Skip to main content

ಹನಿಕವನ

ಕಾಳಿ -ಭದ್ರಕಾಳಿ

ಇಂದ Vaisnavi
ಬರೆದಿದ್ದುNovember 27, 2015
noಅನಿಸಿಕೆ

ಮೊದಲ ಹೆಂಡತಿಯ ಕಾಟಕ್ಕೆ ಬೇಸತ್ತು,

ನಾನಾದೇ ಮತ್ತೋಂದು ವಿವಾಹಾನಾ,

ಮೊದಲ ಹೆಂಡತಿಯ ಕಾಟಕ್ಕೆ ಬೇಸತ್ತು

ನಾನಾ ಮತ್ತೋಂದು ವಿವಾಹಾನಾ,......

ಆಗ ಆಯ್ತು ನೋಡಿ ಕಾಳಿಯ ಜಾಗಕ್ಕೆ ಭದ್ರಕಾಳಿಯ ಆಹ್ವಾನಾ.

ಜಯಂತಿ

ಬರೆದಿದ್ದುNovember 12, 2015
noಅನಿಸಿಕೆ

ಜಯಂತಿ

ಪ್ರಶಸ್ತಿಗಳ ನೀಡುವುದನ್ನು

ಸನ್ಮಾನಗಳ ಮಾಡುವುದನ್ನು

ಪ್ರತಿಮೆಗಳ ನಿರ್ಮಿಸುವುದನ್ನು

ಜಯಂತಿಗಳ ಆಚರಿಸುವುದನ್ನು 

ಶಾಶ್ವತವಾಗಿ ನಿಲ್ಲಿಸಿದಾಗಲೇ

ಭಾರತದ ಅಭಿವೃದ್ಧಿ ಸಾಧ್ಯ

            ರವಿಚಂದ್ರವಂಶ್

ಆಧಾರ

ಬರೆದಿದ್ದುMay 17, 2015
noಅನಿಸಿಕೆ

ಜಲಧಾರೆ ಧುಮ್ಮಿಕ್ಕಿ.
ನೆಲದಗಲ ಹರಿದಾಗ
ಗುಳಿಗಳೊಳಸೇರಿ
ನೆಲದೊಡಲ ಹೊಕ್ಕಾಗ
ಮುಗ್ದ ಕಂದನ ಆಂತರ್ಯದಲ್ಲೊಂದು
ಸುಂದರ ನಗು.
ಪ್ರಕೃತಿಯ ಒಡಲ ಕಂದಮ್ಮಗಳ
ಮುಡಿತುಂಬ ಬಣ್ಣ ಬಣ್ಣದ ಬಂಗಾರ ನಗು.
ನಮನಿಮಗೆ ಬೇಡದ ಮಳೆನೀರು
ರಾಡಿ ಕೊಚ್ಚೆಯ ಮಡ್ಡಿ
ಅರಳಲೆಂದೇ ಕಾದವರಿಗೆ ಅದೇ ಜೀವರಸ