ಕನಸುಗಳು ಕಾಡಿವೆಯೇ ?,,,,,,,,,
ಕನಸುಗಳ ಇರುಳಲ್ಲೇ ಬರಬೇಕು, ಅಂತ ರೂಲ್ಸ್ ಏನೂ ಇಲ್ಲ, ಆದರೂ ಕನಸುಗಳು ಇರುಳಲ್ಲೇ ಬರಬೇಕು. ಇಲ್ಲ ಅಂದರೆ ತುಂಬಾ ತೊಂದರೆ, ಹಗಲಲ್ಲಿ ಕಾಣೋ ಕನಸುಗಳು ಹಗಲುಗನಸ್ಸಾಗುತ್ತೆ, ಆದರೆ ಈ ಹಗಲುಗನಸು ಕಾಣೋದು ಕೆಲವರಿಗೆ ಮಾತ್ರ ಸೀಮಿತ, ಯಾರಿಗೆ ಅಂತ ? ಕೇಳ್ಬೇಡಿ, ನನಗೆ ಗೊತ್ತಿಲ್ಲ, ಆದರೆ ರಾತ್ರಿ ಕಾಣೊ ಕನಸು ಹಗಲಲ್ಲಿ ಬಂದು ಕಾಡುದ್ರೆ ಹೇಗಿರುತ್ತದೆ.