Skip to main content

ಚುಟುಕು

-ಜಯ-

ಇಂದ prasadbshetty
ಬರೆದಿದ್ದುJanuary 20, 2016
noಅನಿಸಿಕೆ

-ಜಯ-

ಜಯಿಸುವುದು

ಅಂದರೆ

ಸುಮ್ಮನ್ನೆ

ಪ್ರಥಮ

ಬರುವುದು

ಎಂದಲ್ಲ

ಯಾವುದಾದರು

ಒಂದು

ವಿಷಯವನ್ನು

ಮೊದಲಿನಿಂದಲೂ

ಚೆನ್ನಾಗಿ

ಮಾಡುವುದೇ

ನಿಜವಾದ

ಜಯ

ನೀ ಇರುತಿತ್ತದ್ದರೆ...

ಇಂದ prasadbshetty
ಬರೆದಿದ್ದುJanuary 12, 2016
noಅನಿಸಿಕೆ

ನೀ ಇರುತಿತ್ತದ್ದರೆ...

ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ

ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ

ಕಿರಣಗಳಂತಿರುತ್ತಿತ್ತು...

ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ

ಸುಂಗಂಧವ ಹೊರ ಸೂಸುತಿತ್ತು...

ನೀ ಇರುತಿತ್ತದ್ದರೆ..ಇಡಿ ಪ್ರಪಂಚವು ವಿವಿಧ

ರಂಗುಗಳಿಂದ ಕಂಗೋಳಿಸುತ್ತಿತ್ತು...

ಖಾಲಿ-ರ್ಯಾಲಿ

ಇಂದ Vaisnavi
ಬರೆದಿದ್ದುNovember 27, 2015
noಅನಿಸಿಕೆ

ಮೈದುಂಬಿ ಹರಿಯುತ್ತಿದ್ದ ಗಂಗೆ,ತುಂಗೆ

ಕೃಷ್ಣೆ,ಕಾವೇರಿಯರ ಒಡಲು ಇಂದು ಖಾಲಿ ಖಾಲಿ!

ಕಾರಣ,

ಕುಡಿಯುವ ನೀರಿಗಾಗಿ ಎಲ್ಲೆಡೆ ನಡೆಯುತ್ತಿವೆ,

ಬಂದ್ ಪ್ರತಿಭಟನೆ, ಮುತ್ತಿಗೆ, ರ್ಯಾಲಿ ರ್ಯಾಲಿ!

 

ಅಂದು ಇಂದು

ಬರೆದಿದ್ದುApril 8, 2015
3ಅನಿಸಿಕೆಗಳು

ಅಂದು  ಇಂದು

 

ಅಂದು ಹೇಳುತ್ತಿದ್ದರು ರಾಜಮಾತೆ ರಾಜನಿಗೆ

ಕೆರೆಯಂ ಕಟ್ಟಿಸು ಬಾವಿಯಂ ಸವೆಸು 

ದೇವಾಗಾರವಂ ಮಾಡಿಸು

ಇಂದು ಹೇಳುತ್ತಾರೆ ರಾಜಕಾರಣಿಯ ಹೆಂಡತಿ

ಚುಟುಕುಗಳು

ಇಂದ K.M.Vishwanath
ಬರೆದಿದ್ದುMay 6, 2013
noಅನಿಸಿಕೆ

1.!! ಪ್ರೇಮ ಇನ್ನೆನೂ !!
 
ರೈಲುಗಾಡಿಯಲ್ಲಿ ಸಿನಿಮಾ ರೀಲು ನೋಡುತ್ತಿದ್ದೆ ನಾನು !
 
ಅಲ್ಲೆ ಕೂತಾ ಇಬ್ಬರೂ ಪ್ರೇಮಿಗಳು ತೋರಿದರು ಸಿನಿಮಾ ರಿಯಲೂ!


ನಾನು ಕೇಳಿದೆ ಇದೇನು !
 
ಅವರು ಹೇಳಿದರು ಇದೂ ಈ ಶತಮಾನದ ಪ್ರೇಮ ಇನ್ನೆನೂ !
 
 

ಸಾನೆಟ್

ಇಂದ mmshaik
ಬರೆದಿದ್ದುMarch 17, 2013
noಅನಿಸಿಕೆ

ಸಾನೆಟ್--೩

ಆ ಹಗಲು ನಾ ಕಾಣದಿದ್ರೂ ಅಳುತ್ತದೆ

ಕಾರಣವೇನೋ ತಿಳಿಯದು,ಸಂಜೆಗೆ ಮಾತ್ರ.

ಪರಿಚಯದ ಬಗೆಯನ್ನು ನೆನಪಿಗಾಗಿ ಹೇಳುತ್ತದೆ

ನಿನ್ನ ಸೊಗಸಿಗೆ ಮನ ತುಂಬಿದ ಪಾತ್ರ.

ಪ್ರೀತಿ

ಇಂದ SRK
ಬರೆದಿದ್ದುDecember 23, 2012
1ಅನಿಸಿಕೆ

ನಿನ್ನೊಳಗೆ ನನ್ನ ಮಾತುಗಳು,

ನನ್ನೂಳಗೆ ನಿನ್ನ ನೆನಪುಗಳು,

ಇರುವವರೆಗೂ ನಮಗೆ ಅಗಲಿಯೇ ಇಲ್ಲ.

 

ಪ್ರೀತಿಯಿಂದ

{ಎಸ್.ಆರ್.ಕೆ}