Skip to main content

ontipremi

ಸದಸ್ಯರು

8 ವರ್ಷಗಳು 2 ತಿಂಗಳು
ಮೊದಲ ಹೆಸರು

BASAVARAJ

ಕೊನೆಯ ಹೆಸರು

B

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ದಾವಣಗೆರೆ ಸಮೀಪದ ಒಂದು ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನ, ಬರೆಯುವ, ಕಂಪ್ಯೂಟರ್ ಗೆ ಸಂಬಂದಿಸಿದ ವಿಷಯಗಳಲ್ಲಿ ತುಂಬಾ ಆಸಕ್ತಿ "ಆಪರೇಷನ್ ಕಂಪ್ಯೂಟರ್" ಎಂಬ ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ ಬರೆದಿರುವ ಹೆಮ್ಮೆ ನನ್ನದು.....

ಹವ್ಯಾಸಗಳು

ಕತೆ, ಕವನ ಬರೆಯೋದು, ಓದೋದು.

ಕೆಲಸ
ಲೆಕ್ಚರ್
ಸಿನಿಮಾಗಳು

ಪೋಕರಿ. ದೂಕುಡು. ಮಗಧೀರ. ಮಠ. ಎದ್ದೇಳು ಮಂಜುನಾಥ..

ಸಂಗೀತ

ಎಲ್ಲಾ ಸೈಲೆಂಟ್ ಹಾಡುಗಳು. ಮತ್ತು ಶೋಕಗೀತೆಗಳು.

ಟಿವಿ

ಪಾಂಡು ರಂಗ ವಿಠಲ, ಧಾರವಾಹಿ ಇಷ್ಟ

ಆಟಗಳು

ಕ್ರಿಕೇಟ್.

ಅಡಿಗೆ

ಪಲಾವ್.

ಪುಸ್ತಕಗಳು

ಎಲ್ಲಾ ಕನ್ನಡ ಪುಸ್ತಕಗಳು..

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್