ಕನ್ನಡ ಸಿನಿಮಾ

ನ್ನಡ ಚಿತ್ರರಂಗದ ಯಜಮಾನ ಹಾಗು ಸಿನಿಮಾರಂಗದ ನನ್ನ ಏಕಮಾತ್ರ ಗುರು "ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಒಂದಷ್ಟು ಮಾಹಿತಿ. . . ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಇರುವ ಡಾ. ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.


ಮುಂದೆ ಓದು

ನಿರ್ದೇಶಕ ದಿನೇಶ್ ಬಾಬು ತಮ್ಮ ಎಂದಿನ ‘ಮನೆ ಮನೆ ಕಥೆ’ಗೆ ಮರಳಿದ್ದಾರೆ. ಒಂದು ಮನೆಯಲ್ಲಿ ಕೆಲವು ಪಾತ್ರಗಳನ್ನು ಇಟ್ಟುಕೊಂಡು ಅಲ್ಲೊಂದು ತಮಾಷೆಯ, ಭಾವನಾತ್ಮಕ ಕಥೆಯನ್ನು ಸೃಷ್ಟಿಸುವುದು ಬಾಬು ಅವರ ಶೈಲಿ. ಈ ಸಿನಿಮಾದಲ್ಲೂ ಹಾಗೆಯೇ.ಮುಂದೆ ಓದು

ಮೊದಲ ವರ್ಷ-------------- " ಎಕ್ಸ್ ಕ್ಯೂಸ್ ಮಿ "

2 ನೇ ವರ್ಷ----------------- " ನನ್ನ ಪ್ರೀತಿಯ ಹುಡುಗಿ "

3 ನೇ ವರ್ಷ----------------- " ಜೊತೆ ಜೊತೆಯಲಿ "

ಪರೀಕ್ಷೆ--------------------- " ಯುದ್ಧಕಾಂಡ "

ಪರೀಕ್ಷಾ ಕೊಠಡಿ--------------" ಶರಪಂಜರ "

ಪ್ರಶ್ನೆ ಪತ್ರಿಕೆ---------------- " ಅಪರಿಚಿತ "

ಮುಂದೆ ಓದು

ತೀರ ಇತ್ತೀಚೆಗೆ ಮನಸಾರೆ ಎಂಬ ಕನ್ನಡ ಸಿನಿಮಾ ಬಿಡುಗಡೆಯಾಗಿ
ಅದರ ಬಗ್ಗೆ ವಿಮರ್ಶೆ ಕೂಡ ವಿಸ್ಮಯದಲ್ಲಿ ಬಂದಿತ್ತು. ಆದರೆ ಅದರ ಬಗ್ಗೆ ಹೇಳಲು ಇನ್ನೂ ಒಂದೆರೆಡು ಮಾತುಗಳಿವೆ

ಮನಸಾರೆ ಚಿತ್ರ ಶುರುವಾಗುವ ಮೊದಲು ಪರದೆಯ ಮೇಲೆ ಹೀಗೊಂದು ಬರಹ ಮಿಂಚುತ್ತದೆ.
ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ.ಯಾವುದೇ ಸತ್ಯ ಘಟನೆ ಹಾಗೂ ವ್ಯಕ್ತಿಗೆ ಸಂಬದ್ದಿಸಿದ್ದಲ್ಲ
ಕನ್ನಡದ ವೀಕ್ಷಕರು ಯೋಗರಾಜ್ ಭಟ್ ಅವರು ಅಂದುಕೊಂಡಷ್ಟು ಮೂರ್ಖರಲ್ಲ, ಮುಂದೆ ಓದು

ಕನ್ನಡ ಸಿನಿಮಾಗಳು ಇತ್ತೀಚಿಗೆ ನೆಲ ಕಚುತ್ತಿರುವುದ್ಯಾಕೆ
ವೀಕ್ಷಿಸಿ ಅಭಯ್

ಕಥೆಯೇ ಇಲ್ಲದೆ ಸಿನಿಮಾ ಮಾಡಬಹುದೇ?
ವೀಕ್ಷಿಸಿ ಅಭಯ್

ನಿಜಕ್ಕೂ ಇಷ್ಟೊಂದು ವೈಭವೋಪೇತವಾದ ಕಳಪೆ ಚಿತ್ರ ತೆಗೆಯಲು ಸಾಧ್ಯವೇ?
ವೀಕ್ಷಿಸಿ ಅಭಯ್

ಒಂದು ಕನ್ನಡ ಚಿತ್ರದಲ್ಲಿ ಕನಿಷ್ಟ ಎಷ್ಟು ಪರಭಾಷಾ ಚಿತ್ರಗಳ ಛಾಯೆಯನ್ನು ಮೂಡಿಸಬಹುದು?
ವೀಕ್ಷಿಸಿ ಅಭಯ್

ಮುಂದೆ ಓದು

ನ್ನಡ, ಕರ್ನಾಟಕದ ಇತಿಹಾಸದ ಅಂದಾಕ್ಷಣ ನೆನಪಿಗೆ ಬರೋ ಸಾವಿರ ನೆನಪಲ್ಲಿ ಒಂದು ಮದಕರಿ ನಾಯಕರು... ಇವರು ಬಹುಶಃ ೧೬ನೇ ಶತಮಾನದೋರು . ಶತಮಾನ ಯಾವ್ದೂ ಅಂತ ಅರಿಯಾದೇ ಇರೋರಿಗೂ ಹೆಸರು ಕೇಳಿದ್ದೆ ರೋಮ ನಿಲ್ಲತ್ತೆ. ಅಂತದರಲ್ಲಿ ನಂ ಜನ ದುಡ್ಡು ಹೆಸರಿಗೆ ಅಂತ ಮಹಾನಾಯಕನ ಹೆಸರಿನ ಬೆಲೆ ಕೂಡ ಬದಿಗೊತ್ತಿದರೆ . ಯಾವ್ದೋ ಒಂದು ರೀಮೇಕ್ ಚಿತ್ರಕ್ಕೆ (ರೀಮೇಕ್ ಅನ್ನೋಕಿಂತ ಪಡಿಯಚ್ಚು ಆನ್ಬೋದು ಅದು ಹಾಡಿನ ಚಿತ್ರೀಕರಣಾನು ಬದಲಾಯ್ಸಿದೆ ಕಾಪೀ ಮಾಡೋ ಹಂತಕ್ಕೆ) ಈ ಶತಮಾನದ ವೀರ ಮದಕರಿ ಅಂತ ಹೆಸರಿಟ್ಟು ಅವಮಾನ ಮಾಡಿದಾರೆ. ಅದು ಈ ಸಮಾಜ ಯಾರನ್ನ ವೆಲ್ ಎಜುಕೇಟೆಡ್ ಅಂತ ಕರಿಯೊತ್ತೋ ಅಂತ ಜನನೆ ಇಂಥ ಕೆಲಸ ಮಾಡಿದೆ.. ಮುಂದೆ ಓದು

ಕನ್ನಡ ಚಿತ್ರರಂಗ ಎಷ್ಟೋ ದೂರ ಸಾಗಿ ಬಂದ್ರೂ ಕೂಡ ಒಬ್ಬ ಸ್ಟಾರ್ ಡ್ಯಾನ್ಸರ್ ಅಂತ ಸಿಕ್ಕಿದ್ದು ೧೯೮೬ರಲ್ಲಿ. ಕನ್ನಡ ಚಿತ್ರರಂಗದ ಮೊದಲ ಸ್ಟಾರ್ ಡ್ಯಾನ್ಸರ್ ಶಿವರಾಜ್ ಕುಮಾರ್ (ಶಿವಣ್ಣ). ಇದಕ್ಕೂ ಮುಂಚೆ ಯಾರು ಇರ್ಲಿಲ್ಲ ಅಂತ ಅಲ್ಲ ಆದ್ರೆ ಡ್ಯಾನ್ಸ್ ಅನ್ನೋದನ್ನ ಅವರವರ ದೇಹ ಭಾಷೆಗೆ ಹೊಂದಿಸಿಕೊನ್ಡು ಹೋಗ್ತಾ ಇದ್ರು. ಅಣ್ಣಾವ್ರು, ಶಂಕರಣ್ಣ, ಅಂಬಿ, ವಿಷ್ಣು ಎಲ್ಲ ಆದ್ರೆ ಡ್ಯಾನ್ಸ್ ಅನ್ನೋ ಭಾಷೇನ ಅದರ ಭಾಷೆಗೆ ಹೊನ್ದಿಸ್ಕೊನ್ಡು ತೆರೆ ಮೇಲೆ ಬಂದೋರು ಶಿವಣ್ಣನೇ ಮೊದಲ ಸ್ಟಾರ್.ಮುಂದೆ ಓದು

ಗಾಳಿಪಟ ಹಾರೀಸ್ದ ಮೇಲೆ ನಂ ಭಟ್ಟರು (ಯೋಗರಾಜ್ ಭಟ್ಟರು) ಲಗೋರಿ ಆಡುಸ್ತೀನಿ ಅಂದ್ರೂ ಕಾದು ಕಾದು ಕೊನೆಗೂ ಮನಸಾರೇ ನಂ ಮುಂದೆ ಇಟ್ರೂ. ಕಾದಿದ್ದಕ್ಕು ಮೋಸ ಇಲ್ಲಾರೀ ಒಳ್ಳೇ ಸಿನಿಮಾ ನೇ ಮಾಡಿದಾರೆ. ಹಿಂದಿನ ೨ ಚಿತ್ರಗಳ ಎಲ್ಲ ಸಹಜತೆ (ಮಳೆ, ಗಣೇಶ್, ಅನಂತ್ ನಾಗ್) ಇಂದ ಹೊರಗ್ ಬಂದು ತುಂಬಾ ಒಳ್ಳೇ ಕಥೆ ಆಯ್ಕೆ ಮಾಡಿ ತಾಜಾತನ ಇರೋ ಚಿತ್ರಕತೆಗೆ ತುಂಬಾ ತುಂಬಾ ನಗ್ಸೋ ಸಂಭಾಷಣೆ ಬರ್ದಿದರೆ. ಅಷ್ಟೇ ಅಲ್ಲ ನಿರ್ದೇಶಕನಾಗಿನು ಗೆದ್ಡಿದಾರೆ. ಇನ್ನೂ ಸಂಗೀತ ಹಿಂದಿನಷ್ಟು ಇಲ್ದೇ ಇದ್ರು ಮೋಸ ಅಂತೂ ಇಲ್ಲ. ಸಾಹಿತ್ಯ ಅಂತೂ ಅದ್ಭುತ. ಮುಂದೆ ಓದು

ಗ ಶಿವಮೊಗ್ಗದ ಭಟ್ಟರ ಮನೆಯ ಕೆಲಸದಾಳಿನಿಂದ ಹಿಡಿದು ಗಾಂಧಿ ನಗರದ ಗಲ್ಲಿ-ಗಲ್ಲಿಗಳಲ್ಲೂ ವಿಜಯ್ - ಶುಭಾ ಪೂಂಜಾರದ್ದೇ ಮಾತು. ಅವರು ಮದುವೆಯೇ ಆಗಿ ಬಿಟ್ಟಿದ್ದಾರೆಂದು ಹೇಳುತ್ತಾರೆ ಕೆಲವರು. ಮಕ್ಕಳಾಗಲೆಂದು ಶಿವಮೊಗ್ಗದಲ್ಲಿ ಯಾಗ ಮಾಡಿಸಿದರು ಎನ್ನುವವರೂ ಇದ್ದಾರೆ. ಇನ್ನು ಕೆಲವರ ಪ್ರಕಾರ ಇದೆಲ್ಲಾ ಕೇವಲ ಗಾಸಿಪ್.

ಮುಂದೆ ಓದು

1)." ಕನ್ನಡ ಹೀರೋಗಳೆಲ್ಲ, ತೆಲುಗು ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ, ಕನ್ನಡ ನಿರ್ಮಾಪಕರು ಇತ್ತೀಚೆಗೆ ಹೊಸ ಕಥೆಗಳನ್ನು ಹುಡುಕುವ ಬದಲು, ಪ್ರತಿ ಶುಕ್ರವಾರ ಹೈದರಾಬಾದಿಗೆ ಬಂದು, ಹೊಸ ತೆಲುಗು ಸಿನಿಮಾಗಳನ್ನು ನೋಡ್ತಾ ಕಾಲ ಕಳೆಯುತ್ತಿದ್ದಾರೆ."
http://telugu.andhracafe.com/index.php?m=show&id=26372#top_page ಮುಂದೆ ಓದು

ಇತ್ತೀಚಿನ ಅನಿಸಿಕೆಗಳು
ಸಿಂಡೀಕೇಟ್
Syndicate content