Skip to main content

shree

ಸದಸ್ಯರು

6 ವರ್ಷಗಳು 9 ತಿಂಗಳು
ಮೊದಲ ಹೆಸರು

ಬನಶ್ರೀ

ಕೊನೆಯ ಹೆಸರು

ರಕ್ಷಿದ್ಧಿ

ಲಿಂಗ
ಹೆಣ್ಣು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಎಲ್ಲರೊಂದಿಗೂ ಅತೀ ಶೀಘ್ರವಾಗಿ ಬೆರೆಯುವ ಹುಡುಗಿ.

ಹವ್ಯಾಸಗಳು

ಹಾಡುವುದು,ಹಾಡು ಕೇಳೋದು,ಪುಸ್ತಕ ಓದೋದು,ಅಣ್ಣನ ಮನೆಯಲ್ಲಿ ಹರತೆ ಹೊಡೆಯೋದು.ಚಿಕ್ಕ ಮಕ್ಕಳೊಂದಿಗೆ ಹರಟೆ ಹೊಡೆಯೋದು,ಪ್ರಾಣಿಗಳ ಜೊತೆ ಆಡೋದು.

ಸಂಗೀತ

ಭಾವಗೀತೆಗಳು,ಭಕ್ತಿಗೀತೆಗಳು,ಚಿತ್ರಗೀತೆಗಳು..........ಎಲ್ಲಾ ಹಾಡುಗಳು ಇಷ್ಟ.

ಆಟಗಳು

ಚದುರಂಗ,ಸೆಟ್ಲ್ ಕಾಕ್, ಕೇರಮ್,ಕ್ರಿಕೆಟ್.

ಅಡಿಗೆ

ಮಾಡೋಕಿನ್ನ ತಿನ್ನೋದೆ ಹೆಚ್ಚು.....ಹ ಹ ಹ ಹ ...

ತಾಣಗಳು

ವಿಸ್ಮಯ ನಗರಿ,ಫೇಸ್ ಬುಕ್.

ಪುಸ್ತಕಗಳು

ಉತ್ತಮ ಪುಸ್ತಕಗಳು ನನ್ನ ಗೆಳತಿಯಂತೆ.(ಕರ್ವಾಲೋ-ಪೂ.ಚಂ.ತೇಜಸ್ವಿ)

ಡ್ರೆಸ್ಸು , ಬಟ್ಟೆ
ಸೀರೆ