Skip to main content

ಸಂತೆಬೆನ್ನೂರು ಫೈಜ್ನಟ್ರಾಜ್

ಸದಸ್ಯರು

5 ವರ್ಷಗಳು 2 ತಿಂಗಳು
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಸೈಯದ್ ಫೈಜುಲ್ಲಾ ಅಂತ. ಒಂದಿಷ್ಟು ಬರೆಯುವ ಚಟ ಇತ್ತು.ಅದನ್ನ ನನ್ನ ಜೀವದ ಗೆಳೆಯ ನಟರಾಜ್-ಗುರುತಿಸಿ ಹಾಗೆ-ಹೀಗೆ ಬೆಳಕಿಗೆ ಬರುವಂತೆ ಮಾಡಿದ.ಕಾಲನ ಕರೆಯ ಅದೇನು ಅರ್ಜೆಂಟಿತ್ತೋ ಹೇಳದೇ-ಕೇಳದೇ ಹೋಗಿಬಿಟ್ಟ!ಅವನ ನೆನಪಿಗೆ ಅಂತಾನೆ ಫೈಜ್ ಆದ ನಾನು ನಟ್ರಾಜ್ ಆದ ಅವನನ್ನು ಕೂಡಿಸಿ ''ಫೈಜ್ನಟ್ರಾಜ್" ಆಗಿ ಹುಟ್ಟೂರಿನ ನೆನಪಲ್ಲಿ ಸಂತೆಬೆನ್ನೂರುಫೈಜ್ನಟ್ರಾಜ್-ಎಂದು ಬದಲಾಗಿ ಬರೀತಾ ಸಾಗ್ತಾ ಇದ್ದೇನೆ!
ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಕತೆ,ಕವನ,ಹನಿಗವನ,ಬರಹ.ಪ್ರಬಂಧ-ಗಳು ಪ್ರಕಟಗೊಂಡಿವೆ
ಎದೆಯೊಳಗಿನ ತಲ್ಲಣ-ಎಂಬ ನನ್ನ ಮೊದಲ ಕವನ ಸಂಕಲನ 2009 ರಲ್ಲಿ ಪ್ರಕಟವಾಯಿತು!
ಕಥಾ ಸಂಕಲನದ ತಯಾರಿ ನಡೆದಿದೆ!

ಪಿಸುಮಾತಿನ ಹೆಸರು

ಏಯ್ ಸು-ಮ್ಮನೆ

ಹವ್ಯಾಸಗಳು

ಓದು
ಬರಹ

ಕೆಲಸ
ಟೀಚರ್
ಸಿನಿಮಾಗಳು

ವಿಷ್ಣವರ್ಧನ್-ರ-ವು

ಸಂಗೀತ

ಚೆನ್ನಾಗಿರುವ ಎಲ್ಲಾ

ಟಿವಿ

ಆಗ-ಈಗ

ಆಟಗಳು

ಷಟಲ್

ಅಡಿಗೆ

ಮುದ್ದೆ

ತಾಣಗಳು

ಜೋಗ
ನಮ್ಮೂರು

ಪುಸ್ತಕಗಳು

ಕನ್ನಡದವು ಎಲ್ಲಾ

ಡ್ರೆಸ್ಸು , ಬಟ್ಟೆ
ಟಿ- ಶರ್ಟ್