Skip to main content

ಸೌಂದರ್ಯ

ಕವನ

ಬರೆದಿದ್ದುNovember 10, 2016
noಅನಿಸಿಕೆ

ಬಾನ ಅಂಗಳದಲ್ಲಿ ಬಂದ ಚಂದಿರ 

ತೇಲುವ ಮೋಡದಿ ಬಂದಿಯಾದ ಚಂದಿರ

ನೀ ಧರೆಗಿಳಿದು ಬಂದರೆ ನಾ ಕಟ್ಟುವೆ ಪ್ರೇಮದ ಮಂದಿರ.

 

 

                            ಮಂಜುನಾಥ್ ಎನ್.

ತೆನೆ

ಇಂದ Geeta G Hegde
ಬರೆದಿದ್ದುJanuary 10, 2016
noಅನಿಸಿಕೆ

ಈ ಅನಂತ ಘೋಂಡಾರಣ್ಯದಲ್ಲಿ

ತನ್ನೊಡಲ ಬಸಿರ ಬಗೆದು

ಚಿಗುರೊಡೆದು

ನಿಶ್ಯಬ್ಧವಾದ ಮೇಘ ಸ್ಪರ್ಶಕ್ಕೆ

ಮೋಹನ ಮುರಳಿಯಾಗಿ

ತನ್ನ ತನದ ಅಲೆ ಅಲೆಯ

ಮೃದು ಗಾನದ ರಾಗ ರತಿಗೆ

ಪುಲಕಿತಗೊಂಡು