ಉಮಾಶಂಕರ ಬಿ.ಎಸ್



ಮುಖ್ಯ ವಿವರಗಳು

ಹೆಸರು: ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ನನ್ನ ಬಗ್ಗೆ: ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ವಯಸ್ಸು: 33
ಲಿಂಗ: ಗಂಡು
ಎತ್ತರ: 5 ಫೂಟು 7 ಇಂಚು - 170 ಸೆಂ.ಮೀ.
ಜೀವನದ ಸ್ಥಿತಿ: ಮದುವೆ ಆಗಿದೆ.
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಮಂಡ್ಯ, ಕರ್ನಾಟಕ, ಭಾರತ
ತೂಕ:a:2:{s:9:"selection";s:0:"";s:8:"multiple";i:0;}
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:17 ವಾರಗಳು 1 ದಿನ

ನನಗೆ ಏನಂದ್ರೆ ಇಷ್ಟ?

ಸಂಗೀತ:ಹಳೆಯ ಚಿತ್ರಗೀತೆಗಳು, ಆಯ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಮುದ್ರಿಕೆಗಳು ತುಂಬಾ ಇಷ್ಟವಾಗುತ್ತವೆ,
ಸಿನಿಮಾ:ಬೆಳದಿಂಗಳ ಬಾಲೆ, ಜಾಕಿಚಾನ್ ನ ಎಲ್ಲಾ ಚಿತ್ರಗಳು
ಪುಸ್ತಕ:ವ್ಯಕ್ತಿ ಪರಿಚಯದ ಲೇಖನಗಳು, ಕಾದಂಬರಿಗಳು, ಹಾಸ್ಯ ಲೇಖನಗಳು ತುಂಬಾ ಇಷ್ಟವಾಗುತ್ತವೆ.
ಟಿವಿ:ಬಹಳ ಪ್ರಿಯವಾದದ್ದು ಏಕೆಂದರೆ ನಾನು ಒಬ್ಬ 'ಮೂರ್ಖ'
ಆಟಗಳು:ಆಡೋಕೆ ಟೈಮೇ ಇಲ್ಲಾ.........
ಆಡಿಗೆ:ಮಾಡ್ಕೊಟ್ರೆ ಚೆನ್ನಾಗಿ ತಿಂತೀನಿ ;)
ಹವ್ಯಾಸಗಳು:
ತಾಣಗಳು:

ನನ್ನ ಪ್ರತಿಜ್ಞೆ

ಮುಗಿದ ಚಾಲೆಂಜ್:
ಮಾಡುತ್ತಿರುವ ಚಾಲೆಂಜ್:
ಮುಂದೆ ಮಾಡಲಿರುವ ಚಾಲೆಂಜ್:

ವಿಸ್ಮಯಾ ಪಿಸುಮಾತಿನ ಆಯ್ಕೆಗಳು

ಬರೀ ರಟ್ಟು NO!! ಗುಟ್ಟು

ಉದ್ಯೋಗದ ಹಿನ್ನೆಲೆ

ಕೆಲಸ:ಸೇಲ್ಸ್
ಕೆಲಸ ಮಾಡುತ್ತಿರುವದು:ಖಾಸಗಿ ಕಂಪನಿ (ಪ್ರೈವೇಟ್ ಕಂಪನಿ)
ವರ್ಷದ ಹಣ ಗಳಿಕೆ:0
ಕೆಲಸದ ವಿವರಗಳು:ಬೀದಿ ಸುತ್ತಿ ಸಿಕ್ಕ ಸಿಕ್ಕ ವೈದ್ಯರ ತಲೆ ತಿನ್ನುವುದು

ಶಿಕ್ಷಣದ ಹಿನ್ನೆಲೆ

ಎಜುಕೇಶನ್:ಮಾಸ್ಟರ್ ಆರ್ಟ್ಸ್ / ಸೈನ್ಸ್ / ಕಾಮರ್ಸ್/ ಇತರೆ ಡಿಗ್ರಿ
ಶಿಕ್ಷಣದ ವಿವರ:ಮಂಡ್ಯನಗರದ ಬಾಲಕರ ಕಾಲೇಜಿನಲ್ಲಿ ವಿಜ್ನಾನದಲ್ಲಿ ಪದವಿಪೂರ್ವ ಮತ್ತು ಪದವಿ ವ್ಯಾಸಾಂಗದ ನಂತರ ಮೈಸೂರಿಗೆ ಪಯಣ. ಮಾನಸಗಂಗೋತ್ರಿಯ ಪ್ರಾಣಿಶಾಸ್ತ್ರ ವಿಭಾಗದಿಂದ ಸ್ನಾತಕೋತ್ತರ ಪದವಿ. ಒಟ್ಟಿನಲ್ಲಿ ೧೯೯೯ರಲ್ಲಿ ಕಾಲೇಜು ಜೀವನ ಮತ್ತು ವಿದ್ಯಾರ್ಥಿ ಜೀವನಕ್ಕೆ ಫುಲ್ ಸ್ಟಾಪ್.
ಪ್ರಜೆಯ ವಿವರ
"ವೃಕ್ಷರಾಜನ ಸ್ವಗತ..........." ನಿಮಗೂ ಇಷ್ಟವಾಗಬಹುದು ಓದಿ ನೋಡಿ
ಉಮಾಶಂಕರ ಬಿ.ಎಸ್'s picture
User offline. Last seen 4 hours 50 min ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 10 Nov 2009
ಅಂಕಗಳು: 3916
ಇವರ ಚಟುವಟಿಕೆಗಳು
  • ನೀವು ನಿಮ್ಮ ವಿಸ್ಮಯ ಪುಟದ ವಿವರ ಬದಲಾಯಿಸಿದ್ದೀರಾ
  • veeresh ಅವರು ಭರತ್ ಅವರ ಸ್ನೇಹಿತರು ಆಗಲು ಒಪ್ಪಿಗೆ ಸೂಚಿಸಿದ್ದಾರೆ.
  • ಭರತ್ ಅವರು ಸ್ನೇಹಿತರು ಆಗಲು veeresh ಅವರಿಗೆ ಕೋರಿಕೆ ಸಲ್ಲಿಸಿದ್ದಾರೆ.
ಪ್ರಜೆಯ ಲೆಕ್ಕಾಚಾರ
47 ಪಿಸುಮಾತುಗಳು

7 ಚರ್ಚೆಗಳು

17 ಸಮಾಚಾರಗಳು

0 ಅಂಗಡಿ, ಸೇವೆಗಳು

22 ಚಿನ್ನದಂತಾ ಮಾತುಗಳು

10 ಚಿತ್ರಗಳು