Skip to main content

veeresh

ಸದಸ್ಯರು

11 ವರ್ಷಗಳು
ಮೊದಲ ಹೆಸರು

ವೀರೇಶ

ಕೊನೆಯ ಹೆಸರು

ಹೊಗೆಸೊಪ್ಪಿನವರ

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಮದುವೆ ನಿಶ್ಚಯವಾಗಿದೆ.
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಏನಿದೆ ಹೇಳೋಕೆ?

ಹವ್ಯಾಸಗಳು

ಬೆಳಸಿಕೊಳ್ಳಬೇಕಷ್ಟೆ

ಕೆಲಸ
0
ಸಿನಿಮಾಗಳು

ನಾನು ಬೆಂಗಳೂರು ನಗರದಲ್ಲಿ ನೋಡಿದ ಮೊದಲ ಸಿನೆಮಾ(ತುತ್ತಾ ಮುತ್ತಾ),೮ ಬಾರಿ ಚಿತ್ರ ನೋಡಿದರೂ ಮೊದಲನೇ ಹಾಡು ನೋಡದೇ ಇದ್ದ ಸಿನೆಮಾ(ಇಂದ್ರಜಿತ್). ಇದು ಸಾಧ್ಯ,ಆಟೋ ರಾಜ,ಎಸ್.ಪಿ ಸಾಂಗ್ಲಿಯಾನ (ಎರಡೂ ನೋಡಿದಿನಿ),ಸಿ.ಬಿ.ಐ ಶಂಕರ್, ಮಕ್ಕಳು ಇರಲವ್ವ ಮನೆತುಂಬ,ಅಪೂರ್ವ ಸಂಗಮ, ಜನ್ಮ ಜನ್ಮದ ಅನುಭಂದ, ಕದೀಮ ಕಳ್ಳರು,ನಿಗೂಡ ರಹಸ್ಯ, ಆಟಬೊಂಬಾಟ,ಪುಂಡ ಪ್ರಚಂಡ, ಅಮ್ಮ, ಬಲೇ ಚತುರ, ರಾಮ ರಾಜ್ಯದಲ್ಲಿ ರಾಕ್ಷಸರು,
ಚಲ್ಲಿದ ರಕ್ತ, ಇಂದಿನ ಭಾರತ, ನ್ಯಾಯ ಗೆದ್ದಿತು,ಗೆದ್ದ ಮಗ, ಮೂಗನ ಸೇಡು, ಹೊಸ ಜೀವನ, ನಾಗಿಣಿ, ಪ್ರೀತಿ ಮಾಡು ತಮಾಷೆ ನೋಡು, ಸುಂದರ ಖಾಂಡ, ನ್ಯಾಯ ಎಲ್ಲಿದೆ?, ರಸ್ತೆ, ರಾಜ, ರುಸ್ತುಮ್ ಜೋಡಿ, ಹಳ್ಳಿಯ ಸುರಾಸುರರು, ಹೊಸ ತೀರ್ಪು, ಆಕ್ರೋಷ, ಜಯಭೇರಿ, ಕಾರ್ಮಿಕ ಕಳ್ಳನಲ್ಲ, ಕೆರಳಿದ ಸರ್ಪ, ಕರಿನಾಗ, ಲಾರಿಡ್ರೈವರ್, ದೇವರ ಆಟ, ಹುಲಿ ಹೆಬ್ಬುಲಿ, ಇಂದಿನ ಭಾರತ, ಜಯಭೇರಿ, ಮಹಾಯುದ್ದ, ಮುನಿಯನ ಮಾದರಿ, ನಗಬೇಕಮ್ಮ ನಗಬೇಕು, ಮಿಂಚಿನ ಓಟ, ಒಂದಾನೊಂದು ಕಾಲದಲ್ಲಿ, ಗೀತಾ, ಸೀತಾರಾಮು, ಟೋನಿ, ನೋಡಿ ಸ್ವಾಮಿನಾವಿರೋದು ಹೀಗೆ. . .ತರ್ಕ, ಉತ್ಕರ್ಷ,ಆಕ್ಸಿಡೆಂಟ್,ದ್ವೀಪ,ಶಾಪ,ಮುನ್ನುಡಿ,ಮುಂಗಾರಿನ ಮಿಂಚು, ಅಮೃತ ವರ್ಷಿಣಿ, ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ,ಒಡಹುಟ್ಟಿದವರು,ಕಳಸಾಪುರದ ಹುಡುಗರು, ಪಡುವರಳ್ಳಿ ಪಾಂಡವರು, ಪರಮೇಶಿ ಪ್ರೇಮಪ್ರಸಂಗ,ಬೇರು,ಹಸೀನಾ, ಸ್ಟಂಬಲ್, ತುತ್ತೂರಿ ಇನ್ನೂ ಬಾಳಾ ಇದಾವ್ರಿ ನೆನಪಾದಗೆಂಲ್ಲ ಹಾಕ್ತನಿ. . .

ಸಂಗೀತ

ಸಿ.ಅಶ್ವತ್ ರ ಹಾಡುಗಳು ಅಂದ್ರೆ ತುಂಬಾ ಇಷ್ಟ.....

ಟಿವಿ

ಟಿ.ವಿ ನೋಡಬೇಕಷ್ಟೆ

ಆಟಗಳು

ಏನು ಆಡೋದು... ಕೆಲಸನೇ ಆಗುತ್ತೆ.

ಅಡಿಗೆ

ದಿನಾ ತಿಂಡಿಮಾಡಿಕೊಂಡು ತಿನ್ನುತ್ತೇನೆ.

ತಾಣಗಳು

ಕನ್ನಡದ ಪ್ರಮುಖ ತಾಣಗಳು ನನಗೆ ಇಷ್ಟ...
www.kannadakavi.com ಇದು ನಮ್ಮದೇ ತಾಣ... ಇದರ ಕೆಲಸ ಆಗಬೇಕಿದೆ...
www.vikrantakarnataka.com ಅಂತರ್ಜಾಲ ಸುದ್ದಿತಾಣ...
www.thatskannada.com ಅಂತರ್ಜಾಲ ಸುದ್ದಿಪತ್ರಿಕೆ...
www.kannadaaudio.com ಕನ್ನಡ ಹಾಡುಗಳನ್ನ ಕೇಲೋಕೆ ಮಸ್ತ್ ತಾಣ
ಇನ್ನೂ ಎಷ್ಟೊ ಇದಾವ್ರಿ ಎಲ್ಲವನ್ನು ಇನ್ನೊಮ್ಮೆ ಹಾಕ್ತಿನಿ...

ಪುಸ್ತಕಗಳು

ನನ್ನ ತಮ್ಮ ಶಂಕರ ಓದಬೇಕು ತುಂಬಾ ಆಸೆಯಿಂದ ಕೊಂಡುಕೊಂಡೆ ಆದರೆ..... ಇದುವರೆಗೂ ಓದಿಲ್ಲ....

ಡ್ರೆಸ್ಸು , ಬಟ್ಟೆ
0