Skip to main content

Daya Sagar

ಸದಸ್ಯರು

6 ವರ್ಷಗಳು 11 ತಿಂಗಳು
ಮೊದಲ ಹೆಸರು

ದಯಾ

ಕೊನೆಯ ಹೆಸರು

ಸಾಗರ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಸೂರ್ಯ ನಗರಿ ಗುಲ್ಬರ್ಗದವನು. ನಮ್ಮ ಕಡೆ ಯಾವಾಗಲು ಫುಲ್ ಬೆಳದಿ೦ಗಳು ಈರತದ್ರಿ,೧೦% ಚೊಲೊ ಕನ್ನಡ ೯೦% ಜವಾರಿ ಕನ್ನಡ ಮತಾಡ್ತಿವ್ರಿ,ಚೊಲೊ ಕನ್ನಡ ಕಲಿಬೆಕ೦ತ ಈಲ್ಲಿ ಬ೦ದೀವ್ರಿ.ನಿಮ್ದೆಲ್ಲ ನೊಡಿ ನಾವು ಸ್ವಲ್ಪ ಕಲಿಬೆಕ೦ತ ಕೊಶಿಶ ಮಾಡ್ತಿವ್ರಿ.

ಹವ್ಯಾಸಗಳು

ದೊಸ್ತಿ ಮಾಡೊದು,ಹೊಸಾ ಮ೦ದಿಗಿ ಭೆಟ್ಟಿ ಆಗೊದು ಅ೦ದ್ರ ಖುಶಿರಿ

ಕೆಲಸ
ಸೇಲ್ಸ್
ಸಿನಿಮಾಗಳು

ಬೆಳದಿ೦ಗಳ ಬಾಲೆ,೩ಇಡಿಯಟ್ಸ್,ದಾಮಿನಿ

ಸಂಗೀತ

ಕಿಶೊರ ಕುಮಾರ್ ಹಾಡುಗಳು,ಭೂಪೆನ ಹಝಾರಿಕ ಹಾಡುಗಳು,ಕನ್ನಡ ಭಾವಗೀತೆಗಳು,ನಿತ್ಯೊತ್ಸವ.

ಟಿವಿ

ವಾರ್ತೆಗಳನ್ನು ಬಿಟ್ಟು ಎಲ್ಲ ನೊಡ್ತಿನಿ.

ಆಟಗಳು

ಕ್ರಿಕೆಟ್,ಬಾಸ್ಕೆಟ್ ಬಾಲ್,

ಅಡಿಗೆ

ಜವಾರಿ ಊಟ ನಮಗ ಬಹಳ ಪಸ೦ದರಿ,ದಕ್ಶಿಣ ಭಾರತ ಊಟ.

ತಾಣಗಳು

ಬೆ೦ಗಳೂರು,ಕಾವೆರಿ ನಿಸರ್ಗ ಧಾಮ,ಕುಡಚಾದ್ರಿ

ಡ್ರೆಸ್ಸು , ಬಟ್ಟೆ
ಜೀನ್ಸ್