mahanvismaya
ಸದಸ್ಯರು
10 ವರ್ಷಗಳು 9 ತಿಂಗಳುಮೊದಲ ಹೆಸರು
ಮಹಾಂತೇಶ
ಕೊನೆಯ ಹೆಸರು
ಕಬಾಡಗಿ
ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ನಿಶ್ಚಯವಾಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ
ನಾನೊಬ್ಬ ಕನ್ನಡಿಗ. ಬೆಂಗಳೂರಿನಲ್ಲಿ ವಾಸ ಮತ್ತು ಕೆಲಸ. ಕನ್ನಡದ ಅಂತರಜಾಲಗಳು ಅಂದರೆ ನನಗೆ ಪಂಚಪ್ರಾಣ.
ಪಿಸುಮಾತಿನ ಹೆಸರು
ಮಧುರ ಮಾತು
ಹವ್ಯಾಸಗಳು
ಮ್ಯಾಗಿನ್ಸ್ ಓದುವುದು (ಹೆಚ್ಚಾಗಿ ನಗೆ ಲೇಖನಗಳು), ಫ್ರೆಂಡ್ಸ್ ಜೊತೆ ಹರಟೆ ಹೊಡೆಯುವುದು, ಕ್ರಿಕೆಟ್ ಆಡುವುದು
ಕೆಲಸ
ಸಾಫ್ಟ್ವೇರ್ ಎಂಜನಿಯರು
ಸಿನಿಮಾಗಳು
ಕಾಲೇಜು ರಂಗ, ಶರಪಂಜರ, ನಾಗರಹಾವು(ವಿಷ್ಣುವರ್ಧನ್), ಭೂತಯ್ಯನ ಮಗ ಅಯ್ಯ, ಉಪೇಂದ್ರ , ಮುಂಗಾರು ಮಳೆ
ಸಂಗೀತ
ಇಂಪಾದ ಚಲನಚಿತ್ರದ ಹಾಡುಗಳು
ಟಿವಿ
ಪಾಪ ಪಾಂಡು, ಸಿಲ್ಲಿ ಲಲ್ಲಿ, ಮೂಡಲ ಮನೆ, ಮಿಂಚು, ಮಂಥನ
ಆಟಗಳು
ಕ್ರಿಕೆಟ್
ಪುಸ್ತಕಗಳು
magazines
ಡ್ರೆಸ್ಸು , ಬಟ್ಟೆ
ಟಿ- ಶರ್ಟ್