Skip to main content

ರವಿಶಾಂತ್

ಸದಸ್ಯರು

5 ವರ್ಷಗಳು 3 ತಿಂಗಳು
ಮೊದಲ ಹೆಸರು

ರವಿಶಾಂತ್

ಕೊನೆಯ ಹೆಸರು

(ಮಂಗಲ)

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಎನಗಿಂತ ಕಿರಿಯರಿಲ್ಲ ಜಗದೋಳು.
ನವ ನವೀನ ಕೌತುಕ ವಿಷಯಗಳ ತಿಳಿಯುವ ಹಂಬಲ ಮನದೋಳು.
ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದಕ್ಕಿಂತ, ನೀವೇ ಹೇಳುವುದು ಉತ್ತಮ.

ಹವ್ಯಾಸಗಳು

ಚಿತ್ರಕಲೆ(ಡ್ರಾಯಿಂಗ್),ಪುಸ್ತಕಗಳನ್ನ ಒದುವುದು.

ಸಿನಿಮಾಗಳು

ಪತ್ತೆದಾರಿ ಮತ್ತು ನ್ಯಾಯಲಯದ ವಾದ ವಿವಾದಗಳನ್ನು ಒಳಗೊಂಡ ಸಿನಿಮಾಗಳೆಂದರೆ ತಪ್ಪದೆ ನೋಡುವೆ.

ಸಂಗೀತ

ಮೃದು ದ್ವನಿಯಲ್ಲಿ ಮೂಡಿ ಬರುವ ಎಲ್ಲಾ ಗೀತೆಗಳು ಮತ್ತು ಕಂಚಿನ ಕಂಠದ ಸಿ.ಅಸ್ವತ್, ಬಿ.ಜಯಶ್ರೀಯವರು ಹಾಡಿರುವ ಎಲ್ಲಾ ಗೀತೆಗಳು ನನಗೆ ಅಚ್ಚು ಮೆಚ್ಚು.

ಟಿವಿ

ವಾರ್ತೆಗಳು, ಉದಯಮೂವೀಸ್, ಬೆಂಗಳೂರು ದೂರದರ್ಶನ,

ಆಟಗಳು

ಒಳಾಂಗಣ ಆಟ ಃ- ಚದುರಂಗ(ಚೆಸ್),ಕ್ಯಾರಮ್ ಬೋರ್ಡ್,ಇತ್ಯಾದಿ....
ಹೊರಾಂಗಣ ಆಟ ಃ- ಬ್ಯಾಡ್ಮಿಟನ್,ಪುಟ್ಬಾಲ್,&ವಾಲಿಬಾಲ್.

ಅಡಿಗೆ

ರವೆರೊಟ್ಟಿ,
ಪುದೀನಬಾತ್,

ತಾಣಗಳು

ವಿಸ್ಮಯ ನಗರಿ, ಗೂಗಲ್. ವಿಜಯ ಕರ್ನಾಟಕ, ಫೇಸ್ ಬುಕ್,

ಪುಸ್ತಕಗಳು

ಸಣ್ಣಕಥೆಗಳು,ಪುರಾಣದ ಕಥೆಗಳು,ಕನ್ನಡ ದಿನ ಪತ್ರಿಕೆಗಳು ನನಗೆ ತುಂಬಾ ಇಷ್ಟ.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್