ಬಾಲಿವುಡ್
ದಿ ಅಟ್ಯಾಕ್ಸ್ ಆಫ್ ೨೬/೧೧ (ಹಿಂದಿ ಚಲನ ಚಿತ್ರ)
ಮೊನ್ನೆ ಮೊನ್ನೆಯಸ್ಟೇ ಆಪರೇಶನ್ ಜೀರೋ ಡಾರ್ಕ್ ಥರ್ಟಿ ಬಗ್ಗೆ ಬರೆಯುತ್ತ ನನಗಾದ ನಿರಾಶೆ(ಇನ್ನಿತರ ಪ್ರೇಕ್ಷಕರೂ ಸಹಾ)ಬಗ್ಗೆ ಹೇಳುತ್ತಾ ನಮ್ಮ ದೇಶದಲ್ಲಿ ೨೬/೧೧/೨೦೦೮ರಂದು ಮುಂಬೈನಲ್ಲಿ ಹಲವು ಕಡೆ ನಡೆದ ಉಗ್ರರ ಪೈಶಾಚಿಕ ಧಾಳಿ ಕುರಿತು ಅದಾಗಲೇ ಒಂದು ಚಿತ್ರ ಬಂದಿದೆ ಮತ್ತು ಇನ್ನೊಂದು ಚಿತ್ರ ಖ್ಯಾತ ನಿರ್ದೇಶಕ-ರಾಮ್ ಗೋಪಾಲ್ ವರ್ಮ (ಶಿವ-ರಂಗೀಲ-ಸತ್ಯ-ಕಂಪನಿ ಮುಂತಾದ ಹಿಂದಿ ಚಿತ್ರಗಳ ನಿರ್ದೇಶಕ)ಅವರ ನಿರ್ದೇಶನದಲ್ಲಿ ಬರುತ್ತಿದೆ ಅದು ಹೇಗಿರುವುದೋ? ನೋಡುವ ಎಂದು ಬರೆದಿದ್ದೆ..
ಸ್ಪೆಶಲ್ ಚಬ್ಬೀಸ್ -ಹಿಂದಿ ಚಿತ್ರ ( ೨೦೧೩ )-ಮಜಾ ಕೊಡುವ ಕಳ್ಳ-ಪೊಲೀಸ್ ಆಟ ...!!
ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಚನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ... ಎಲ್ಲ ಟಾಪ್ ನಟರ ಹಾಗೆ ಏರು ಪೇರಿನ ವೃತ್ತಿ ಬದುಕಲ್ಲಿದ್ದ ಅಕ್ಷಯ್ ಕುಮಾರ್ ಅದೃಷ್ಟ ಖುಲಾಯಿಸಿದ್ದು ಸಿಂಗ್ ಇಸ್ ಕಿಂಗ್ ಚಿತ್ರ-ಆಮೇಲೆ ಬಂದ ಎಲ್ಲ ಚಿತ್ರಗಳೂ ಅಪಾರ ಹಣ ಗಳಿಸಿ ಮೊದಲ ೧೦೦ಕೋಟಿ ಕ್ಲಬ್ ನಲ್ಲಿನ ಒಬ್ಬ ನಟರಾದರು..
ದಾಖಲೆ ನಿರ್ಮಿಸಿದ ದಬಾಂಗ್ ೨!
ಸಲ್ಮಾನ್ ಖಾನ್ ಚಿತ್ರಗಳು ಎಂದರೆ ಬಾಲಿವುಡ್ ನಲ್ಲಿ ಗೆಲ್ಲುವ ಕುದುರೆಯೇ ಸರಿ. ಡಿಸೆಂಬರ್ ೨೧ರಂದು ಬಿಡುಗಡೆ ಆದ ದಬಾಂಗ್ ಚಿತ್ರದ ಎರಡನೇ ಅವತರಣಿಕೆ ದಬಾಂಗ್ ೨ ಮೊದಲ ವಿಕೆಂಡ್ ಸುಮಾರು ೫೯ ಕೋಟಿ ಗಳಿಸಿ ಸಲ್ಮಾನ್ ಖಾನ್ ಅವರದ್ದೇ ಆದ್ ಏಕ್ತಾ ಟೈಗರ್ ದಾಖಲೆ ಮುರಿದಿದೆ.
ಬಾಗ್ ಬನ್(2003) ಮತ್ತು ಈ ಬಂಧನ(2007)- ಚಲನಚಿತ್ರಗಳು-ಬನ್ನಿ ಬದಲಾಗಲು ಇದೇ ಸುಸಮಯ..
ಸಾಮಾನ್ಯವಾಗಿ ನಮ್ ದೇಶದಲ್ಲಿ ಎಲ್ಲ ಭಾಷೆಯ ಚಿತ್ರಗಳು ರಿಲೀಸ್ ಆಗಿ ಬಹುತೇಕರು ಅವುಗಳನ್ನ ನೋಡುವರು - ಕೆಲವು ಉತ್ತಮ ಚಿತ್ರಗಳನ್ನು ನನ್ನ ಹಾಗೆ ತಪ್ಪಿಸಿಕೊಂಡ ಕೆಲವರಿಗಾಗಿ ಅವುಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಬರಹ ಸರಣಿ ಶುರು ಮಾ
ಕಾಲಾಪಾನಿ-1996- ಚಿತ್ರ ಇನ್ನೂ ನೋಡಿಲ್ಲವೇ?
ಕಾಲಾಪಾನಿ-2006- ಚಿತ್ರ -ಹೀಗಿದೆ...