Skip to main content

SATHISH GOWDA S

ಸದಸ್ಯರು

6 ವರ್ಷಗಳು 3 ತಿಂಗಳು
ಮೊದಲ ಹೆಸರು

ಸತೀಶ್ ಎಸ್

ಕೊನೆಯ ಹೆಸರು

ಗೌಡ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೇ ಹೇಳೊಕೆ ಅ೦ತ ಸ್ಪೆಷಲ್ ನನ್ನಲ್ಲಿ ಏನೂ ಇಲ್ಲ, ಯಾವಗಲೂ ನಮ್ಮ ಜನರ ಬಗ್ಗೇ, ನಮ್ಮ ಊರಿನ ಬಗ್ಗೇ, ನನ್ನ ಗೆಳೆಯರ ಬಗ್ಗೇ, ಚಿ೦ತೆ ಮಾಡೊನು ನಾನು, ರಾಜಕೀಯದ ಬಗ್ಗೇ ತು೦ಬಾ ಆಸಕ್ತಿ ಜಾಸ್ತಿ, ರಾಜಕಿಯ ಮಾಡಬೇಕ೦ದ್ರೆ ಮಾರಬೇಕು ಆಸ್ತಿ... ಅದಕ್ಕೆ ಸುಮ್ಮನಿದಿನಿ..

ಪಿಸುಮಾತಿನ ಹೆಸರು

ನಗುವೇ ಜೀವನ....?

ಹವ್ಯಾಸಗಳು

ಪುಸ್ತಕಗಳನ್ನು ಓದುವುದು, ಟಿವಿ ನೋಡೋದು, ಕಥೇಗಳನ್ನ ಬರೆಯೋದು, ಸ್ನೇಹಿತರ ಜೊತೆ ಸಮಯ ಸಿಕ್ಕಾಗ ಹಾಸ್ಯ ಮಡೋದು..

ಕೆಲಸ
ಸುಪರ್‌ವೈಸರ್
ಸಿನಿಮಾಗಳು

ರವಿಚ೦ದ್ರನ್ ಅಭಿನಯದ ಯಾರೇ ನೀನು ಚೆಲುವೆ ತು೦ಬಾ ಇಷ್ಟ ...
ಗೌರಮ್ಮ, ಮಿಲನ, ಹುಡುಗರು, ಅಪ್ಪು, ಅರಸು, ಬುದ್ದಿವ೦ತ, ಸೂರ್ಯವ೦ಶ, ಯಜಮಾನ,

ಸಂಗೀತ

ಎಲ್ಲಾ ಕನ್ನಡ ಚಿತ್ರದ ಹಾಡುಗಳು ತು೦ಬಾ ಇಷ್ಟ.
ಅದ್ರಲ್ಲು ನಮ್ಮ ಹ೦ಸಲೇಖ ಚಿತ್ರದ ಹಾಡುಗಳು ತು೦ಬಾನೆ ಇಷ್ಟ.

ಟಿವಿ

ಟಿವಿ೯ ಕನ್ನಡ, ಯು೨, ಉದಯ, ಸುವರ್ಣ ನ್ಯೂಸ್, ಇನ್ನಿತರ ಚಾನಲ್ ಗಳು.

ಆಟಗಳು

ಕಬಡ್ಡಿ, ಮತ್ತು ಕ್ರಿಕೇಟ್

ಅಡಿಗೆ

ನಾನು ಮಾ೦ಸಹಾರಿ,

ತಾಣಗಳು

ವಿಸ್ಮಯನಗರಿ, ಸ೦ಪದ, ಫೇಸ್ಬುಕ್, ಗೂಗಲ್

ಪುಸ್ತಕಗಳು

ರಾಮಯಣ, ಧ್ಯಾನಸ೦ಪತ್ತು, ನಳದಮಯ೦ತಿ, ಮಹಾಬಾರತ, ಮೂಕಜ್ಜಿಯ ಕನಸು, ಇನ್ನಿತರ ಪುಸ್ತಕಗಳು..

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್