Skip to main content

ಹೇಮಂತ

ಸದಸ್ಯರು

8 ವರ್ಷಗಳು 10 ತಿಂಗಳು
ಮೊದಲ ಹೆಸರು

Hemanth.

ಕೊನೆಯ ಹೆಸರು

V.H

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಉದರ ನಿಮಿತ್ಯo ಬಹುಕೃತ ವೇಷo , ಅನ್ನುವಂತೆ ಹೊಟ್ಟೆಪಾಡಿಗಾಗಿ ಎಲ್ಲೋ ಒಂದು ಕಡೆ ಕೆಲಸ ಮಾಡಿಕೊಂಡು,ಗುರಿಯಿಲ್ಲದೆ ಜೀವನವನ್ನು ಸಾಗಿಸುತ್ತಿರುವ ನತದೃಷ್ಟ ನಾನು. . ಈಗ ರಾಜಧಾನಿ ಬೆಂಗಳೂರಲ್ಲಿ ನನ್ನ ವಾಸ.
ನನ್ನ ಬಗ್ಗೆ ಏನು ಹೇಳಿಕೊಳ್ಳುವಂತಹುದು ಇಲ್ಲ .ಆದರು ನಾನೊಬ್ಬ ಪ್ರೇಮ ಜೀವಿ, ಸ್ನೇಹ ಜೀವಿ, ಏನೋ ಮನಸಿನ ಆಳದಲಿ ಹೊರ ಹೊಮ್ಮಿದ ಭಾವನೆಗಳಿಗೆ ಅಕ್ಷರ ಎಂಬ ರೂಪ ಕೊಟ್ಟು ನೋಡಬೆಕೆಂಬುವ ಹಂಬಲ ನನ್ನದು .ನನ್ನಷ್ಟಕ್ಕೇ ನಾನೇ ಬರೆದುಕೊಂಡು ನೋಡುವದಕಿಂತಲೂ ಸಹೃದಯರು ನೋಡಲಿ ಎ0ದು ವಿಸ್ಮಯನಗರಿಯಲ್ಲಿ ಬರೆದೆ ...ಇಷ್ಟೇ, ಹೆಚ್ಚಿಗೆ ಏನು ಹೇಳಲಾರೆ.............

ಪಿಸುಮಾತಿನ ಹೆಸರು

ಹೃದಯಕೆ ಜಾರಿದ ಹುಣ್ಣಿಮೆ ,ಪ್ರೀತಿಗೆ ಅರಳಿದ ಪ್ರಿಯತಮೆ ..........

ಹವ್ಯಾಸಗಳು

ಮನಸಿಗೆ ತೋಚಿದ್ದು ಗಿಚೋದು ,ಚಿತ್ರ ರಚಿಸೋದು ,ಸಂಗೀತ ಕೇಳೋದು .ಪ್ರವಾಸ ಮಾಡೋದು , ,ಸ್ನೇಹಿತರ ಜೊತೆ ಹರಟೆ ಹೊಡೆಯೋದು ,ಸೌಂದರ್ಯ ಆಸ್ವಾದಿಸೋದು ,ಇನ್ನು ತುಂಬಾನೇ ಇದೆ ಕಣ್ರೀ ಬರೆಯೋಕೆ ಬೇಜಾರು ...

ಸಿನಿಮಾಗಳು

ಅಮೃತವರ್ಷಿಣಿ ,ಅಮೆರಿಕ ಅಮೆರಿಕ ,ಟೈಟಾನಿಕ್,ಮುಂಗಾರು ಮಳೆ ,ದುನಿಯಾ ,
Action movies, comedy movies,

ಸಂಗೀತ

ಕನ್ನಡ ಚಿತ್ರಗೀತೆಗಳು ,ಸೋನು ನಿಗಮ್ ಹಾಡಿರುವ ಗೀತೆಗಳು , shreya goshal,

ಟಿವಿ

news channels, entertainment

ಆಟಗಳು

ಕೇರಂ ,ಚದುರಂಗ ,

ತಾಣಗಳು

vismayanagari,thatskannada,facebook,gmail.yahoo, etc

ಪುಸ್ತಕಗಳು

ರವಿ ಬೆಳಗೆರೆ ಬರೆದ ಪುಸ್ತಕವು ,ಮಹಾಭಾರತ ,ಕಥೆ ,ಕವನ ಮುಂತಾದ ಪುಸ್ತಕ ಗಳು ಇಷ್ಟ ....

ಡ್ರೆಸ್ಸು , ಬಟ್ಟೆ
ಟಿ- ಶರ್ಟ್