Skip to main content

ಆದೇಶ್ ಕುಮಾರ್.ಸಿ.ಟಿ

ಸದಸ್ಯರು

7 ವರ್ಷಗಳು 6 ತಿಂಗಳು
ಮೊದಲ ಹೆಸರು

ಆದೇಶ್ ಕುಮಾರ್.ಸಿ.ಟಿ

ಕೊನೆಯ ಹೆಸರು

ಗೌಡ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಹೆಸರು ಆದೇಶ್ ಕುಮಾರ್.ಸಿ.ಟಿ., ನಾನು ಬೆಂಗಳೂರಿನ ದಯಾನಂದ ಸಾಗರ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸ್ಯೆನ್ಸ್ ವಿಭಾಗದಲ್ಲಿ ಓದುತ್ತಿದ್ದೇನೆ. ಮನಸ್ಸು ಬಂದಾಗ ಬೀದಿ ಬೀದಿ ಸುತ್ತುವುದು, ತರಗಲಿಯಲ್ಲಿ ಲೆಕ್ಚರರ್ ಪಾಠ ಮಾಡುವಾಗ ಬೇಜಾರಾದರೆ ಪುಸ್ತಕದ ಹಿಂದಿನ ಹಾಳೆಯಲ್ಲಿ ಗೀಚುವುದು ನನ್ನ ಮೆಚ್ಚಿನ ಹವ್ಯಾಸಗಳು. ಆಗಾಗ ಕಥೆ, ಕವನಗನ್ನು ಬರೆಯುತ್ತಿರುತ್ತೇನೆ. ನನ್ನ ಬರಹಗಳಿಗಾಗಿ http://pritiyahudugi.blogspot.com
ಮತ್ತು
http://adeshct.blogspot.com ಗೆ ಭೇಟಿ ನೀಡಬಹುದು.

ಹವ್ಯಾಸಗಳು

ಬೀದಿ ಸುತ್ತುವುದು, ಕೇರಮ್ ಆಡುವುದು, ಸಂಗೀತವನ್ನು ಆಲಿಸುವುದು,ಪುಸ್ತಕ ಓದುವುದು, ಕಥೆ-ಕವನ ಗಳನ್ನು ಬರೆಯುವುದು.

ಕೆಲಸ
ಏನೂ ಕೆಲಸ ಇಲ್ಲ
ಸಿನಿಮಾಗಳು

ಎಲ್ಲಾ ಸಿನಿಮಾಗಳನ್ನು ನೋಡುತ್ತೇನೆ.

ಸಂಗೀತ

ಭಾವ ಗೀತೆಗಳು, ಸ್ನೇಹ ಗೀತೆಗಳು

ಆಟಗಳು

ಕೇರಮ್, ಕ್ರಿಕೆಟ್, ಗಿಲ್ಲಿ ದಾಂಡು

ತಾಣಗಳು

ಹಾಸನ, ಮಾಗಡಿ, ಪಶ್ಚಿಮ ಘಟ್ಟ ಪ್ರದೇಶ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮನೆ.

ಪುಸ್ತಕಗಳು

ಎಲ್ಲಾ ತರಹದ ಪುಸ್ತಕಗಳು. ಪುಸ್ತಕಗಳೆಂದರೆ ನನಗೆ ಪಂಚ ಪ್ರಾಣ

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್