Skip to main content

ರಾಜಕೀಯ

ಯಿಲಕ್ಸನ್ನು ಯೆರಡನೇ ಬಾಗ

ಇಂದ hdrevanna
ಬರೆದಿದ್ದುApril 29, 2013
noಅನಿಸಿಕೆ

ಇದರ ಮೊದಲ ಭಾಗ ಪ್ಯಾಟೆ ಐಕ್ಳಿಗೆ ಯಿಲೆಕ್ಸನ್ನು ಕ್ಯಾಂಡಿಡೇಟು ನಮುಸ್ಕಾರ


ಛೆ!! ಯಂತಾ ಕೆಲ್ಸ ಆಗಿ ವೋಯ್ತು ಬುದ್ದೀ! ಯಡ್ಡಿ ಮ್ಯಂಟ್ಲಾಗಿಬುಟ್ಟವ್ನೆ ಕನಪ್ಪ. ಮ್ಯಂಟ್ಲಾಗಿಬುಟ್ಟವ್ನೆ! ಅಲಲೇ ಸಿಕ್ಕಿ ಸಿಕ್ಕಿದವೆಲ್ಲ ಬ್ಯನ್ನಿಗೆ ಚಾಕಾಕಿದ್ರು ಅಂದ್ಕಂಡು ಸಿಕ್ಕಿಸಿಕ್ಕಿದಲ್ಲೆಲ್ಲ ವೋಗಿ ಬಡ್ಕತವ್ನಪ್ಪ. "ರಾಜ್ಯದ ಮುಕ್ಯ ಮಂತ್ರಿ ಆಗಿದ್ದೋವ್ನು ನೀನು. ಮಳ್ಳುನ್ ತರ ಅಸ್ಟೆಲ್ಲ ಯಾಕ್ಲಾ ಬ್ಯನ್ನಿಗೆ ತಿವಿಸ್ಕಂಡೆ?" ಅಂತ ಮುಕಕ್ಕೇ ಕೇಳಕ್ಕೆ ಒಂದು ಯಂಗ್ಸು ಗತಿಯಿಲ್ದಂಗಾಯ್ತಲ್ಲಪ.


ಪ್ಯಾಟೆ ಐಕ್ಳಿಗೆ ಯಿಲೆಕ್ಸನ್ನು ಕ್ಯಾಂಡಿಡೇಟು ನಮುಸ್ಕಾರ

ಇಂದ hdrevanna
ಬರೆದಿದ್ದುApril 21, 2013
noಅನಿಸಿಕೆ

ನಮುಸ್ಕಾರ.

ಕರ್ನಾಟಕ ದೇಸ್ದಾಗೆ ಯಮ್ಮೆಲ್ಲೆ ಯಿಲೆಕ್ಸನ್ನು ಬಂದೈತೆ.ನಿಮುಗೆಲ್ಲ ವೋಟೈತೆ.ಕಂಪ್ಯೂಟರಾಗೆ ದಿನಾಯಿಡಿ ಫೇಸ್ಬುಕ್ಕು ವತ್ಕಂಡು ಕುಂತ್ಕಳದು ಸಾಕಾಗಾಣಿಲ್ಲ ಅಂತ್ಕಂಡು ಎಂಡ್ರೇಡು ಅಂತ ಸೆಲ್ಫೋನು ಬ್ಯಾರೆ ಅದುಮಿಕ್ಕಂಡು ಕುಂತಿರ್ತೀರ. ಲೈಫೇ ಇಂಪಾರ್ಟಂಟು ಆಗಿಬುಟ್ಟು ನಿಮುಗೆಲ್ಲ ಬದುಕಕ್ಕೆ ಟೈಮೆ ಇರಾಕಿಲ್ಲ. ಅದುರ ಮಧ್ಯದಾಗೆ ಟೈಮು ಮಾಡಿಕ್ಕಂಡು ನಮ್ ಪಕ್ಸುಕ್ಕೆ ವಂದು ವೋಟು ವತ್ತಿದ್ರೆ, ಗೆದ್ದು ಬಂದೋ ಅಂತಿಟ್ಕೋ... ನಿಮ್ಮೆಸ್ರು ಯೇಳಿಕಂಡೆ ಇನ್ನೈದು ವರ್ಸ ವಸಿ ಕಾಸು ಯಣಿಸ್ಕತೀವಿ.

ಮೀಸಲಾತಿ ಬರಿ ಹೆಸರಾಗಿ ಉಳಿಯದೆ, ಹಸಿರಾಗಿ ಮೂಡಿ ಬರಲಿ

ಇಂದ K.M.Vishwanath
ಬರೆದಿದ್ದುApril 5, 2013
2ಅನಿಸಿಕೆಗಳು

ಬಹುದೊಡ್ಡ ಭಾರತ ಬಹುಸಂಖ್ಯಾತರೆ ಇದಕ್ಕೆ ಬಂಡವಾಳ , ಆದರೆ ಅವರನ್ನೆ ಕಡೆಗಣಿಸಲಾಗುತ್ತಿದೆ . ಎನಿಸುತ್ತಿದೆ ಭಾರತದ ಬಡತನ ರೇಖೆಯ ಕೆಳಗಿರುವ ಜನವರ್ಗದ ಜಾತಿ ಮತ್ತು ಸಮುದಾಯಗಳ ಪಟ್ಟಿಯನ್ನು ಸಾಚಾರ ಆಯೋಗದಲ್ಲಿ ಉಲ್ಲೇಖಿಸಲಾಗಿದೆ. ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ.

ನಾವುಗಳು ಏಕೆ ಹೀಗೆ ?

ಬರೆದಿದ್ದುApril 2, 2013
3ಅನಿಸಿಕೆಗಳು

 

ನಾವುಗಳು
ಏಕೆ ಹೀಗೆ ?

 ಆಳುವ
ಅರಸ ಸರಿಯಾಗಿದ್ದರಷ್ಟೇ ರಾಜ್ಯದಲ್ಲಿ ಶಾಂತಿ,ನೆಮ್ಮದಿ, ಇಲ್ಲವಾದರೇ ಮುಂದೊಂದು ದಿನ ನಮ್ಮ
ತಪ್ಪಿಗೆ ನಾವೇ ಕಂಬನಿ ಮಿಡಿಯ ಬೇಕಾದೀತು, ನಾವುಗಳೇಕೆ ನಮ್ಮ ಸಾಮಾಜಿಕ ಜವಾಬ್ದಾರಿಗಳಿಂದ
ತಪ್ಪಿಸಿಕೊಳ್ಳುತ್ತೇವೆ
.

ಗೆಳೆಯರೆ
ನಮ್ಮ ಮುಂದೆ ಚುನಾವಣೆ ಇದೆ, ನಾವು ನಮ್ಮ ನಾಯಕನನ್ನು ಆರಿಸಲು ಉತ್ಸುಕರಾಗಿದ್ದೇವೆಯೇ ? ಇಲ್ಲ
ಖಂಡಿತ ಇಲ್ಲ.

 

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ

ಬರೆದಿದ್ದುMarch 30, 2013
5ಅನಿಸಿಕೆಗಳು

ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು
ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ
ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ.
ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು.

ಚುನಾವಣೆ

ಬರೆದಿದ್ದುMarch 15, 2013
1ಅನಿಸಿಕೆ

ರಾಜಕಾರಣಿಗಳೆಲ್ಲ

ಜ್ಯೋತಿಷಿಗಳಾಗುತ್ತಾರೆ

ಚುನಾವಣೆಗೆ ಮುನ್ನ

ಮುಂದೆ ಹೀಗಾಗುತ್ತದೆ ಎಂದು

ಚುನಾವಣೆ ಮುಗಿದ ನಂತರ

ಹೇಳುತ್ತಾರೆ ನಾವು ಗೆಲ್ಲಲಿ ಸೋಲಲಿ

ರಾಜಕಾರಣಿಗಳು ಎಂದೆಂದು

                      * ರವಿಚಂದ್ರವಂಶ್ *

ಹಲವು ಪ್ರಥಮಗಳನ್ನು ಸೃಷ್ಠಿಸಿದ ಅಧಮ ಸರ್ಕಾರ !!!

ಇಂದ K.M.Vishwanath
ಬರೆದಿದ್ದುJanuary 22, 2013
noಅನಿಸಿಕೆ

ನಮ್ಮ ಪೂರ್ವಜರು ಹೇಳಿರುವಂತೆ "ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು " ಎಂಬ ಗಾದೆ ಮಾತು ಇದೆ ಇನ್ನು ಮಾತಾಡುವದಕ್ಕು ಕೆಲಸ ಮಾಡುವದಕ್ಕು ಬಹಳ ಅಂತರವಿದೆ ಎಲ್ಲರು ಮಾತಾಡಬಹುದು ಆದರೆ ಆಡಿದಂತೆ ಮಾಡಿ ತೋರಿಸುವ ಕಾರ್ಯವಿದೆಯಲ್ಲಾ ಅದು ತುಂಬಾ ಜಠಿಲವಾದ ವಿಷಯವಾಗಿದೆ.

ಓವೈಸಿ ಎಂಬಂತಹ ಅತೃಪ್ತ ಆತ್ಮಗಳ ಬಗ್ಗೆ...

ಬರೆದಿದ್ದುJanuary 3, 2013
1ಅನಿಸಿಕೆ

"ಹದಿನೈದು ನಿಮಿಷ ಪೊಲೀಸರು ಸುಮ್ಮನಾಗಲಿ, ನಮ್ಮ ಹದಿನೈದು ಕೋಟಿ ಮುಸ್ಲಿಮರು ಹೇಗೆ ನೂರು ಕೋಟಿ ಹಿಂದುಗಳನ್ನು ಹೊಸಕಿ ಹಾಕುತ್ತಾರೆ ಎಂದು ನೋಡುತ್ತೀರಿ" ಎಂದು ಪರಮ ಅಪದ್ಧಕಾರಿಯಾಗಿ ಹಾಗೂ ಅಷ್ಟೇ ಆತಂಕಕಾರಿಯಾಗಿ ಹೇಳಿದವನು ಯಾರೋ ಭಯೋತ್ಪಾದಕರ ನಾಯಕನೋ ಅತವಾ ತಲೆ ಕೆಟ್ಟ ಮುಲ್ಲಾನೋ ಅಲ್ಲ. ಈತನೊಬ್ಬ ಜನ ನಾಯಕ ಹಾಗೂ ಈ ದೇಶದ ಸಂವಿಧಾನದ ಮೂಲಕ ಆರಿಸಿ ಬಂದಂತಹ ಶಾಸಕ ಕೂಡಾ.

ಅರಿಯಬಾರದೇಕೆ? ಅರಿವು ಎದುರೆ ಇರುವಾಗ!.............

ಇಂದ K.M.Vishwanath
ಬರೆದಿದ್ದುDecember 19, 2012
noಅನಿಸಿಕೆ

ಇಂದಿನ ಭಾರತದ ವ್ಯವಸ್ಥೆಯನ್ನು ಗಮನಿಸಿದಾಗ ವಿಚಿತ್ರವೆನಿಸುತ್ತದೆ.. ಕಾರಣ ಇಷ್ಟೆ ಯಾರು ಯಾವುದಕ್ಕಾಗಿ ನೇಮಕವಾಗಿದ್ದಾರೆಯೊ ಅವರು ಆ ಕೆಲಸ ಸರಿಯಾಗಿ ನಿರ್ವಹಿಸಲ್ಲಾ ತಾವು ಒಬ್ಬ ಅಧಿಕಾರಿಗಳೆಂದು ಜಂಬದಿಂದ ಸಾಮಾನ್ಯರ ಮೇಲೆ ತಮ್ಮ ಸಿಟ್ಟನ್ನು ತೋರಿಸುತ್ತಾರೆ. ತಾವು ಯಾರು ಯಾವುದಕ್ಕಾಗಿ ನೇಮಕವಾಗಿದ್ದೇವೆ ಎಂಬುವುದುಮರೆತು ನಡೆಯುತ್ತಾರೆ.

ತಮಿಳರಿಗೆ ಡಬಲ್ ಧಮಾಕ !

ಬರೆದಿದ್ದುDecember 14, 2012
1ಅನಿಸಿಕೆ

ಚೆನ್ನೈಯಿಂದ ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದೆ. ಟಿಕೇಟು ಕಾಯ್ದಿರಿಸಿರದಿದ್ದ ಕಾರಣ ಸಾಮಾನ್ಯ ಬೋಗಿಯಲ್ಲೇ ಹತ್ತಿದ್ದೆ. ಅದು ಹೆಸರಿಗೆ ಮಾತ್ರ ಎಕ್ಸ್‌ಪ್ರೆಸ್, ಆದರೆ ಬಹುತೇಕ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುತ್ತೆ. ಚೆನ್ನೈ ನಂತರದ ಒಂದು ನಿಲ್ದಾಣದಲ್ಲಿ ಕೆಲವರು ಅಕ್ಕಿ ಮೂಟೆಗಳನ್ನು ಹೇರಿದರು.