Skip to main content

lokesh

ಸದಸ್ಯರು

9 ವರ್ಷಗಳು
ಮೊದಲ ಹೆಸರು

ಲೋಕೇಶ್,

ಕೊನೆಯ ಹೆಸರು

loki

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಪಿಸುಮಾತಿನ ಹೆಸರು

ಮರೆಯೋಲ್ಲ ನಿನ್ನ! ಮರೆತರೂ ನನ್ನ

ಹವ್ಯಾಸಗಳು

ಸೀಗರೆಟ್ ಸೇದೋದು,ಹಗಲು-ರಾತ್ರಿ ಬರೀ ಬಾರ್ ನಲ್ಲಿ ಇರೋದು,ಕಂಡ ಕಂಡ ಹುಡುಗಿರ್ನ ರೆಗ್ಸೋದು,ನಮ್ಮ ತಾಯಾಣೆ ಮೇಲ್ಕಂಡ ಯಾವುದೇ ಹವ್ಯಾಸ ಇಲ್ಲಾ ರೀ . ಯಾವುದಾದರು ಪುಸ್ತಕ ಓದೋದು, ಚಾಟಿಂಗ್,ಗೇಮ್ಸ್ , ಕತೆ-ಕವನ ಬರೆಯೊದು ಆಮೇಲೆ...ಮತ್ತೆ....ಏನೋ ಮರೆತೆ ಹ್ಹಾ ಹ್ಹಾ .... ....ರಾತ್ರಿ ಅರ್ಧ ಗಂಟೆ ಹಾಡೆಳೋದು.

ಕೆಲಸ
ಸಾಫ್ಟ್‌ವೇರ್ ಎಂಜನಿಯರು
ಸಿನಿಮಾಗಳು

ಏಕಾಂಗಿ ರವಿಚಂದ್ರನ್ ನಿರ್ದೇಶನದ ಚಿತ್ರ ನನಗೆ ತುಂಬಾ ಇಷ್ಟ

ಸಂಗೀತ

ನೀವು ಅಂದ್ರೆ ತುಂಬಾ ಇಷ್ಟ !!! ನೀವು ನನ್ನ ಸ್ನೇಹ ಒಪ್ಪಲಿಲ್ಲ ಅಂದ್ರೆ ಕಷ್ಟ. ಪ್ರೀತಿಸೋ ಹೃದಯ ಇಷ್ಟ !!! ಆದ್ರೆ ಪ್ರಿತಿಸೋದ ಕಷ್ಟ.

ಟಿವಿ

ಈಗಿನ tv ಸುದ್ದಿ ನೋಡಲಾಗದು

ಆಟಗಳು

ಚಾಟಿಂಗ್,ಗೇಮ್ಸ್ ಚೆಸ್,.ಕ್ರಿಕೆಟ್

ತಾಣಗಳು

Orkut Vismayanagari face book sms way

ಪುಸ್ತಕಗಳು

ಓದಲೇಬೇಕಾದಂತಹ ಪುಸ್ತಕ ಯಾವುದೇ ಬೇಕಾದರೂ

ಡ್ರೆಸ್ಸು , ಬಟ್ಟೆ
ಜೀನ್ಸ್