Skip to main content

ಪ್ರಚಲಿತ

ಹೊಳೆಆಲೂರಲ್ಲಿ ವಿಶ್ವಕರ್ಮ ಜಯಂತಿ

ಇಂದ prabhu
ಬರೆದಿದ್ದುOctober 8, 2018
noಅನಿಸಿಕೆ

ಹೊಳೆಆಲೂರಿನ ಗಾಡಗೋಳಿ ರಸ್ತೆಯಲ್ಲಿರುವ್ ಶ್ರೀ ಯಚ್ಚರೇಶ್ವರ ಬಾಲವಿಕಾಸ್ ವಿದ್ಯಾಮಂದಿರದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವಕರ್ಮಾ ಯುವಕ ಸಂಘ ಹಾಗೂ ಗಾಯತ್ರಿ ಮಹಿಳಾ ಮಂಡಳ ವತಿಯಿಂದ ವಿಶ್ವಕರ್ಮ ಜಯಂತಿ, ಧಾರ್ಮಿಕ ಸಭೆ, ಸಮಾಜದ ಪ್ರತಿಭಾನ್ವಿತ ಶಿಲ್ಪಿಗಳಿಗೆ ಸನ್ಮಾನ ಸಮಾರಂಭ ಜರುಗಿತು.

ಕ.ವಿ.ವಿ.ಸಿಂಡಿಕೇಟ್ ಸದಸ್ಯರಾಗಿ ನೇಮಕ

ಇಂದ prabhu
ಬರೆದಿದ್ದುSeptember 4, 2018
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ ,ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಹೊಳೆಆಲೂರಲ್ಲಿ ಶ್ರೀಕೃ಼ಷ್ಣ ಜನ್ಮಾಷ್ಟಮಿ

ಇಂದ prabhu
ಬರೆದಿದ್ದುSeptember 2, 2018
noಅನಿಸಿಕೆ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಶ್ರೀಕೃ಼ಷ್ಣ ಜನ್ಮಾಷ್ಟಮಿ ನಿಮಿತ್ಯ ಶ್ರೀ ಕಲ್ಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರು ರಾಧಾ-ಕೃ಼ಷ್ಣರಾಗಿ ವೇಷ ಧರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಪರ್ವತಾರೋಹಣ ತರಬೇತಿಗೆ ಆಯ್ಕೆ

ಇಂದ prabhu
ಬರೆದಿದ್ದುJune 20, 2018
noಅನಿಸಿಕೆ

ಹೊಳೆಆಲೂರಿನ್ ಶ್ರಿ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಿ.ಎ.೩ನೇ ಸೆಮಿಸ್ಟರ್ ಓದುತ್ತಿರುವ ಎನ್.ಎಸ್.ಎಸ್ ವಿದ್ಯಾರ್ಥಿ ಗಣೇಶ್ ನರೇಗಲ್ ತಳಮಟ್ಟದ ಪರ್ವತಾರೋಹಣ್ ತರಬೇತಿಗೆ ಆಯ್ಕೆ ಆಗಿದ್ದಾನೆ.

ಮತದಾನ ಮಹತ್ವ

ಇಂದ prabhu
ಬರೆದಿದ್ದುMarch 5, 2018
noಅನಿಸಿಕೆ

ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ದಿ.೦೫-೦೩-೨೦೧೮ರಂದು ಮತದಾನದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಉದ್ಯೋಗ ಮೇಳ

ಇಂದ prabhu
ಬರೆದಿದ್ದುMarch 3, 2018
noಅನಿಸಿಕೆ

ಗದಗ ನಗರದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣಾದಲ್ಲಿ ದಿ.೩-೩-೨೦೧೮ರಂದು ಆರಂಭವಾದ ಬೃಹತ್ ಉದ್ಯೋಗ ಮೇಳದಲ್ಲಿ ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ, ಬಿ.ಕಾಮ್, ಬಿ.ಎಸ್.ಸಿ ವಿದ್ಯಾರ್ಥಿಗಳು ಭಾಗವಹಿಸಿದರು.

ಹಳ್ಳಿಹಬ್ಬ-೨೦೧೮

ಇಂದ prabhu
ಬರೆದಿದ್ದುFebruary 18, 2018
noಅನಿಸಿಕೆ

ನಗರ ಜೀವನಕ್ಕಿಂತ ಹಳ್ಳಿಸೊಗಡು ಅನುಭವದ ಖುಷಿ ಅಪರಿಮಿತ.ಗ್ರಾಮೀಣ ಭಾಗದ ರೋಣ ತಾಲೂಕಿನ ಹೊಳೆಆಲೂರಿನ ಎಸ್.ಕೆ.ವಿ.ಪಿ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ದಿನಾಂಕ ೧೬-೦೨-೨೦೧೮ ರಂದು ಆವರಣದ ತುಂಬೆಲ್ಲ ಸಡಗರವೇ ಸಡಗರ.

ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ

ಇಂದ prabhu
ಬರೆದಿದ್ದುJanuary 25, 2018
noಅನಿಸಿಕೆ

ಶ್ರೀ ಉತ್ತರ ಕರ್ನಾಟಕ ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ ಗದಗ ಕಚ್ಛ ಕಡವಾ ಪಾಟೀದಾರ ಸಮಾಜದ ವತಿಯಿಂದ ದಿನಾಂಕ ೨೨ ರಂದು ಗದಗ ನಗರದ ವಿವೇಕಾನಂದ ಹಾಲ್ ನಲ್ಲಿ ಜರುಗಿತು.

ಎನ್.ಎಸ್.ಎಸ್.ವಿಶೇಷ ಶಿಬಿರ ಹರ್ತಿ

ಇಂದ prabhu
ಬರೆದಿದ್ದುJanuary 8, 2018
noಅನಿಸಿಕೆ

ಗದಗ ಜಿಲ್ಲೆ ಹರ್ತಿ ಗ್ರಾಮದಲ್ಲಿ ಭಾನುವಾರ ನಡೆದ ಎನ್.ಎಸ್.ಎಸ್.ವಾರ್ಷಿಕ ವಿಶೇಷ ಶಿಬಿರ-೨೦೧೭-೨೦೧೮ ದ ಉದ್ಘಾಟನೆಯಲ್ಲಿ ಕ.ವಿ.ವಿ. ರಾ.ಸೇ.ಯೋ.ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ ಹಾಗೂ ಗದಗ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಪಿ.ಎಚ್.ಕೊಳ್ಳಿ ಅವರೊಂದಿಗೆ ಜಿಲ್ಲೆಯ ವಿವಿಧ ಪದವಿ ಮಹಾವಿದ್ಯಾಲಯಗಳಿಂದ ಆಗಮಿಸಿದ ಎನ್.ಎಸ್.ಎಸ್.ಯೋಜನಾಧಿಕಾರಿಗಳು ಚಿತ್ರದಲ್ಲಿದ್ದಾರೆ.

ಎನ್.ಎಸ್.ಎಸ್.ವಿಶೇಷ ಶಿಬಿರ ಹರ್ತಿ

ಇಂದ prabhu
ಬರೆದಿದ್ದುJanuary 8, 2018
noಅನಿಸಿಕೆ

ಗದಗ ಸಮೀಪದ ಹರ್ತಿ ಗ್ರಾಮದಲ್ಲಿ ದಿ.೭-೦೧-೨೦೧೮ರಂದು ನಡೆದ ಎನ್.ಎಸ್.ಎಸ್ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ವಿವಿಧ ಕಾಲೇಜಿನ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆಯ ವಿಭಾಗದ ನಿರ್ವಹಣೆ ಹೊತ್ತ ಡಾ.ರಾಜಶೇಖರ ದಾನರಡ್ಡಿ, ಡಾ.ಪ್ರಭು ಗಂಜಿಹಾಳ್,ಡಾ.ಎಸ್.ಬಿ.ಸಜ್ಜನರ್, ಡಾ.ಅಪ್ಪಣ್ಣ ಹಂಜೆ ಚಿತ್ರದಲ್ಲಿದ್ದಾರೆ.