Skip to main content

ಸನತ್

ಸದಸ್ಯರು

11 ವರ್ಷಗಳು
ಮೊದಲ ಹೆಸರು

ಸನತ್

ಕೊನೆಯ ಹೆಸರು

ಕೊಳಚಿಪ್ಪು

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ಒಬ್ಬ software engg, ಓದಿದ್ದು mechanical ಆದರೂ ಹೊಟ್ಟೆಗೆ ಅನ್ನ ವಿಕ್ಕುತ್ತಿರುವುದು software.ಮೈಸೂರಿನಲ್ಲಿ ಓದಿ ಸಧ್ಯಕ್ಕೆಮೈಸೂರಿನಲ್ಲೇ ದುಡಿಯುತ್ತಿದ್ದೇನೆ. ನಮ್ಮ ತಲೆಮಾರಿನ ಎಲ್ಲರಂತೆ ನನಗೂ ಕೂಡ blog, internet ನ ಚಟವೂ ಇದೆ. ನನಗೆ ಓದುವುದು, ಹರಟೆ ಹೊಡೆಯುವುದು , ಅಭಿನಯ, ಕತೆ- ಕಾವ್ಯ ಗೀಚುವ ಚಾಳಿ ಇದೆ. ಕಾಲೇಜು ದಿನಗಳಲ್ಲಿ ಕಾಲೇಜಿಗಿಂತ college magazine, hostel magazine ,skit, mad ads,ham radio, ನಾಟಕ, ಚಲನ ಚಿತ್ರ ಅಂತ ಒಡಾಡಿದ್ದೇ ಹೆಚ್ಚು. ಎಲ್ಲಾದರು ಕಾಲೇಜಿನಲ್ಲಿ ಒದಿದ್ದರೇ ನಾನೇನು ಲೋಕ ಉದ್ಧಾರ ಮಾಡುತ್ತಿದ್ದೆ ಅಂತೇನಲ್ಲ.ಆದರೂ ಈಗ ಇರುವುದಕ್ಕಿಂತ ನೆಮ್ಮದಿಯಲ್ಲಿ ಇರುತ್ತಿದ್ದನೋ ಎನೋ....ಗೊತ್ತಿಲ್ಲ. ಬಿಡಿ..ಬಿಟ್ರೆ ನನ್ನ ಕಂತೆ ಪುರಾಣ ಮುಗಿಯೊಲ್ಲ. ಸಧ್ಯಕ್ಕೆ ಇಷ್ಟು ಸಾಕು.

ಸಂಗೀತ

ಹಳೇ ಹಿಂದಿ,ಕನ್ನಡ ಚಿತ್ರಗೀತೆಗಳು, ಮುಖೇಶ್ ನ ಹಾಡುಗಳು

ಪುಸ್ತಕಗಳು

ಜಯಂತ ಕಾಯ್ಕಿಣಿಯವರ ಎಲ್ಲಾ ಕಥಾ ಸಂಕಲನಗಳು, ಕನ್ನಡ ಕಥಾ ಸಂಕಲನಗಳು, ದ್ವಿತೀಯ ವಿಶ್ವಯದ್ದದ ಬಗೆಗಿನ ಪುಸ್ತಕಗಳು, ಹಿಟ್ಲರ್ ಬಗೆಗಿನ ಪುಸ್ತಕಗಳು, ಆತ್ಮ ಕಥೆಗಳು, ನಾ ಡಿಸೋಜ ,ಭೈರಪ್ಪ ನವರ ಪುಸ್ತಕಗಳು

ಡ್ರೆಸ್ಸು , ಬಟ್ಟೆ
a:4:{s:23:"ಟಿ- ಶರ್ಟ್";s:23:"ಟಿ- ಶರ್ಟ್";s:39:"ಪ್ಯಾಂಟ್ - ಶರ್ಟ್";s:39:"ಪ್ಯಾಂಟ್ - ಶರ್ಟ್";s:15:"ಲುಂಗಿ";s:15:"ಲುಂಗಿ";s:12:"ಪಂಚೆ";s:12:"ಪಂಚೆ";}