Skip to main content

ವಿಜಯಮಹಾಂತೇಶ ಹ ಹೂಗಾರ

ಸದಸ್ಯರು

7 ವರ್ಷಗಳು 4 ತಿಂಗಳು
ಮೊದಲ ಹೆಸರು

ವಿಜಯಮಹಾಂತೇಶ

ಕೊನೆಯ ಹೆಸರು

ಹೂಗಾರ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ಹೆಳಕೊಳ್ಳೊ ಅಂತದು ಎನು ಇಲ್ಲ಼. ಹನಿಗವನ ಬರಿಯೊದು,ಹಾಡೊದು,ಬುಕ್ಸ ಒದೊದು,ಚಿಕ್ಕ ವಯಸ್ಸನಲ್ಲೆ ಕರಾಟೆಲಿ ಬ್ಲಾಕಬೆಲ್ಟ ತಗೊಂಡಿದಿನಿ,ಶಿಕ್ಷಣ B,Sc B,Ed(M,Sc) ಮಾಡಿಬಿಟ್ಟು ಖಾಲಿ ಕುಡದೆ ಇವಾಗ ಪ್ರ್ಯವೆಟ್ ಸ್ಕೂಲಲ್ಲಿ ಟಿಚರ್ ಅಗಿ ವರ್ಕ ಮಾಡತಿದಿನಿ. ವಿಸ್ಮಯನಗರಿ ನಿನ್ನ ಬಗ್ಗೆನು ಹೆಳತಿನಪ್ಪಾ:- ಬರಹ ಮತ್ತು ಛಾಯಗ್ರಹಕ ಕಲೆ ಇರುವ ಎಲ್ಲಾ ಜನರಿಗು ಉತ್ತಮವಾದ ಮತ್ತು ವಿಶಿಷ್ಟ ರೀತಿಯ ಸಾರ್ವಜನಿಕ ವೇದಿಕೆ ಈ ವಿಸ್ಮಯ ಮಾಯ ನಗರಿ ವೆಬ್ ತಾಣ ಅಂತ ಹೇಳಬಹುದು. ಮತ್ತು ಒಳ್ಳೆಯ ವೇಕ್ತಿಗಳ ಸ್ನೆಹ ಪಡೆದುಕೊಳ್ಳೊದಕ್ಕು ಇಲ್ಲಿ ಅವಕಾಶ ಇದೆ. ಥ್ಯಾಂಕ್ಯು ವಿಸ್ಮಯನಗರಿ.

ಪಿಸುಮಾತಿನ ಹೆಸರು

ಮನದಂಗಳ

ಹವ್ಯಾಸಗಳು

ಹಾಡುವದು, ಕವನ ಬರೆಯುವದು, ಪುಸ್ತಕ ಓದುವದು

ಕೆಲಸ
ಟೀಚರ್
ಸಿನಿಮಾಗಳು

My Autrograph,Ajaya

ಸಂಗೀತ

My ಅಟೋಗ್ರಾಪ್: ಅರಳುವ ಹೂಗಳೆ ಆಲಿಸಿರಿ ಹಾಡು

ಟಿವಿ

ಕಸ್ತೂರಿ , TV9

ಆಟಗಳು

ಕ್ರಿಕೆಟ್,ವಾಲಿಬಾಲ್

ಅಡಿಗೆ

ಗೋದಿ ಹುಗ್ಗಿ

ತಾಣಗಳು

Google,sensosongs

ಪುಸ್ತಕಗಳು

ಮ್ಯಾಗ್ಜಿನ್ ಬುಕ್ಸ

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್