ಯೋಗೇಶ್
ಸದಸ್ಯರು
10 ವರ್ಷಗಳು 6 ತಿಂಗಳುK N YOGESH
RAO
ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.
ಕವನ ಬರೆಯುವುದು, ಕಂಪ್ಯೂಟರ್ ಕಲಿಯುವುದು ನನ್ನ ಹವ್ಯಾಸಗಳು.
ಕನ್ನಡ ಸಿನಿಮಾ
ಸಂಗೀತದಲ್ಲಿ ಉತ್ತಮ ಸಾಹಿತ್ಯದ ಮತ್ತು ರಾಗ, ತಾಳಗಳ ಸಂಗೀತವೆಂದರೆ ನನಗೆ ಪ್ರೀತಿ.
ಉದಾ: ಕೆ. ಎಮ್. ಇಂದ್ರ , ಇವರು ಹೊಸಬರು, ಸಂಗೀತ, ಸಾಹಿತ್ಯ ಸಂಯೋಜಕರು. ಇವರ ಮೊದಲ ಚಲನ ಚಿತ್ರ "ಬಿಡಲಾರೆ" ಎರಡನೆ ಚಲನಚಿತ್ರ "ಬಾಯ್ ಫ್ರೆಂಡ್" ಹಾಗು ಮೂರನೆ ಚಲನ ಚಿತ್ರ
"ರೋಡ್ ರೋಮಿಯೊ" ಬಹಳ ಅದ್ಬುತ ರೀತಿಯಲ್ಲಿ ಸಂಗೀತ ಸಂಯೋಜಿಸಿದ್ದಾರೆ ಹಾಗು ಸಾಹಿತ್ಯ ಅಷ್ಟೇ ಅದ್ಬುತ ರೀತಿಯಲ್ಲಿ ಬರೆದಿದ್ದಾರೆ. ಇವರ ಹಾಡುಗಳನ್ನು ಕೇಳಿದವರೆಂತವರಿಗೂ ಆಶ್ಚರ್ಯವಾಗುವುದರಲ್ಲಿ ಎರಡು ಮಾತಿಲ್ಲ.
ಉದಯಾ ಟಿ.ವಿ, ಈ ಟಿ.ವಿ,
ಕ್ರಿಕೇಟ್ ಮತ್ತು ವಾಲಿಬಾಲ್.
ಚಿತ್ರಾನ್ನ, ಪೂರಿ ಸಾಗು, ಚಪಾತಿ,
ನನ್ನ ವೆಬ್ ಲಿಂಕ್ : www.yogikavi.blogspot.com
ಬೇರೆ ವೆಬ್ ಲಿಂಕ್
www.thatskannada.com
www.cooltext.com
www.divx.stage6.com
www.youtube.com
www.kannadaaudio.com
www.udhabha.com
www.desitorrents.com
ಕವನ, ಹಾಸ್ಯ, ಕಥೆ,
ಉದಾ: ದುಂಡಿರಾಜ್ ಅವರ ಹಾಸ್ಯ ಕವನ