Skip to main content

ಚಂದ್ರಗೌಡ ಕುಲಕರ್ಣಿ

ಸದಸ್ಯರು

8 ವರ್ಷಗಳು 6 ತಿಂಗಳು
ಮೊದಲ ಹೆಸರು

ಚಂದ್ರಗೌಡ

ಕೊನೆಯ ಹೆಸರು

ಕುಲಕರ್ಣಿ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ಆಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಸಾಮಾನ್ಯ ಓದುಗ
ದೇಸಿ, ಜನಪದ ಸಂಸ್ಕೃತಿಯಷ್ಟೇ ಕಂಪ್ಯೂಟರನ್ನು ಪ್ರೀತಿಸುವವ, ಬಳಸುವವ.
ಬೆಣ್ಣಿ ಹಳ್ಳ,
ಒಗಟು ಬಿಡಿಸೊ ಜಾಣ,
ಟಿಂ ಟಿಂ ಚುಟುಕು,
ಟೂ ಟೂ ಬಿಟ್ಟೀನಿ,
ಸೊಂಯ್ ಸೊಂಯ್ ಸೊಳ್ಳೆ -- ಇವು ಮಕ್ಕಳ ಸಾಹಿತ್ಯ ಕೃತಿಗಳು
ಶ್ರೀ ಖಾಸ್ಗತ ಶಿವಯೋಗಿ - ಜೀವನ ಚರಿತ್ರೆ,
ಎಲ್ಲಮ್ಮನ ಆಟ (ಜನಪದ ಬಯಲಾಟ ಸಂಪಾದನೆ ಕೃತಿ)

ಪಿಸುಮಾತಿನ ಹೆಸರು

ಚಿಲಿಪಿಲಿ ಕಲರವ

ಹವ್ಯಾಸಗಳು

ಸುಡೊಕು,ಕ್ಯಾಲೆಂಡರ್ ರಚನೆ, ಪದಬಂಧ, ಕಂಪ್ಯೂಟರ್, ಬ್ಲಾಗ್ ಬರಹ
ಹುಡುಕಾಟ ಹುಡುಗಾಟ - ಮಕ್ಕಳ ಸೃಜನಶೀಲ ಚಟುವಟಿಕೆಗಳ ವಿಶಿಷ್ಟ ಕಾರ್ಯಕ್ರಮ.

ಕೆಲಸ
ಪ್ರೊಫೆಸರ್
ಸಂಗೀತ

ಜನಪದ ಸಂಗೀತ ಭಜನೆ, ಲಾವಣಿ, ಡೊಳ್ಳಿನ ಪದ, ದಾಸರಪದ,ಜೋಗತಿ ಪದ .....

ಆಟಗಳು

ಜನಪದ ಆಟಗಳು
ತಿಳ್ಳಿ, ಸರಮನಿ, ಗಿಡಮಂಗ,ಹುಲಿಮನೆ,ಗೋಲಿ, ಗಾಳಿಪಟ, ಬುಗುರಿ, ಗಜಗ, ಒಟ್ಟಪ್ಪ,ಚಿಣ್ಣಿದಾಂಡು

ಅಡಿಗೆ

ಪುಂಡಿ ಪಲ್ಲೆ ಎಣ್ಣಿ ಖಾರ, ಹುಳನುಚ್ಚು, ಬಾನ...

ತಾಣಗಳು

ವಿಕಿಪಿಡಿಯಾ, ದಟ್ಸ್ ಕನ್ನಡ.ಕೆಂಡಸಂಪಿಗೆ, ಸಂಪದ

ಪುಸ್ತಕಗಳು

ಪೂರ್ಣಚಂದ್ರ ತೇಜಸ್ವಿ ಅವರ ಎಲ್ಲ ಕೃತಿಗಳು, ಜೋಗಿ, ಕೆ.ಎನ್.ಗಣೇಶಯ್ಯ, ಜಯಂತ ಕಾಯ್ಕಿಣಿ,ರವಿ ಬೆಳಗೆರೆ,ಚಂದ್ರಶೇಖರ ನಂಗಲಿ.. ... ಬರಹಗಳು
ಬ್ಲಾಗ್ ಓದುವ ಹುಚ್ಚು,

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್