಮಾಗಳು,
ಇಂಗ್ಲೀಷ್ ಸಾಹಸ ಸಿನಿಮಾಗಳು, ಫೋಟೋಗ್ರಫಿ ಚೆನ್ನಾಗಿರುವ ಸಿನಿಮಾಗಳು, ದೇವ್ ಆನಂದ್, ಹೇಮಾಮಾಲಿನಿ ಮಾಡಿರುವ ಚಿತ್ರಗಳು ಇತ್ಯಾದಿ

ಸಂಗೀತ

ಹಳೇ ಸಿನಿಮಾ ಹಾಡುಗಳು(ಶೋಲೇ ಸಿನಿಮಾ ದ ಮುಂಚಿನ ಹಾಡುಗಳು), ಫಾಸ್ಟ್ ಇಂಗ್ಲೀಷ್ ಹಾಡುಗಳು ಡ್ರಮ್ಶ್ ಇರುವ ಹಾಡುಗಳು
ಕೆಲವು ಕರ್ನಾಟಕ ಸಂಗೀತ, ಕೆಲವು ಕನ್ನಡ ಹಾಡುಗಳು.

ಟಿವಿ

ಸಾಹಸ ಇಂಗ್ಲೀಷ್ ಚಿತ್ರಗಳು, ಪ್ರೀತಿ ಇಲ್ಲದ ಮೇಲೆ-ರಾತ್ರಿ ೦೯-೩೦

ಆಟಗಳು

ಈಗ ಯಾವುದೇ ಆಟದಲ್ಲಿ ಆಸಕ್ತಿ ಇಲ್ಲ.

ಅಡಿಗೆ

ಕೆಂಪು ಅಕ್ಕಿಯ ಅನ್ನ ಅಥವಾ ಕಜ್ಜಾಯ ಅಕ್ಕಿಯಲ್ಲಿ ಊಟ ನನ್ನದು

ತಾಣಗಳು

yahoo.com, gmail.com, mygreengroup.com, myspace.com, snehah.com, ilaaka.com, mylot.com, vismayanagari.com, sampada.net, indianfriendfinder.com, esnips.com, loveindians.com, gazzag.com, zorpia.com, funfunky.com, villagehub.com, lovehappens.com, friendcircles.com, tagged.com, desimartini.com, agloco.com, hikut.com, homepagepublicity.com, aimpages.com, orkut.com, L-red.com, hashbush.com,

ಪುಸ್ತಕಗಳು

ಪ್ರೇಮದ ಕಥೆಗಳು, ಆರೋಗ್ಯಕ್ಕೆ ಸಂಬಂಧಿಸಿದ್ದು, ಕಗ್ಗಕ್ಕೊಂದು ಕೈಪಿಡಿ, ಜ್ಯೋತಿಷ್ಯಕ್ಕೆ ಸಂಬಂಧಪಟ್ಟಿದ್ದು, ಕೆಲವು ಸಾಹಸ ಕಠೆಗಳು, ಇತ್ಯಾದಿ

ಡ್ರೆಸ್ಸು , ಬಟ್ಟೆ
a:2:{s:23:"ಟಿ- ಶರ್ಟ್";s:23:"ಟಿ- ಶರ್ಟ್";s:15:"ಲುಂಗಿ";s:15:"ಲುಂಗಿ";}