Skip to main content

Nagendra Kumar K S

ಸದಸ್ಯರು

7 ವರ್ಷಗಳು 2 ತಿಂಗಳು
ಮೊದಲ ಹೆಸರು

Nagendra Kumar K S

ಕೊನೆಯ ಹೆಸರು

Gowribidanur

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಭಾವನೆಗಳನ್ನು ಹೇಳಿಕೊಳ್ಳುವ ಒಂದು ಮಾಧ್ಯಮವನ್ನಾಗಿ ಬರವಣಿಗೆ ಆರಂಬಿಸಿದೆ. ಅದೇ ಒಂದು ಪ್ರೇರಣೆ ಇಲ್ಲಿಯವರೆವಿಗೂ ಎಳೆದುತಂದಿದೆ. ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದೇನೆ, ಆದರೆ ಎಲ್ಲೂ ಪ್ರಕಟಣೆಗೆ ಕೊಟ್ಟಿಲ್ಲ. ನನ್ನಲ್ಲಿರುವ ಅಗಾಧವಾದ ಶಕ್ತಿ ಸುಮ್ಮನೆ ವ್ಯರ್ಥವಾಗುತ್ತಿದೆ ಎನ್ನುವ ಭಾವನೆ ಬಂದ ಮೇಲೆ ನನ್ನ ಕವನಗಳನ್ನು ಓದುಗರ ಮುಂದಿಟ್ಟು ನನ್ನ ಯೋಗ್ಯತೆಯನ್ನು ತಿಳಿದುಕೊಳ್ಳಬೇಕೆಂಬ ಹಂಬಲದಿಂದ ಇಲ್ಲಿಗೆ ಬಂದಿದ್ದೇನೆ. ಹಾಗೆ ನನ್ನ ಎಲ್ಲಾ ಕವನಗಳನ್ನು ಈ ಕೆಳಕಂಡ ಬ್ಲಾಗ್ ನಲ್ಲಿ ಕೂಡ ಓದಬಹುದಾಗಿದೆ, ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ದಾಖಲಿಸಿ.
http://www.anisha-mypoems.blogspot.com

ಪಿಸುಮಾತಿನ ಹೆಸರು

ಎಲ್ಲಿ ಜಾರಿತೋ ಮನವು........

ಹವ್ಯಾಸಗಳು

ಕತೆ,ಕವನ,ಅನುವಾದ

ಕೆಲಸ
ಎಂಜನಿಯರು
ಸಂಗೀತ

ಶಾಸ್ತ್ರೀಯ, ದೇವರನಾಮ, ಕನ್ನಡ ಭಾವಗೀತೆಗಳು

ಆಟಗಳು

ಕ್ರಿಕೆಟ್,ಚೆಸ್,ಟೇಬಲ್ ಟೆನ್ನಿಸ್,ಕೇರಂ.

ಅಡಿಗೆ

ಎಲ್ಲಾ ಸಸ್ಯಾಹಾರಿ ತಿಂಡಿ,ತಿನುಸುಗಳು

ತಾಣಗಳು

ಚಿಕ್ಕಮಗಳೂರು,ಶಿವಮೊಗ್ಗ,ಗೌರೀಬಿದನೂರು,ಬೆಂಗಳೂರು

ಪುಸ್ತಕಗಳು

ಎಸ್.ಎಲ್,ಭೈರಪ್ಪನವರ ಎಲ್ಲಾ ಕಾದಂಬರಿಗಳು. ಕುವೆಂಪು,ದ.ರಾ.ಬೇಂದ್ರೆ,ಪುತಿನ ಎಲ್ಲಾ ಕನ್ನಡನಾಡಿನ ಕವಿಗಳ ಕವನಗಳು

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್