Skip to main content

Basavaraj G

ಸದಸ್ಯರು

7 ವರ್ಷಗಳು 6 ತಿಂಗಳು
ಮೊದಲ ಹೆಸರು

ಜಿ. ಬಸವರಾಜ್

ಕೊನೆಯ ಹೆಸರು

ಗಂಡಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಸರ್ಕಾರಿ ನೌಕರ, ಬಿಡುವಿನ ವೇಳೆಯಲ್ಲಿ ನಾನಾ ವಿಧವಾದ ಉತ್ತಮ ಹವ್ಯಾಸಗಳನ್ನು ಹೊಂದಿರುತ್ತೇನೆ- ಸಂಗೀತ ಆಲಿಸುವುದು, ಕನ್ನಡ ತಾಣಗಳ ಹುಡುಕಾಟ, ಮೋಬೈಲ್ ತಂತ್ರಾಂಶ ಹುಡುಕಾಟ, ಕತೆ, ಕಾದಂಬರಿ ಓದುವುದು. ಪ್ರಸ್ತುತ ವಿಷಯಗಳ ಬಗ್ಗೆ ವಿನಿಮಯ ಇತ್ಯಾದಿ

ಪಿಸುಮಾತಿನ ಹೆಸರು

ಅಂತರ್ಮುಖಿ

ಹವ್ಯಾಸಗಳು

ಕನ್ನಡ ತಾಣಗಳ ಹುಡುಕಾಟ, ಮೊಬೈಲ್ ತಂತ್ರಾಂಶ ಹುಡುಕಾಟ,ಓದುವುದು ವಿಹಾರ

ಕೆಲಸ
ಕ್ಲಾರ್ಕ್
ಸಿನಿಮಾಗಳು

ಕಮರ್ಷಿಯಲ್ ಕಲಾತ್ಮಕವಲ್ಲದ ಕನ್ನಡ ಮತ್ತು ಸಿನಿಮಾಗಳು. ಥ್ರಿಲ್ ನೀಡುವ ಇಂಗ್ಲೀಷ್ ಚಿತ್ರಗಳು

ಸಂಗೀತ

ಸುಗಮ ಸಂಗೀತ, ಜಾನಪದ ಸಂಗೀತ, ಲಾವಣಿ, ಭಜನೆ, ಇನಸ್ಟ್ರಾಮೆಂಟಲ್ ಸಂಗೀತ, ಭಾವಗೀತೆಗಳು,ಬಾಂಗ್ಡ ಮತ್ತು ಭಾಗಶಃ ಸಿನಿಮಾ ಸಂಗೀತ ಇತ್ಯಾದಿ.

ಟಿವಿ

ಕನ್ನಡ,ಹಿಂದಿ,ಇಂಗ್ಲೀಷ್, ತಮಿಳು

ಆಟಗಳು

ಚೆಸ್,ಕಬ್ಬಡಿ, ಚಿನ್ನಿದಾಂಡು,ವಾಲಿಬಾಲ್, ಬಾಲ್ ಬ್ಯಾಟ್‌ಮಿಂಟನ್

ಅಡಿಗೆ

ಜೋಳ,ರಾಗಿ ರೊಟ್ಟಿ, ಚಪಾತಿ, ಚಟ್ನಿ, ಅನ್ನ, ಜಾಮೂನು, ರಾಗಿ ಮುದ್ದೆ, ಸಜ್ಜೆ ಕಡುಬು ಇತ್ಯಾದಿ

ತಾಣಗಳು

ದಟ್ಸ್ ಕನ್ನಡ, ವಿಸ್ಮಯನಗರಿ, ಯಹೂ, ಗೂಗಲ್ ಅರ್ಥ್, ಬ್ಲಾಗ್ಸ್,ಸುಮನ, ಕನ್ನಡಹನಿಗಳು, ಕನ್ನಡ ರತ್ನ,ರಿಡೀಫ್, ಟೈಮ್ಸ್ ಆಫ್ ಇಂಡಿಯಾ, ಇನ್ನು ಅನೇಕ.

ಪುಸ್ತಕಗಳು

ಓದುವ ಹವ್ಯಾಸ ಪ್ರಾರಂಭಿಸಿದ್ದು ಶ್ರೀ ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಅಲ್ಲಿಂದ ಹೊರಳಿದ್ದು ಸುಂದರ ಕನಸು ಕಟ್ಟಿಕೊಡುವ ಸಾಮಾಜಿಕ ಕಾದಂಬರಿಕಾರಾದ ಶ್ರೀಮತಿ ಎಂ.ಕೆ.ಇಂದಿರಾ, ರಾಧದೇವಿ, ಪಂಕಜ,ಅನುಪಮ ನಿರಂಜನ. ಸುಂದರ ಕನಸುಗಳು ಖಾಲಿ ಎನಿಸಿದಾಗ ಓದಲು ಪ್ರಾರಂಭಿಸಿದ್ದು ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು, ಫೀನಿಕ್ಸ್, ವಿಶುಕುಮಾರವರ ವಿಪ್ಲವ, ಶ್ರೀ ಎಸ್.ಎಲ್.ಭೈರಪ್ಪನವರ ಕಾದಂಬರಿಗಳು, ಯಶವಂತ ಚಿತ್ತಾಲರ ಸಣ್ಣ ಕಥೆಗಳು ಮತ್ತು ಕಾದಂಬರಿಗಳು. ಇತ್ತೀಚಿಗೆ ಕುಂವೀಯವರ ರಾಯಲು ಸೀಮಾ, ಯಾಪಿಲ್, ಪ್ರವಾಸ ಕಥಾನಗಳು, ಆತ್ಮ ಚರಿತ್ರೆಗಳು, ಧ್ರಿಲ್ ಕೊಡುವ ರವಿಬೆಳಗೆರೆಯವರ ಪುಸ್ತಕಗಳು ಇನ್ನೂ ಅನೇ

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್